ETV Bharat / sitara

ರಾಗಿಣಿ - ಸಂಜನಾ ತಲೆಕೂದಲಿನ ಮಾದರಿ ಸಂಗ್ರಹಿಸಿದ‌ ಸಿಸಿಬಿ - ಸ್ಯಾಂಡಲ್​​ವುಡ್​​ ಡ್ರಗ್ಸ್ ನಂಟು ಪ್ರಕರಣ

ಸ್ಯಾಂಡಲ್​​ವುಡ್​​ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿಯ ತಲೆ‌ಕೂದಲಿನ‌ ಮಾದರಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದಾರೆ.

The CCB police collecting a sample of ragini and Sanjana's hair
ರಾಗಿಣಿ- ಸಂಜನಾ ತಲೆಕೂದಲಿನ ಮಾದರಿ ಸಂಗ್ರಹಿಸಿದ‌ ಸಿಸಿಬಿ ಪೊಲೀಸರು
author img

By

Published : Dec 5, 2020, 5:53 PM IST

ಬೆಂಗಳೂರು : ಸ್ಯಾಂಡಲ್​​ವುಡ್​​ ಡ್ರಗ್ಸ್ ನಂಟು ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿಯ ತಲೆ‌ಕೂದಲಿನ‌ ಮಾದರಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಇಬ್ಬರ ನಟಿಮಣಿಯರ ತಲೆಕೂದಲನ್ನು ಹೈದರಾಬಾದ್ ಫೊರೆನಿಕ್ಸ್ ಲ್ಯಾಬ್ ಸಿಬ್ಬಂದಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ : ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು: ಸಿದ್ದರಾಮಯ್ಯ

ಈ ಹಿಂದೆ ಹೇರ್ ಸ್ಯಾಂಪಲ್ ಪಡೆಯಲಾಗಿತ್ತು. ಆದರೆ, ಅದು ಸರಿಯಾಗಿಲ್ಲದ ಕಾರಣ ವಾಪಸ್​ ಬಂದಿತ್ತು. ಮತ್ತೆ‌ ಕೂದಲಿನ ಮಾದರಿ‌ ಪಡೆಯಲು ನಟಿಮಣಿಯರು ನಿರಾಕರಿಸಿದ್ದರು. ನಿರಾಕರಣೆ ಹಿನ್ನೆಲೆ ಸಿಸಿಬಿ ಪೊಲೀಸರು ನ್ಯಾಯಾಲಯದ ಗಮನಕ್ಕೆ‌ ತಂದಿದ್ದರು‌.‌ ‌ಹೇರ್ ಸ್ಯಾಂಪಲ್ ನೀಡುವಂತೆ ನ್ಯಾಯಾಲಯ ಅನುಮತಿ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳ ಸಮ್ಮುಖದಲ್ಲಿ ತಲೆಕೂದಲು ಸಂಗ್ರಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.