ETV Bharat / sitara

ನಾಳೆ ವರನಟನ ಹುಟ್ಟುಹಬ್ಬ: ಡಾ. ರಾಜ್​​ ಜಯಂತಿ ಆಚರಿಸಲಿರುವ ರಾಜ್ಯ ಸರ್ಕಾರ - undefined

ನಾಳೆ ಅಂದರೆ ಏಪ್ರಿಲ್ 24ರಂದು ಡಾ. ರಾಜ್​ ಹುಟ್ಟುಹಬ್ಬವಾಗಿದ್ದು, ರಾಜ್ಯ ಸರ್ಕಾರ ಡಾ. ರಾಜ್​ ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಡಾ. ರಾಜ್​​​
author img

By

Published : Apr 23, 2019, 8:48 PM IST

ವರನಟ, ನಟಸಾರ್ವಭೌಮ ಡಾ. ರಾಜ್​​ಕುಮಾರ್ ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವವಾಗಿದ್ದವರು. ಅವರ ಸರಳತೆ, ಅಮೋಘ ಅಭಿನಯದಿಂದ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಕಲೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದ ಅವರು. ಇಂದಿಗೂ ಕೂಡಾ ಕನ್ನಡ ಚಿತ್ರರಂಗ ಎಂದರೆ ಡಾ. ರಾಜ್ ಪರ್ಯಾಯ ಪದವಾಗಿ ನಿಲ್ಲುತ್ತಾರೆ. ಅಷ್ಟರ ಮಟ್ಟಿಗೆ ಅವರು ಅಜರಾಮರವಾಗಿ ನಿಂತಿದ್ದಾರೆ. ನಾಳೆ ಅಂದರೆ ಏಪ್ರಿಲ್ 24 ಅವರು ಹುಟ್ಟಿದ ದಿನ. ಇಡೀ ರಾಜ್ಯವೇ ಅಣ್ಣಾವ್ರ ಬರ್ತಡೇ ಆಚರಿಸಲು ಎದುರು ನೋಡುತ್ತಿದೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿ ದೇವರುಗಳು ವರನಟನನ್ನು ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ.

  • ಡಾ. ರಾಜ್ ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ.
    ನಾಳೆ ಅವರ ಹುಟ್ಟುಹಬ್ಬ.
    ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ರಾಜಣ್ಣ ಅವರ ಹುಟ್ಟು ಹಬ್ಬ ಆಚರಿಸುತ್ತಿದೆ.
    ಎಲ್ಲರೂ ಭಾಗವಹಿಸಿ.
    ಡಾ ರಾಜ್ ಹುಟ್ಟುಹಬ್ಬದ ಶುಭಾಶಯಗಳು#Rajkumar pic.twitter.com/FhnCvkpReB

    — H D Kumaraswamy (@hd_kumaraswamy) April 23, 2019 " class="align-text-top noRightClick twitterSection" data=" ">

ಇನ್ನು ಮುಖ್ಯಮಂತ್ರಿ ಹೆಚ್​​​​​​​​​.ಡಿ.ಕುಮಾರಸ್ವಾಮಿ ಒಂದು ದಿನ ಮೊದಲೇ ಅಣ್ಣಾವ್ರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. 'ಡಾ. ರಾಜ್​ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ. ನಾಳೆ ಅವರ ಹುಟ್ಟುಹಬ್ಬ ಹಿನ್ನೆಲೆ ರಾಜ್ಯ ಸರ್ಕಾರದ ವತಿಯಿಂದ ರಾಜ್​​​​​​​​​​​​​​​​​​​​​ಕುಮಾರ್ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಎಲ್ಲರೂ ಭಾಗವಹಿಸಿ ಎಂದು ಸಿಎಂ ತಮ್ಮ ಅಫಿಷಿಯಲ್ ಟ್ವಿಟರ್​​​ ಪೇಜ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಡಾ ರಾಜಕುಮಾರ್ ಜಯಂತಿ ಆಚರಿಸಲಿರುವ ರಾಜ್ಯ ಸರ್ಕಾರ!

ಡಾ ರಾಜ್​ಕುಮಾರ್ ಕನ್ನಡ ಚಿತ್ರರಂಗದ ಐಕಾನ್..ಸರಳತೆ, ಅಮೋಘ ಅಭಿನಯದಿಂದ ಚಿತ್ರರಂಗ ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಹೊಂದಿರುವ ಡಾ ರಾಜ್ ಕುಮಾರ್ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ..ಕನ್ನಡ ಚಿತ್ರರಂಗ ಐದು ದಶಕಗಳ ಕಾಲ ಕಲೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದ. ಇವತ್ತಿಗೂ ಕನ್ನಡ ಚಿತ್ರರಂಗವೆಂದರೇ, ಪರ್ಯಾಯವಾಗಿ ರಾಜ್​ ಹೆಸರು ಪ್ರಸ್ತಾಪಾಗುತ್ತೆ. ಅಷ್ಟರ ಮಟ್ಟಿಗೆ ಡಾ.ರಾಜ್​ ಅಜರಾಮರ ಆಗಿದ್ದಾರೆ. ಅಂದ್ಹಾಗೆ ನಾಳೆ ಅಣ್ಣಾವ್ರ 90ನೇ ಹುಟ್ಟುಹಬ್ಬ. ಹೀಗಾಗಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಒಂದು ದಿನ ಮೊದಲೇ ಅಣ್ಣಾವ್ರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.ಡಾ.ರಾಜ್​ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ. ನಾಳೆ ಅವರ ಹುಟ್ಟುಹಬ್ಬ ಹಿನ್ನಲೆ ರಾಜ್ಯ  ಸರ್ಕಾರದ ವತಿಯಿಂದ ರಾಜ್ ಕುಮಾರ್ ಜಯಂತಿಯನ್ನಾಗಿ ಆಚರಿಸಲಾಗುತ್ತದೆ..ಹೀಗಾಗಿ ಎಲ್ಲರೂ ಭಾಗವಹಿಸಿ. ಡಾ ರಾಜ್ ಹುಟ್ಟುಹಬ್ಬದ ಶುಭಾಶಯಗಳು ಅಂತಾ ಸಿ.ಎಂ ಟ್ಟೀಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ..

ಸಿನಿಮಾ ಗ್ರೂಪ್ ಗೆ ಸಿ ಎಂ ಟ್ಟೀಟ್ಟರ್ ಲಿಂಕ್  ಕಳುಹಿಸಲಾಗಿದೆ

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.