ETV Bharat / sitara

ಅಭಿಮಾನಿಗಳ ಜೊತೆ ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿದ "ಬುದ್ದಿವಂತ" - ಅಭಿಮಾನಿಗಳ ಜೊತೆ ಮಧ್ಯರಾತ್ರಿ ಕೇಕ್ ಕಟ್ ಮಾಡಿದ "ಬುದ್ದಿವಂತ"

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು 51 ನೇ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಸಾವಿರಾರು ಅಭಿಮಾನಿಗಳ ಜೊತೆ ರಾತ್ರಿ 12 ಗಂಟೆಗೆ ಕತ್ರಿಗುಪ್ಪೆ ನಿವಾಸದಲ್ಲಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲದೇ ಸಾವಿರಾರು ಅಭಿಮಾನಿಗಳು ರಾತ್ರಿಯೇ ಉಪ್ಪಿ ನಿವಾಸಕ್ಕೆ ಬಂದು ನೆಚ್ಚಿನ‌ ನಟನಿಗೆ ವಿಶ್ ಮಾಡಿ ಸಿಹಿ ತಿನ್ನಿಸಿ  ಸಂಭ್ರಮಿಸಿದ್ದಾರೆ.

ಅಭಿಮಾನಿಗಳ ಜೊತೆ ಮಧ್ಯರಾತ್ರಿ ಕೇಕ್ ಕಟ್ ಮಾಡಿದ "ಬುದ್ದಿವಂತ"
author img

By

Published : Sep 18, 2019, 10:39 AM IST

Updated : Sep 18, 2019, 1:01 PM IST

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು 51 ನೇ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಸಾವಿರಾರು ಅಭಿಮಾನಿಗಳ ಜೊತೆ ರಾತ್ರಿ 12 ಗಂಟೆಗೆ ಕತ್ರಿಗುಪ್ಪೆ ನಿವಾಸದಲ್ಲಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲದೆ ಸಾವಿರಾರು ಅಭಿಮಾನಿಗಳು ರಾತ್ರಿಯೇ ಉಪ್ಪಿ ನಿವಾಸಕ್ಕೆ ಬಂದು ನೆಚ್ಚಿನ‌ ನಟನಿಗೆ ವಿಶ್ ಮಾಡಿ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಅಭಿಮಾನಿಗಳ ಜೊತೆ ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿದ "ಬುದ್ದಿವಂತ"

ಈ ಹುಟ್ಟು ಹಬ್ಬದ ಗಿಫ್ಟ್ ಆಗಿ " ಬುದ್ದಿವಂತ 2" ಚಿತ್ರತಂಡ ರಾತ್ರಿ 12 ಗಂಟೆಗೆ "ಬುದ್ದಿವಂತ 2" ಚಿತ್ರದ ಪೋಸ್ಟರ್ ಲಾಂಚ್ ಮಾಡಿದೆ. ಈ ಚಿತ್ರಕ್ಕೆ ನಿರ್ದೇಶಕರ ಬದಲಾವಣೆಯಾಗಿದ್ದು ಆರ್ ಚಂದ್ರು ಶಿಷ್ಯ ಜಯರಾಮ್ ಚಿತ್ರಕ್ಕೆ ನೂತನ ಸಾರಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಉಪ್ಪಿ ಹುಟ್ಟು‌ ಹಬ್ಬದ ನಿಮಿತ್ತ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲು ಪ್ಲಾನ್ ಮಾಡಿದ್ದು, ಇಂದು ಉಪ್ಪಿ ನಿರ್ದೇಶನದ ಹೊಸ‌ಚಿತ್ರವನ್ನು ಅನೌನ್ಸ್ ಮಾಡುವ ಸಾಧ್ಯತೆ ಇದೆ ಎಂದು ಆಪ್ತ ಮೂಲ
ಗಳಿಂದ ತಿಳಿದು ಬಂದಿದೆ.

