ETV Bharat / sitara

ಅಕ್ಷಿತ್ ಶಶಿಕುಮಾರ್ ಅಭಿನಯದ 'ಸೀತಾಯಣ' ಟೀಸರ್​ ರಿಲೀಸ್​ ಮಾಡಿದ ಶಿವಣ್ಣ - Teaser Release of Sitayana Cinema

ಅಕ್ಷಿತ್ ಶಶಿಕುಮಾರ್ ಅಭಿನಯದ ಸೀತಾಯಣ ಸಿನಿಮಾದ ಟೀಸರ್​ ಇಂದು ರಿಲೀಸ್​ ಆಗಿದ್ದು, ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​​​ ರಿಲೀಸ್​ ಮಾಡಿದ್ದಾರೆ..

Shivaraj kumar released the Sitaayana teaser
ಅಕ್ಷಿತ್ ಶಶಿಕುಮಾರ್ ಅಭಿನಯದ 'ಸೀತಾಯಣ' ಟೀಸರ್​ ರಿಲೀಸ್​ ಮಾಡಿದ ಶಿವಣ್ಣ
author img

By

Published : Nov 11, 2020, 6:37 PM IST

ಸ್ಯಾಂಡಲ್​​ವುಡ್​​ ಸುಪ್ರೀಂ ಹೀರೋ ಶಶಿಕುಮಾರ್ ಮಗ ಅಕ್ಷಿತ್ ಶಶಿಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಕ್ಷಿತ್ ನಟಿಸುತ್ತಿರುವ ಚೊಚ್ಚಲ ಸಿನಿಮಾ 'ಸೀತಾಯಣ'ದ ಟೀಸರ್ ಇಂದು ಬಿಡುಗಡೆಯಾಗಿದೆ.

ಸೀತಾಯಣ ಚಿತ್ರದ ಟೀಸರ್​​ ಮೂರು ಭಾಷೆಯಲ್ಲಿ ರಿಲೀಸ್​ ಆಗಿದೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಸೀತಾಯಣ ಚಿತ್ರದ ಟೀಸರ್​​ ರಿಲೀಸ್​​ ಆಗಿದೆ. ಇನ್ನು ಕನ್ನಡ ಟೀಸರ್​​ ಅನ್ನು ಸೆಂಚುರಿ ಸ್ಟಾರ್​​ ಶಿವರಾಜ್​ ಕುಮಾರ್​ ರಿಲೀಸ್​ ಮಾಡಿದ್ರೆ, ತೆಲುಗಿನ ಟೀಸರ್​​ ಅನ್ನು ತೆಲುಗು ಮಾಸ್​​ ಮಹಾರಾಜ ರವಿ ತೇಜಾ ರಿಲೀಸ್​ ಮಾಡಿದ್ದಾರೆ.

Shivaraj kumar released the Sitaayana teaser
ಅಕ್ಷಿತ್ ಶಶಿಕುಮಾರ್ ಅಭಿನಯದ 'ಸೀತಾಯಣ' ಟೀಸರ್​ ರಿಲೀಸ್​

ಲಲಿತಾ ರಾಜ್ಯಲಕ್ಷ್ಮಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಸೀತಾಯಣ ಸಿನಿಮಾವನ್ನು ಪ್ರಭಾಕರ್ ಆರಿಪಾಕ ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್​​ ಮತ್ತು ಡಬ್ಬಿಂಗ್​​ ಮುಗಿದಿದ್ದು, ಹಾಡುಗಳ ನಿರ್ಮಾಣ ಮಾಡಿದ ಮೇಲೆ ಚಿತ್ರವನ್ನು ರಿಲೀಸ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿದೆ.

  • " class="align-text-top noRightClick twitterSection" data="">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.