ETV Bharat / sitara

ಬಿಗ್​​ಬಾಸ್​​​ ಸಂಭಾವನೆ ಬಗ್ಗೆ ಸುದೀಪ್​​​ ಕೊಟ್ಟ ಬುದ್ದಿವಂತಿಕೆಯ ಉತ್ತರವಿದು! - ಬಿಗ್​ ಬಾಸ್​​ ಸೀಸನ್​ 7

ಕಿಚ್ಚ ಸುದೀಪ್​​ ಇದೇ ಭಾನುವಾರದಿಂದ ನಿಮ್ಮ ಮನೆಯ ಸ್ಮಾಲ್ ಸ್ಕೀನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೂರು ದಿನಗಳ‌‌ ಕಾಲ‌‌ ನಡೆಯುವ ಬಿಗ್​​ಬಾಸ್ ಸೀಸನ್ 7ರ ಶೋ ಪ್ರೆಸ್​​ಮೀಟ್​ನಲ್ಲಿ ಸುದೀಪ್ ತಮ್ಮ ಸಂಭಾವನೆ ಬಗ್ಗೆ ಬುದ್ಧಿವಂತಿಕೆಯ ಉತ್ತರ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್
author img

By

Published : Oct 10, 2019, 11:11 PM IST

Updated : Oct 10, 2019, 11:29 PM IST

ಅಭಿನಯ ಚಕ್ರವರ್ತಿ ಸುದೀಪ್ ಸ್ಯಾಂಡಲ್​​ವುಡ್​​​ನ ಹೆಚ್ಚು ಸಂಭಾವನೆ ಪಡೆಯುವ ನಟ ಅನ್ನೋದು ಗೊತ್ತಿರುವ ವಿಚಾರ. ಒಂದು ಚಿತ್ರಕ್ಕೆ 7ರಿಂದ 8 ಕೋಟಿ ರೂ ಪಡೆಯುವ ಪೈಲ್ವಾನ್, ಬಿಗ್​​ಬಾಸ್ ರಿಯಾಲಿಟಿ ಶೋಗೆ ಎಷ್ಟು ಚಾರ್ಜ್ ಮಾಡ್ತಾ ಇದ್ದಾರೆ ಅನ್ನೋದ್ರ ಬಗ್ಗೆ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ.

ಬಿಗ್​​ಬಾಸ್​​​ ಸಂಭಾವನೆ ಬಗ್ಗೆ ಕಿಚ್ಚ ಸುದೀಪ್​​​ ಕೊಟ್ಟ ಉತ್ತರ ಇದು!

ಬಿಗ್​​ಬಾಸ್ 5 ಸೀಸನ್​​ಗಳನ್ನು ಹೋಸ್ಟ್ ಮಾಡಲು 25 ಕೋಟಿ ರೂ ಸಂಭಾವನೆಗೆ ಸಹಿ ಮಾಡಿದ್ದಾರೆ ಎನ್ನಲಾಗಿತ್ತು. ಆದ್ರೆ ಸುದೀಪ್​ ಅವರಿಗೆ ಸಂಭಾವನೆ ಬಗ್ಗೆ ಕೇಳಿದರೆ, ನನ್ನ ಸಂಭಾವನೆ ಗೊತ್ತಿರೋದು ನನ್ನ ಪತ್ನಿ ಪ್ರಿಯಾ ಸುದೀಪ್​ಗೆ ಮಾತ್ರ ಎಂದರು. ಹಾಗೇ ಪ್ರತಿ ಸೀಸನ್​ನಲ್ಲಿ ಸಂಭಾವನೆ ಹೆಚ್ಚಾಗುತ್ತೆ. ಅದು ಎಷ್ಟು ಅಂತಾ ನಿಮಗೆ ಬೇಡ. ಯಾಕಂದ್ರೆ ನನ್ನ ಸಂಭಾವನೆಯಲ್ಲಿ ನಿಮಗೆ ಏನೂ ಕೊಡೊಲ್ಲ‌ ಅಲ್ವಾ ಅಂತಾ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ರು.

ಆದ್ರೆ ಸಿನಿಮಾಗಿಂತ ಹೆಚ್ಚು ಸಂಭಾವನೆ ಸಿಗ್ತಾ ಇರೋದು ಬಿಗ್​​ಬಾಸ್ ರಿಯಾಲಿಟಿ ಶೋನಿಂದ ಅನ್ನೋದು ಸುದೀಪ್​ರ ಜಾಣ್ಮೆಯ ಉತ್ತರ. ಸುದೀಪ್ ಅದ್ಭುತವಾದ ಮ್ಯಾನರಿಸಂ, ನಿರೂಪಣೆ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ತಲುಪಿದ್ದಾರೆ.

