ETV Bharat / sitara

ಸೈಮಾ ಅತ್ಯುತ್ತಮ ಖಳನಟ ಪ್ರಶಸ್ತಿ ಪಡೆದ ಡಾಲಿ - ಸ್ಯಾಂಡಲ್​​ವುಡ್​ ನಟ ಧನಂಜಯ್

ಸ್ಯಾಂಡಲ್​​ವುಡ್​ ನಟ ಧನಂಜಯ್ 2019ರ ಸಾಲಿನ ಕನ್ನಡದ ಅತ್ಯುತ್ತಮ ಖಳನಟ ಸೈಮಾ ಅವಾರ್ಡ್​ ಪಡೆದಿದ್ದಾರೆ. ಟಗರು ಚಿತ್ರದಲ್ಲಿ ಧನಂಜಯ್ ನಟಿಸಿದ್ದ ನೆಗೆಟಿವ್ ರೋಲ್​​ಗೆ ಪ್ರಶಸ್ತಿ ಒಲಿದಿದೆ.

dhanajaya
author img

By

Published : Aug 16, 2019, 11:15 AM IST

2019ರ ಸೈಮಾ ಪ್ರಶಸ್ತಿ ಕಾರ್ಯಕ್ರಮ ಎರಡು ದಿನಗಳ ಕಾಲ ಕತಾರ್​​ನಲ್ಲಿ ನಡೆಯುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ.

ಸ್ಯಾಂಡಲ್​​ವುಡ್​ ನಟ ಧನಂಜಯ್ 2019ರ ಸಾಲಿನ ಕನ್ನಡದ ಅತ್ಯುತ್ತಮ ಖಳನಟ ಸೈಮಾ ಅವಾರ್ಡ್​ ಪಡೆದಿದ್ದಾರೆ. ಟಗರು ಚಿತ್ರದಲ್ಲಿ ಧನಂಜಯ್ ನಟಿಸಿದ್ದ ನೆಗೆಟಿವ್ ರೋಲ್​​ಗೆ ಪ್ರಶಸ್ತಿ ಒಲಿದಿದೆ.

ಸುಕ್ಕಾ ಸೂರಿ ನಿರ್ದೇಶನ ಹಾಗೂ ಸೆಂಚುರಿ ಸ್ಟಾರ್​ ಶಿವರಾಜಕುಮಾರ್ ನಟಿಸಿದ್ದ ಟಗರು ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಧನಂಜಯ್ ಡಾಲಿ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರದ ಬಳಿಕ ಡಾಲಿ ಧನಂಜಯ್ ಅಂತಾನೇ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾ ಬಳಿಕ ಪರಭಾಷೆಗಳಿಂದಲೂ ಆಫರ್ ಬಂದು, ಬಹುಭಾಷಾ ಭೈರವಗೀತಾ ಸಿನಿಮಾದಲ್ಲಿ ಇವರು ನಟಿಸುವಂತಾಯಿತು. ಇಷ್ಟೊಂದು ನೇಮು-ಫೇಮು ತಂದುಕೊಟ್ಟಿದ್ದ ಡಾಲಿ ಪಾತ್ರಕ್ಕೆ ಇದೀಗ ಸೈಮಾ ಅವಾರ್ಡ್​​ ಕೂಡ ಒಲಿದು ಬಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.