ETV Bharat / sitara

'ಮಳೆ ಮಾತ್ರವೇ ಚೆನ್ನೈ ನಗರ ಕಾಪಾಡಲು ಸಾಧ್ಯ'! ಟೈಟಾನಿಕ್ ಹೀರೋ ಕಳವಳ - ಲಿಯನಾರ್ಡೋ ಡಿಕ್ಯಾಪ್ರಿಯೋ

ಚೆನ್ನೈಗೆ ನೀರು ಪೂರೈಸುವ ನಾಲ್ಕು ಜಲಾಶಯಗಳು ಬರಿದಾಗಿದ್ದು, ಇತ್ತೀಚಿನ ದಿನಗಳಲ್ಲಿ ಚೆನ್ನೈ ಮಹಾನಗರಿ ನೀರಿನ ಬವಣೆಯಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಟೈಟಾನಿಕ್​ ಹೀರೋ ಮಳೆ ಮಾತ್ರವೇ ಚೆನ್ನೈ ನಗರವನ್ನ ಕಾಪಾಡಲು ಸಾಧ್ಯ ಎಂದು ಹೇಳಿದ್ದಾರೆ. ಈ ಸುದ್ದಿ ಈಗ ವಿಶ್ವಾದ್ಯಂತ ಸದ್ದು ಮಾಡ್ತಿದೆ

ಹಾಲಿವುಡ್​​ ನಟ
author img

By

Published : Jun 26, 2019, 3:09 PM IST

Updated : Jun 26, 2019, 4:40 PM IST

ಹೈದರಾಬಾದ್: ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡು ಸದ್ಯ ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಮಹಾನಗರಿ ಚೆನ್ನೈನಲ್ಲಿ ಎಂಎನ್​ಸಿಗಳು ಶಟರ್​ ಎಳೆದು ಮನೆಯಿಂದಲೇ ಕಾರ್ಯನಿರ್ವಹಿಸಿ (work from Home) ಎಂದು ಸೂಚನೆ ನೀಡಿದೆ. ಇದರ ನಡುವೆ ಹಾಲಿವುಡ್ ಹೀರೋ ನೀರಿನ ಕೊರತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್​​ನ ಜನಪ್ರಿಯ ಟೈಟಾನಿಕ್ ಸಿನಿಮಾದ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೊ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿ, ತಮಿಳರ ಸಮಸ್ಯೆ ಬಗ್ಗೆ ಹತ್ತಾರು ಸಾಲು ಬರೆದಿದ್ದಾರೆ.

ಮಳೆ ಮಾತ್ರವೇ ಚೆನ್ನೈ ನಗರವನ್ನ ಕಾಪಾಡಲು ಸಾಧ್ಯ ಎಂದು ಆರಂಭವಾಗುವ ಹಾಲಿವುಡ್​ ನಟನ ಇನ್​ಸ್ಟಾಗ್ರಾಂ​ ಪೋಸ್ಟ್​ನಲ್ಲಿ ಗಂಭೀರ ಸಮಸ್ಯೆಯನ್ನು ಕೆಲ ವಾಕ್ಯಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

Titanic hero
ಹಾಲಿವುಡ್​​ ನಟ ಲಿಯನಾರ್ಡೋ ಡಿಕ್ಯಾಪ್ರಿಯೊ

ಲಿಯನಾರ್ಡೋ ಡಿಕ್ಯಾಪ್ರಿಯೊ ಭಾರತದ ನಗರ ಒಂದರ ಸಮಸ್ಯೆ ಬಗ್ಗೆ ಬರೆದಿರೋದಕ್ಕೆ ಇಲ್ಲಿನ ಮಂದಿ ಖುಷಿಯಿಂದ ಕಾಮೆಂಟ್​​ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

Intro:Body:

'ಮಳೆ ಮಾತ್ರವೇ ಚೆನ್ನೈಯನ್ನು ಕಾಪಾಡಲು ಸಾಧ್ಯ'...! ತಮಿಳರ ಸಮಸ್ಯೆಯ ಬಗ್ಗೆ ಹಾಲಿವುಡ್​​ ನಟ ಕಳವಳ

ಹೈದರಾಬಾದ್: ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡು ಸದ್ಯ ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಮಹಾನಗರಿ ಚೆನ್ನೈನಲ್ಲಿ ಎಂಎನ್​ಸಿ ಕಂಪೆನಿಗಳು ಶಟರ್​ ಎಳೆದು ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದೆ. ಇದರ ನಡುವೆ ಹಾಲಿವುಡ್ ಹೀರೋ ನೀರಿನ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್​​ನ ಜನಪ್ರಿಯ ಟೈಟಾನಿಕ್ ಸಿನಿಮಾದ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ಇನ್​ಸ್ಟಾಗ್ರಮ್​ನಲ್ಲಿ ಪೋಸ್ಟ್ ಒಂದನ್ನು ಮಾಡಿ, ತಮಿಳರ ಸಮಸ್ಯೆ ಬಗ್ಗೆ ಹತ್ತಾರು ಸಾಲು ಬರೆದಿದ್ದಾರೆ.

ಮಳೆ ಮಾತ್ರವೇ ಚೆನ್ನೈಯನ್ನು ಕಾಪಾಡಲು ಸಾಧ್ಯ ಎಂದು ಆರಂಭವಾಗುವ ಹಾಲಿವುಡ್​ ನಟನ ಇನ್​ಸ್ಟಾಗ್ರಾಮ್​ ಪೋಸ್ಟ್​​​​​​​​ನಲ್ಲಿ ಗಂಭೀರ ಸಮಸ್ಯೆಯನ್ನು ಕೆಲ ವಾಕ್ಯಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಲಿಯನಾರ್ಡೋ ಡಿಕ್ಯಾಪ್ರಿಯೋ ಭಾರತದ ನಗರ ಒಂದರ ಸಮಸ್ಯೆ ಬಗ್ಗೆ ಬರೆದಿರೋದಕ್ಕೆ ಇಲ್ಲಿನ ಮಂದಿ ಖುಷಿಯಿಂದ ಕಾಮೆಂಟ್​​ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

Conclusion:
Last Updated : Jun 26, 2019, 4:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.