ETV Bharat / sitara

ನಟನಾಗಿ ರೊಮ್ಯಾನ್ಸ್​​ ಮಾಡಿದ ಗಾಯಕ ಸಂಜಿತ್​ ಹೆಗ್ಡೆ!

author img

By

Published : Jan 20, 2021, 8:53 PM IST

ತೆಲುಗು ಸಿನಿಮಾ 'ಪಿಟ್ಟ ಕತಲು' ಚಿತ್ರದಲ್ಲಿ ಸಂಜಿತ್​​ ಹೆಗೆಡೆ ಬೋಲ್ಡ್​​ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್​ ಇಂದು ಬಿಡುಗಡೆಯಾಗಿದ್ದು, ಹಸಿ ಬಿಸಿಯಾಗಿ ಸಂಜಿತ್​ ಕಾಣಿಸಿಕೊಂಡಿದ್ದಾರೆ..

ನಟನಾಗಿ ರೊಮ್ಯಾನ್ಸ್​​ ಮಾಡಿದ ಗಾಯಕ ಸಂಜಿತ್​ ಹೆಗ್ಡೆ!
ನಟನಾಗಿ ರೊಮ್ಯಾನ್ಸ್​​ ಮಾಡಿದ ಗಾಯಕ ಸಂಜಿತ್​ ಹೆಗ್ಡೆ!

ಸಂಜಿತ್ ಹೆಗ್ಡೆ ಎಂದ ತಕ್ಷಣ ಎಲ್ಲರ ಎಲ್ಲರ ಮನದಲ್ಲಿ ಮೂಡುವುದು ಅದ್ಭುತ ಗಾಯಕ ಎಂದು. ಕನ್ನಡ ಸೇರಿದಂತೆ ಹಲವು ಭಾಷೆಗಳ ಹಾಡುಗಳಿಗೆ ದನಿಯಾಗಿರುವ ಸಂಜಿತ್​​ ಈಗ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಶೃತಿ ಹಾಸನ್​​ ನಟನೆಯ ಸಿನಿಮಾದಲ್ಲಿ ಸಂಜಿತ್​​ ಬಣ್ಣ ಹಚ್ಚಿದ್ದಾರೆ.

singer sanjit hegde in Pitta Kathalu movie
ಶೃತಿ ಹಾಸನ್​​ ಜೊತೆ ಸಂಜಿತ್​ ಹೆಗ್ಡೆ

ತೆಲುಗು ಸಿನಿಮಾ 'ಪಿಟ್ಟ ಕತಲು' ಚಿತ್ರದಲ್ಲಿ ಸಂಜಿತ್​​ ಹೆಗೆಡೆ ಬೋಲ್ಡ್​​ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್​ ಇಂದು ಬಿಡುಗಡೆಯಾಗಿದ್ದು, ಹಸಿ ಬಿಸಿಯಾಗಿ ಸಂಜಿತ್​ ಕಾಣಿಸಿಕೊಂಡಿದ್ದಾರೆ.

ಪಿಟ್ಟ ಕತಲು ಸಂಜಿತ್ ನಟಿಸಿರುವ ಮೊದಲ ಸಿನಿಮಾ. ಈ ಚಿತ್ರದಲ್ಲಿ ಶೃತಿ ಹಾಸನ್, ಜಗಪತಿ ಬಾಬು ಸೇರಿದಂತೆ ಖ್ಯಾತ ಕಲಾವಿದರು ಇದ್ದಾರೆ. ಈ ಸಿನಿಮಾಕ್ಕೆ 'ಮಹಾನಟಿ' ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್- ಕಟ್​​ ಹೇಳಿದ್ದಾರೆ.

ನಟ ಜಗಪತಿ ಬಾಬು

ಮತ್ತೊಂದು ವಿಶೇಷ ಏನಂದ್ರೆ ಸಂಜಿತ್​ ಹೆಗ್ಡೆ ಮೊದಲ ಸಿನಿಮಾದಲ್ಲಿಯೇ ಶೃತಿ ಹಾಸನ್​​ ಜೊತೆ ರೊಮ್ಯಾನ್ಸ್​ ಮಾಡಿದ್ದಾರೆ. ಈ ಚಿತ್ರವು ಇದೇ ಫೆಬ್ರವರಿ 19 ರಂದು ನೆಟ್​​ಫ್ಲಿಕ್ಸ್​​​ನಲ್ಲಿ ರಿಲೀಸ್​ ಆಗುತ್ತಿದೆ.

  • " class="align-text-top noRightClick twitterSection" data="">

ನಟ ಕಮ್ ಗಾಯಕ ಸಂಜಿತ್​ ಹೆಗ್ಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.