ETV Bharat / sitara

ಪೈಲ್ವಾನ್​ ನಂತರ ಮತ್ತೆ ಹುರಿ ಮೈ ಮಾಡಿಕೊಂಡ ಕಿಚ್ಚ... ಫ್ಯಾಂಟಮ್​ ಕ್ಲೈಮ್ಯಾಕ್ಸ್​ ಶೂಟಿಂಗ್​ ಯಾವಾಗ? - Kannada actor Sudeep

ಫ್ಯಾಂಟಮ್ ಕೊನೆಯ ಹಂತದ ಚಿತ್ರೀಕರಣವನ್ನು ಡಿಸೆಂಬರ್​ 4 ರಿಂದ ಶುರು ಮಾಡುವುದಾಗಿ ಸುದೀಪ್​ ತಿಳಿಸಿದ್ದಾರೆ.

The climax shooting of Phantom Cinema
'ಫ್ಯಾಂಟಮ್' ಲೋಕಕ್ಕೆ ಕಿಚ್ಚ ಭರ್ಜರಿ ಎಂಟ್ರಿ : ​​​ ಕ್ಲೈಮ್ಯಾಕ್ಸ್​​ ಶೂಟಿಂಗ್​ ಯಾವಾಗ?
author img

By

Published : Nov 26, 2020, 8:55 PM IST

ಅನೂಪ್​ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್ ಅಭಿನಯದ​ ಫ್ಯಾಂಟಮ್​ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಹೈದ್ರಾಬಾದ್​​​ನ ರಾಮೋಜಿ ಫಿಲ್ಮ್​​ ಸಿಟಿಯಲ್ಲಿ ಫ್ಯಾಂಟಮ್ ಲೋಕವನ್ನೇ ಸೃಷ್ಟಿಸಿರುವ ಚಿತ್ರತಂಡ ಭರ್ಜರಿಯಾಗಿ ಶೂಟಿಂಗ್​​ ಸಿದ್ದತೆ ಮಾಡುತ್ತಿದೆ.

ಕೊನೆಯ ಹಂತದ ಚಿತ್ರೀಕರಣವನ್ನು ಡಿಸೆಂಬರ್​ 4 ರಿಂದ ಶುರು ಮಾಡುವುದಾಗಿ ಸುದೀಪ್​ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭರ್ಜರಿ ಮೈ ಕಟ್ಟು ಹೊಂದಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. ಇದರ ಜೊತೆಗೆ, ಒಳ್ಳೆ ಊಟ, ಒಂಚೂರು ಶಿಸ್ತು ಕೆಟ್ಟದ್ದೇನಲ್ಲ ಎಂದು ಬರೆದಿದ್ದಾರೆ. ಬಹಳ ದಿನಗಳ ನಂತ್ರ ವರ್ಕೌಟ್​​​ ಮಾಡಿದ್ದೇನೆ. ಫ್ಯಾಂಟಮ್​​ ಚಿತ್ರದ ಕೊನೆಯ ಹಂತದ ಚಿತ್ರವಿದು ಎಂದು ಫೋಟೋ ಹಾಕಿ ಅದರ ಬಗ್ಗೆ ಬರೆದಿದ್ದಾರೆ.

ಸಿನಿಮಾದಲ್ಲಿ ಕಿಚ್ಚ ವಿಕ್ರಾಂತ್​ ರೋಣಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್​​ ಲೀಡ್​​ ರೋಲ್​ ಪ್ಲೇ ಮಾಡುತ್ತಿದ್ದಾರೆ.

  • Gud food,,, a bit of decent lifestyle,,,n a lil Discipline,, isn't bad after all ye!!.🥂🤗
    Started work out again after a long gap. Courtesy: The climax part of #TheWorldOfPhantom ,,wch tired each one on set for almost a month.
    Lookn forward to the last schedule.
    Startn Dec 4th. pic.twitter.com/Wh80qzyaYF

    — Kichcha Sudeepa (@KicchaSudeep) November 26, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.