ETV Bharat / sitara

ಸಂಶಯದೊಳಗೆ ಥ್ರಿಲ್ ನೀಡುವ 'ಕವಲುದಾರಿ' ಟ್ರೇಲರ್​!! - undefined

ನಟ ಪುನೀತ್ ರಾಜ್​ಕುಮಾರ್ ಅವರ 'ಪಿಆರ್​​​​ಕೆ' ಪ್ರೊಡಕ್ಷನ್ ಬ್ಯಾನರ್​ನಡಿ ನಿರ್ಮಾಣವಾಗಿರುವ ಕವಲುದಾರಿ ಚಿತ್ರದ ಟ್ರೇಲರ್​ ಇಂದು ಅಧಿಕೃತವಾಗಿ ರಿಲೀಸ್​ ಆಗಿದೆ.

ಕವಲುದಾರಿ
author img

By

Published : Apr 4, 2019, 9:43 PM IST

ಒಂದು ಕೊಲೆಯಿಂದ ಶುರುವಾಗುವ ಟ್ರೇಲರ್ ಥ್ರಿಲ್ಲಿಂಗ್, ಸಸ್ಪೆನ್ಸ್ ಹಾಗೂ ರೋಚಕವಾಗಿದೆ. ಹಿರಿಯ ನಟ ಅನಂತ್ ನಾಗ್, ಅಪರೇಷನ್ ಆಲಮೆಲ್ಲಮ್ಮ ಚಿತ್ರ ಖ್ಯಾತಿಯ ರಿಷಿ. ರೋಷಿನಿ ಪ್ರಕಾಶ್, ಸಮಂತಾ ಶೆಟ್ಟಿ, ಸುಮನ್ ರಂಗನಾಥ್ ಕ್ಯಾರೆಕ್ಟರ್ ನೋಡುಗರಲ್ಲಿ ಕ್ಯುರಿಯಾಸಿಟಿ ಹುಟ್ಟಿಸುತ್ತೆ. ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಆಗಿರುವ ರಿಷಿ, ಕೊಲೆಯ ರಹಸ್ಯ ಹೇಗೆ ಭೇದಿಸುತ್ತಾರೆ ಅನ್ನೋ ಥ್ರಿಲ್ಲಿಂಗ್ ವಿಚಾರ ಟ್ರೇಲರ್​ನಲ್ಲಿದೆ.

  • " class="align-text-top noRightClick twitterSection" data="">

ಇನ್ನು 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ನಂತ್ರ ನಿರ್ದೇಶಕ ಹೇಮಂತ್ ರಾವ್ 'ಕವಲುದಾರಿ'ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.‌ ಇದೇ 12 ರಂದು ತೆರೆ ಕಾಣುತ್ತಿರುವ 'ಕವಲುದಾರಿ' ಚಿತ್ರದ ಟ್ರೇಲರ್ ಯೂಟ್ಯೂಬ್​​ನಲ್ಲಿ ಹಲ್ ಚಲ್ ಎಬ್ಬಿಸಿದೆ.

ಸಂಶಯದೊಳಗೆ ಥ್ರಿಲ್ ನೀಡುವ ಪುನೀತ್ ಕವಲುದಾರಿ!!

ಕವಲುದಾರಿ.. ಸ್ಯಾಂಡಲ್ ವುಡ್ ನಲ್ಲಿ ಹಾಡುಗಳು ಹಾಗೂ ಟ್ರೇಲರ್ ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇರೋ ಚಿತ್ರ..ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಿರ್ಮಾಣ ಆಗಿರೋ ಕವಲುದಾರಿ ಚಿತ್ರದ ಆಫೀಶಿಯಲ್ ಟ್ರೇಲರ್ ರಿವೀಲ್ ಆಗಿದೆ..ಒಂದು ಕೊಲೆಯಿಂದ   ಶುರುವಾಗುವ ಕವಲುದಾರಿ ಚಿತ್ರದ, ಟ್ರೇಲರ್ ನಿಜಕ್ಕೂ ಥ್ರಿಲ್ಲಿಂಗ್, ಸಸ್ಪೆನ್ಸ್, ರೋಚಕದಿಂದ ಕೂಡಿದೆ..ಹಿರಿಯ ಅನಂತ್ ನಾಗ್, ಅಪರೇಷನ್ ಅಲ್ಲಮೆಲ್ಲಮ್ಮ ಚಿತ್ರದ ರಿಷಿ.ರೋಷಿನಿ ಪ್ರಕಾಶ್, ಸಮಂತಾ ಶೆಟ್ಟಿ, ಸುಮನ್ ರಂಗನಾಥ್ ಕ್ಯಾರೆಕ್ಟರ್ ನೋಡುಗರಿಗೆ ಕ್ಯೂರ್ಯಾಸಿಟಿ ಹುಟ್ಟಿಸುತ್ತೆ..ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಚಿತ್ರದ ನಂತ್ರ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ.. ರಿಷಿ ಟ್ರಾಫಿಕ್ ಪೊಲೀಸರು ಆಗಿ ಈ ಹೇಗೆ ಕೊಲೆಯ ರಹಸ್ಯ ಭೇದಿಸುತ್ತಾರೆ ಅನ್ನೋದು ಥ್ರಿಲ್ಲಿಂಗ್ ನಿಂದ ಕೂಡಿದೆ..ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾವನ್ನ ನಿರ್ಮಾಣವಿದೆ‌..ಇದೇ ೧೩ರಂದು ತೆರೆ ಕಾಣುತ್ತಿರುವ ಕವಲುದಾರಿ ಚಿತ್ರದ ಟ್ರೈಲರ್ ಯೂ ಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.