ತೆಲುಗಿನಲ್ಲಿ ಬಿಗ್ ಹಿಟ್ ನೀಡುತ್ತಿರುವ ಸರಿಲೇರು ನೀಕೆವ್ವರು ಸಿನಿಮಾದಲ್ಲಿ 'ಡ್ಯಾಂಗ್ ಡ್ಯಾಂಗ್' ಹಾಡು ಕೂಡ ಸಖತ್ ಸದ್ದು ಮಾಡಿತ್ತು. ಯಾಕಂದ್ರೆ ಈ ಹಾಡಿನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ.
- " class="align-text-top noRightClick twitterSection" data="
">
ಇದೀಗ ಈ ಹಾಡಿಗೆ ಮಹೇಶ್ ಬಾಬು ಪುತ್ರಿ ಡ್ಯಾನ್ಸ್ ಮಾಡಿದ್ದು, ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಸಿತಾರಾ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಇನ್ನು ಅದೇ ವಿಡಿಯೋವನ್ನು ನಟಿ ತಮನ್ನಾ ಕೂಡ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿ, ಸೋ ಕ್ಯೂಟ್ ಅಂತ ಬರೆದುಕೊಂಡಿದ್ದಾರೆ.
-
Sooooo cuteeeee❤️❤️❤️❤️ https://t.co/xMVCkYuzyX
— Tamannaah Bhatia (@tamannaahspeaks) February 13, 2020 " class="align-text-top noRightClick twitterSection" data="
">Sooooo cuteeeee❤️❤️❤️❤️ https://t.co/xMVCkYuzyX
— Tamannaah Bhatia (@tamannaahspeaks) February 13, 2020Sooooo cuteeeee❤️❤️❤️❤️ https://t.co/xMVCkYuzyX
— Tamannaah Bhatia (@tamannaahspeaks) February 13, 2020