Intro:ಅಭಿಮಾನಿಗಳ ಜೊತೆ ಮಧ್ಯರಾತ್ರಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿದ. ಅಭಿಮಾನಿಗಳ ಚಕ್ರವರ್ತಿ .!!!

ಅಭಿಮಾನಿಗಳ ಚಕ್ರವರ್ತಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು ೫೧ ನೇ ಹುಟ್ಟು ಹಬ್ಬದ ಸಂಭ್ರಮ..
ಉಪ್ಪಿ ಸಾವಿರಾರು ಅಭಿಮಾನಿಗಳ ಜೊತೆ ರಾತ್ರಿ ೧೨ ಗಂಟೆಗೆ ಕತ್ರಿಗುಪ್ಪೆ ನಿವಾಸದಲ್ಲಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.ಅಲ್ಲದೆ ಸಾವಿರಾರು ಅಭಿಮಾನಿಗಳು ರಾತ್ರಿಯೇ ಉಪ್ಪಿ ನಿವಾಸಕ್ಕೆ ಬಂದು ನೆಚ್ಚಿನ‌ ನಟನಿಗೆ ವಿಶ್ ಮಾಡಿ ಸಿಹಿ ತಿನಿಸ್ಸಿ ಸಂಭ್ರಮಿಸಿದ್ದಾರೆ.ಇನ್ನೂ‌ಈ ಹುಟ್ಟು ಹಬ್ಬದ ಗಿಫ್ಟ್ ಆಗಿ " ಬುದ್ದಿವಂತ ೨' ಚಿತ್ರತಂಡ ರಾತ್ರಿ ೧೩ ಗಂಟೆಗೆ "ಬುದ್ದಿವಂತ ೨" ಚಿತ್ರ್ ಪೋಸ್ಟರ್ ಲಾಂಚ್ ಮಾಡಿದೆ. Body:ಇನ್ನೂ ಈ ಚಿತ್ರಕ್ಕೆ ನಿರ್ದೇಶಕ ಚೇಂಜ್ ಆಗಿದ್ದು ಆರ್ ಚಂದ್ರು ಶಿಷ್ಯ ಜಯರಾಮ್ ಬುದಿವಂತ೨ ಚಿತ್ರಕ್ಕೆ ನೂತನ
ಸಾರಥಿಯಾಗಿ ಬುದ್ದಿವಂತ ೨ ಟೀಂ ಗೆ ಎಂಟ್ರಿ ಕೊಟ್ಟಿದ್ದಾರೆ.ಇನ್ನೂ ಉಪ್ಪಿ ಈ ಹುಟ್ಟು‌ ಹಬ್ಬಕ್ಕೆ
ಅಭಿಮಾನಿಳಿಗೆ ಭರ್ಜರಿ ಗಿಫ್ಟ್ ಕೊಡಲು ಪ್ಲಾನ್ ಮಾಡಿದ್ದು, ಇಂದು ಉಪ್ಪಿ ನಿರ್ದೇಶನದ ಹೊಸ‌ಚಿತ್ರವನ್ನು ಅನೌನ್ಸ್ ಮಾಡುವ ಸಾಧ್ಯತೆ ಇದೆ ಎಂದು ಅಪ್ತಮೂಲ
ಗಳಿಂದ ತಿಳಿದು ಬಂದಿದೆ. ಅದೇನೆ ಇರಲಿ "ಎ " ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ರೆಸಲ್ಯೂಷನ್ ಕ್ರಿಯೇಟ್ ಮಾಡಿದಈಬುದ್ದಿವಂತ‌ಕನ್ನಡಚಿತ್ರರಂಗವನ್ನು
ಮತ್ತಷ್ಟು ಶ್ರೀಮಂತಗೊಳಿಸಿ ನೂರ್ಕಾಲ ಬಾಳಲಿ ಎಂಬುದೆ ಅಭಿಮಾನಿ ಚಕ್ರವರ್ತಿಗಳ ಅಭಿಮಾನಿಗಳ ಆಶಯವಾಗಿದೆ.

ಸತೀಶ ಎಂಬಿConclusion:
Last Updated : Sep 18, 2019, 1:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.