ETV Bharat / sitara

ಕಿಕ್​​ ಫ್ಲೈ ವಿಡಿಯೋ ಶೇರ್​​ ಮಾಡಿದ ಟೈಗರ್​ ಶ್ರಾಫ್​​​ - ಟೈಗರ್​​ ಶ್ರಾಫ್​​

ಬಾಲಿವುಡ್​​ ನಟ ಟೈಗರ್​​ ಶ್ರಾಫ್​​ ಫ್ಲೈ ಕಿಕ್​​​​ ವಿಡಿಯೋ ಶೇರ್​ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.

ಕಿಕ್​​ ಫ್ಲೈ ವಿಡಿಯೋವನ್ನು ಶೇರ್​​ ಮಾಡಿದ ಟೈಗರ್​ ಶ್ರಾಫ್​​​

author img

By

Published : Dec 5, 2020, 7:54 PM IST

ಬಾಲಿವುಡ್​ನಲ್ಲಿ ಫಿಟ್​​ ಅಂಡ್​​ ಸ್ಟೈಲಿಶ್​​ ನಟರ ಪೈಕಿ ನಟ ಟೈಗರ್​ ಶ್ರಾಫ್​​ ಕೂಡ ಒಬ್ರು. ತಮ್ಮ ಸೋಷಿಯಲ್​​ ಮೀಡಿಯಾ ಪೋಸ್ಟ್​​ ಮೂಲಕ ಸುದ್ದಿಯಾಗುವ ನಟ, ಇದೀಗ ತಮ್ಮ ಫ್ಲೈ ಕಿಕ್​​​​ ವಿಡಿಯೋ ಶೇರ್​ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.

ಹೌದು ತರಬೇತುದಾರರ ಜೊತೆ ಫ್ಲೈಯಿಂಗ್​​ ಕಿಕ್​​​​ ತಾಲೀಮು ನಡೆಸುತ್ತಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟ, ಕೆಲವು ಬಾರಿ ನಾನು ಆಟವಾಡುವುದನ್ನು ಮಿಸ್​​ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

ಟೈಗರ್​​ ಪೋಸ್ಟ್​​ಗೆ ನಟ ಸಿದ್ದಾರ್ಥ್​​ ಸೇರಿದಂತೆ ಹಲವರು ಕಮೆಂಟ್​​ ಮಾಡಿದ್ದರೆ. ಇನ್ನು ಶ್ರಾಫ್​ ಶೇರ್​​ ಮಾಡಿದ ಕೆಲವೇ ನಿಮಿಷಕ್ಕೆ ಒಂಬತ್ತು ಲಕ್ಷ ಜನ ನೋಡಿದ್ದಾರೆ. ಟೈಗರ್​​ ಶ್ರಾಫ್​ ನಟನೆಯ ಗಣಪತ್​​ ಸಿನಿಮಾದ ಫಸ್ಟ್​​ ಲುಕ್ ರಿವಿಲ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.