ETV Bharat / sitara

ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದ ಕಿಚ್ಚ... ಪೈಲ್ವಾನ್​ಗೆ ಗ್ರ್ಯಾಂಡ್ ವೆಲ್​ಕಮ್​

ಅಭಿನಯ ಚಕ್ರವರ್ತಿ ಕಿಚ್ಚ ನಟನೆಯ ಪೈಲ್ವಾನ್​ ಇಂದು ರಿಲೀಸ್​ ಆಗಿದ್ದು, ಸುದೀಪ್​ ಬೆಂಗಳೂರಿನ ಸಂತೋಷ್​ ಥಿಯೇಟರ್​ನಲ್ಲಿ ಅಭಿಮಾನಿಗಳ ಜೊತೆ ಫಸ್ಟ್​ ಶೋ ವೀಕ್ಷಿಸಲು ಬಂದಿದ್ದಾರೆ. ಪೈಲ್ವಾನ್​ಗೆ ಗ್ರ್ಯಾಂಡ್​ ವೆಲಕಮ್​ ಸಿಕ್ಕಿದೆ.

author img

By

Published : Sep 12, 2019, 8:00 AM IST

ಪೈಲ್ವಾನ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ನಗರದ ಸಂತೋಷ್​ ಥಿಯೇಟರ್​ನಲ್ಲಿ ಅಭಿಮಾನಿಗಳಿಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಏರ್ಪಡಿಸಲಾಗಿದೆ. ಪೈಲ್ವಾನ್​ಗೆ ಅಭಿಮಾನಿಗಳಿಂದ ಗ್ರ್ಯಾಂಡ್​ ವೆಲಕಮ್​ ಸಿಕ್ಕಿದೆ.

ಅಭಿಮಾನಿಗಳಿಂದ ಪೈಲ್ವಾನ್​ಗೆ ಗ್ರ್ಯಾಂಡ್ ವೆಲ್​ಕಮ್​

ಬೆಳ್ಳಂಬೆಳಗ್ಗೆ ಥಿಯೇಟರ್​ ಮುಂದೆ ಕಿಚ್ಚನ ಅಭಿಮಾನಿಗಳು ಜಮಾಯಿಸಿದ್ದು, ಪೈಲ್ವಾನನಿಗೆ ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಸಹ ಬೆಳಗ್ಗೆಯೇ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಲು ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸಿರುವುದು ಭಕ್ತ ಗಣದಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ.

Intro:ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದು, ನಗರದ ಸಂತೋಷದಲ್ಲಿ ಅಭಿಮಾನಿಗಳಿಗಾಗಿ 6 ಗಂಟೆಗೆ ಪ್ರದರ್ಶನ ಏರ್ಪಡಿಸಲಾಗಿದೆ. ಪೈಲ್ವಾನ್ ನನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಥಿಯೇಟರ್ ಕಡೆ ಧಾವಿಸಿದ್ದು, ಪೈಲ್ವಾನ್ ಒಂದು ಭರ್ಜರಿಯಾಗಿ ವೆಲ್ಕಮ್ ಮಾಡಿದ್ರು.

Body:ಥಿಯೇಟರ್ ಹೋಳಿ ಕಿಚ್ಚನ ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದ ಅಭಿಮಾನಿಗಳು ಬಹಳ ಹುಮ್ಮಸ್ಸಿನಿಂದಲೇ ಪೈಲ್ವಾನ್ ಅನ್ನು ನೋಡಲು ಬಂದಿದ್ರು. ಅಲ್ಲದೆ ಕಿಚ್ಚ ಸುದೀಪ್ ಸಹ ಬೆಳಿಗ್ಗೆ ಬೆಳಿಗ್ಗೆ ಅಭಿಮಾನಿಗಳ ಜೊತೆ ಚಿತ್ರ ನೋಡಲು ಸಂತೋಷ್ ಚಿತ್ರಮಂದಿರಕ್ಕೆ ಬಂದಿದ್ದು ಕಿಚ್ಚನ ಭಕ್ತಿ ಗಣದಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿತು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.