ETV Bharat / sitara

ಸಾಯಿಗೆ ಹೊಗಳಿ, ಬಾಲಿವುಡ್​ ನಟಿಗೆ ತೆಗಳಿದ ನಟಿ ಶ್ರೀರೆಡ್ಡಿ - ತೆಗಳಿ

ಎನ್​​ಜಿಕೆ ಚಿತ್ರದಲ್ಲಿ ರಕುಲ್ ಪ್ರೀತ್​ ಅಭಿನಯ ವಾಂತಿ ಬರಿಸುವಂತಿದೆ ಎಂದು ಟಾಲಿವುಡ್ ನಟಿ ಶ್ರೀರೆಡ್ಡಿ ಟೀಕೆ ಮಾಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : Jun 1, 2019, 1:47 PM IST

ನಿನ್ನೆ ತೆರೆಕಂಡಿರುವ ತಮಿಳು ನಟ ಸೂರ್ಯ, ರಕುಲ್​ ಪ್ರೀತ್ ಹಾಗೂ ಸಾಯಿ ಪಲ್ಲವಿ ನಟಿಸಿರುವ 'ಎನ್​ಜಿಕೆ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ವಿವಾದಿತ ನಟಿ ಶ್ರೀರೆಡ್ಡಿ ರಕುಲ್ ಪ್ರೀತ್ ಅಭಿನಯಕ್ಕೆ ಕಳಪೆ ಅಂಕ ಕೊಟ್ಟಿದ್ದಾರೆ. ಎನ್​​ಜಿಕೆಯಲ್ಲಿ ನಿನ್ನ ನಟನೆ ಕೆಟ್ಟದ್ದಾಗಿದೆ. ಅದು ಎಷ್ಟರ ಮಟ್ಟಿಗೆ ಎಂದ್ರೆ, ನೋಡುಗರಿಗೆ ವಾಂತಿ ಬರಿಸುವಂತಿದೆ ಎಂದು ತೆಗಳಿದ್ದಾರೆ.

ಇದೇ ವೇಳೆ ಮತ್ತೋರ್ವ ನಟಿ ಸಾಯಿ ಪಲ್ಲವಿ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಯು ರಾಕ್ಸ್​ ಮೈ ರೌಡಿ ಬೇಬಿ' ಎಂದು ಪ್ರೇಮಂ ಬೆಡಗಿಯ ಅಭಿನಯ ಕೊಂಡಾಡಿದ್ದಾರೆ.

  • " class="align-text-top noRightClick twitterSection" data="">

ಶ್ರೀರೆಡ್ಡಿ ಕಳೆದೆರಡು ವರ್ಷಗಳಿಂದ ಚಿತ್ರರಂಗದಲ್ಲಿ ಇದೇ ಎನ್ನಲಾದ ಕಾಸ್ಟಿಂಗ್ ಕೌಚ್​ ಬಗ್ಗೆ ಹೋರಾಟ ನಡೆಸುತ್ತ ಬಂದಿದ್ದಾರೆ. ಈ ಹಿಂದೆ ರಕುಲ್ ಪ್ರೀತ್​, ತೆಲುಗು ಚಿತ್ರರಂಗದಲ್ಲಿ ನನಗೆ ಅಂತಹ ಅನುಭವ ಆಗಿಲ್ಲ, ಅಲ್ಲಿ ಕಾಸ್ಟಿಂಗ್ ಕೌಚ್​ ನುಸುಳಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಶ್ರೀರೆಡ್ಡಿ ಕೋಪಕ್ಕೆ ಕಾರಣವಾಗಿ, ರಕುಲ್​ ಮೇಲೆ ಅಂದೇ ಹರಿಹಾಯ್ದಿದ್ದರು. ಇದೀಗ ಮತ್ತೊಮ್ಮೆ ರಕುಲ್​ ಅಭಿನಯ ಕೆಟ್ಟದ್ದಾಗಿದೆ ಎಂದು ಜರಿದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.