Intro:ಬಿಗ್ ಬಾಸ್ ಸಂಭಾವನೆ ಬಗ್ಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರ ಇದು!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ, ಹೈಯೆಸ್ಟ್ ಪೇಯ್ಡ್ ನಟ ಅನ್ನೋದು ಗೊತ್ತಿರುವ ವಿಚಾರ..ಒಂದು ಸಿನಿಮಾಕ್ಕೆ 7 ರಿಂದ 8 ಕೋಟಿ ಸಂಭಾವನೆ ಪಡೆಯುವ ಪೈಲ್ವಾನ್ ಬಿಗ್ ಬಾಸ್ ರಿಯಾಲಿಟಿ ಶೋಗೆ, ಎಷ್ಟು ಚಾರ್ಜ್ ಮಾಡ್ತಾ ಇದ್ದಾರೆ ಅನ್ನೋದ್ರು ಬಗ್ಗೆ ಸುದೀಪ್ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ.. ಇದೇ ವೀಕ್ ಎಂಡ್ ನಲ್ಲಿ ನಿಮ್ಮ ಮನೆಯ ಸ್ಮಾಲ್ ಸ್ಕೀನ್ ಕಾಣಿಸಿಕೊಳ್ಳಲಿದ್ದಾರೆ.. ನೂರು ದಿನಗಳ‌‌ ಕಾಲ‌‌ ನಡೆಯುವ ಬಿಗ್ ಬಾಸ್ ಸೀಸನ್ 7ರ ಶೋ ಪ್ರೆಸ್ ಮೀಟ್ ನಲ್ಲಿ, ಕಿಚ್ಚ ಸುದೀಪ್ ತಮ್ಮ ಸಂಭಾವನೆ ಬಗ್ಗೆ ಸುದೀಪ್ ಬುದ್ದಿವಂತಿಕೆಯ ಉತ್ತರವನ್ನ ಕೊಟ್ಟಿದ್ದಾರೆ..ಬಿಗ್ ಬಾಸ್ 5  ಸೀಸನ ಗಳನ್ನು ಹೋಸ್ಟ್ ಮಾಡಲು 25 ಕೋಟಿಗೆ ಸಂಭಾವನೆಗೆ ಸಹಿ ಮಾಡಿದ್ದಾರೆ ಎನ್ನಲಾಗಿತ್ತು..ಆದ್ರೆ ಸುದೀಪ್ ಸಂಭಾವನೆ ಎಷ್ಟು ಅನ್ನೋದನ್ನ ಹೇಳೋದು ಬಿಟ್ಟು, ನನ್ನ ಸಂಭಾವನೆ ಗೊತ್ತಿರೋದು ನನ್ನ ಪತ್ನಿ ಪ್ರಿಯಾ ಸುದೀಪ್ ಗೆ ಮಾತ್ರ ಅಂದರು.. ಹಾಗೇ ಪ್ರತಿ ಸೀಸನ್ ನಲ್ಲಿ ಸಂಭಾವನೆ ಹೆಚ್ಚಾಗುತ್ತೆ, ಅದು ಎಷ್ಟು ಅಂತಾ ನಿಮಗೆ ಬೇಡ, ಯಾಕಂದ್ರೆ ನನ್ನ ಸಂಭಾವನೆಯಲ್ಲಿ ನಿಮಗೆ ಏನು ಕೊಡೋಲ್ಲ‌ ಅಲ್ವಾ ಅಂತಾ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ರು..Body:ಆದ್ರೆ ಸಿನಿಮಾಗಿಂತ ಹೆಚ್ಚು ಸಂಭಾವನೆ ಸಿಗ್ತಾ ಇರೋದು ಬಿಗ್ ಬಾಸ್ ರಿಯಾಲಿಟಿ ಶೋನಿಂದ ಅನ್ನೋದು ಸುದೀಪ್ ಜಾಣ್ಮೆಯ ಉತ್ತರ ಕೊಟ್ರು..ಸುದೀಪ್ ಅದ್ಭುತವಾದ ಮ್ಯಾನರಿಸಂ, ನಿರೂಪಣೆ ಮೂಲಕ ಕೋಟ್ಯಾಂತರ ಅಭಿಮಾನಿಗಳಿಗೆ ತಲುಪಿರುವ ಸುದೀಪ್,ಇವರನ್ನು ಬಿಟ್ಟು ಬೇರೆ ಯಾರೂ ನಡೆಸಿಕೊಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. 

ಬ್ಯಾಕ್ ಪ್ಯಾಕ್ ನಲ್ಲಿ ಸುದೀಪ್ ಸಂಭಾವನೆ ಅಂತಾ ವಿಷ್ಯೂಲ್ಸ್ ಬಂದಿದೆConclusion:ರವಿಕುಮಾರ್ ಎಂಕೆ
Last Updated : Oct 10, 2019, 11:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.