ETV Bharat / sitara

ಕರ್ನಾಟಕದಲ್ಲೇ ಶೂಟಿಂಗ್ ಮಾಡಿ ಎಂದ ಅಭಿಮಾನಿ : ಸುದೀಪ್​​ ಏನ್​​ ಉತ್ರ ಕೊಟ್ರು ನೋಡಿ - ಫ್ಯಾಂಟಮ್' ಸಿನಿಮಾ ಶೂಟಿಂಗ್​​

ಅಭಿಮಾನಿಯೊಬ್ಬರು ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿ, ಕನ್ನಡದ ಸಾಕಷ್ಟು ತಂತ್ರಜ್ಞರು ಕೆಲಸದಲ್ಲಿ ಹುಡುಕುತ್ತಿದ್ದಾರೆ ಎಂದು ಕಮೆಂಟ್​ ಮಾಡಿದ್ದಕ್ಕೆ ಸುದೀಪ್​ ರಿಪ್ಲೆ ಮಾಡಿದ್ದಾರೆ

sudeep tweet about fat comment
ಕರ್ನಾಟಕದಲ್ಲೇ ಶೂಟಿಂಗ್ ಮಾಡಿ ಎಂದ ಅಭಿಮಾನಿ : ಸುದೀಪ್​​ ಏನ್​​ ಉತ್ರ ಕೊಟ್ರು ನೋಡಿ
author img

By

Published : Nov 22, 2020, 10:56 PM IST

ಸುದೀಪ್ ನಟನೆ 'ಫ್ಯಾಂಟಮ್' ಸಿನಿಮಾ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುಷೃತ್ತಿದ್ದು ಈಗತಾನೆ ಮುಕ್ತಾಯವಾಗಿದೆ. ಈ ಬಗ್ಗೆ ಸದೀಪ್​​ ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ. ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದರು.

  • A longgg schedule at hyd jus wrapped. Should admit tat it was a totally a great experience. Smthn I wil cherish fr a long time. Startn shoot when noone was even thinking of,, and wrapping what was planned is an achievement by itself.
    Last schedule starts soon. Cheers🤗🥂

    — Kichcha Sudeepa (@KicchaSudeep) November 21, 2020 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯೆ ನೀಡಿರುವರೊಬ್ಬರು ''ಗ್ರೇಟ್, ಸಾಧ್ಯವಾದರೆ ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿ, ಕನ್ನಡದ ಸಾಕಷ್ಟು ತಂತ್ರಜ್ಞರು ಕೆಲಸದಲ್ಲಿ ಹುಡುಕುತ್ತಿದ್ದಾರೆ. ನಿಜವಾಗಲೂ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ'' ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''ಸರ್, ಈ ಚಿತ್ರದ ಸೆಟ್‌ನಲ್ಲಿ ಬಹುತೇಕ ಎಲ್ಲರೂ ಕರ್ನಾಟಕದವರೇ ಕೆಲಸ ಮಾಡುತ್ತಿದ್ದಾರೆ, ಧನ್ಯವಾದ'' ಎಂದು ಉತ್ತರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.