ETV Bharat / sitara

ನನ್ನ ಬದುಕನ್ನು ಪ್ರೀತಿಸುತ್ತೇನೆ ಎಂದ ಶ್ವೇತಾ ಪ್ರಸಾದ್ - Shweta Prasad Instagram

ಕಿರುತೆರೆ ನಟಿ ಶ್ವೇತಾ ಪ್ರಸಾದ್, ಬದುಕಿನ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ ತನಗೆ ತಾನೇ ಹ್ಯಾಪಿ ಬರ್ತ್ ಡೇ ಎಂದು ತಮ್ಮ ಇನ್ಸ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Television actress Shweta Prasad
ಕಿರುತೆರೆ ನಟಿ ಶ್ವೇತಾ ಪ್ರಸಾದ್
author img

By

Published : Dec 29, 2020, 2:10 PM IST

ಕಿರುತೆರೆ ನಟಿ ಶ್ವೇತಾ ಪ್ರಸಾದ್ ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ವೇತಾ ಪ್ರಸಾದ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಫುಲ್ ಖುಷಿಯಾಗಿದ್ದಾರೆ. ತಮಗಾಗಿರುವ ಸಂತಸವನ್ನು ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Television actress Shweta Prasad
ಕಿರುತೆರೆ ನಟಿ ಶ್ವೇತಾ ಪ್ರಸಾದ್

ಹುಟ್ಟುಹಬ್ಬದ ಫೋಟೋವನ್ನು ಇನ್ಸ್​ಸ್ಟಾಗ್ರಾಂ ಹಂಚಿಕೊಂಡಿರುವ ಶ್ವೇತಾ, ತಮ್ಮ ಬದುಕನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. 'ಪ್ರೀತಿಯ ನನ್ನನ್ನು ನಾನೇ ಪ್ರೀತಿಸುವುದಾಗಿ ಭರವಸೆ ನೀಡುತ್ತೇನೆ. ನಾನು ನನ್ನ ದೇಹ, ನನ್ನ ಆತ್ಮದ ಕುರಿತು ಕಾಳಜಿ ವಹಿಸುತ್ತೇನೆ. ನನ್ನನ್ನು ಸಂತೋಷ ಹಾಗೂ ಶಾಂತಿಯುತವಾಗಿರಿಸುತ್ತೇನೆ. ನಾನಿನ್ನೂ ಚಿಕ್ಕವಳು, ಸಾಧಿಸುವುದು ತುಂಬಾ ಇದೆ. ಆದರೆ, ನಾನು ಒತ್ತಡ ಹೇರಿಕೊಳ್ಳುವುದಿಲ್ಲ. ನನ್ನ ಬದುಕಿನ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಭರವಸೆ ನೀಡುತ್ತೇನೆ, ನೀನು ಹೆಮ್ಮೆ ಪಡುವಂತೆ ಮಾಡುತ್ತೇನೆ. ನನಗೆ ಹ್ಯಾಪಿ ಬರ್ತ್ ಡೇ' ಎಂದಿದ್ದಾರೆ.

Television actress Shweta Prasad
ಕಿರುತೆರೆ ನಟಿ ಶ್ವೇತಾ ಪ್ರಸಾದ್
ಇದಲ್ಲದೇ ಹುಟ್ಟುಹಬ್ಬಕ್ಕೆ ಶುಭಾಶಯ ಹಾರೈಸಿದ ಎಲ್ಲರಿಗೂ ಧನ್ಯವಾದ. ನಿಮ್ಮೆಲ್ಲರ ಶುಭ ಹಾರೈಕೆಯಿಂದ ನನ್ನ ದಿನವನ್ನು ವಿಶೇಷ ದಿನವನ್ನಾಗಿ ಮಾಡಿದ್ದೀರಿ. ನಿಮಗೆ ಅದೆಷ್ಟು ಧನ್ಯವಾದ ಸಲ್ಲಿಸಿದರೂ ಸಾಲುವುದಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.