ETV Bharat / sitara

ಶಿವಸೈನ್ಯಕ್ಕೆ ಶುರುವಾಯ್ತು 'ಆಯುಷ್ಮಾನ್ ಭವ' ಜ್ವರ!

author img

By

Published : Oct 16, 2019, 11:06 AM IST

ಕನ್ನಡ ರಾಜ್ಯೋತ್ಸವದಂದು ತೆರೆಗೆ ಬರಲು ಸಿದ್ದವಾಗಿರುವ ಶಿವರಾಜ್​ ಕುಮಾರ್​ ಅಭಿನಯದ ಆಯುಷ್ಮಾನ್​ ಭವ ಸಿನಿಮಾ ಹವಾ​ ಈಗಿನಿಂದಲೇ ಶುರುವಾಗಿದೆ.

ಶಿವ ಸೈನ್ಯಕ್ಕೆ ಶುರುವಾಯ್ತು "ಆಯುಷ್ಮಾನ್ ಭವ" ಫೀವರ್!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಥ್ರಿಲ್ಲರ್ ಕಥಾನಕ ಹೊಂದಿರುವ 'ಆಯುಷ್ಮಾನ್ ಭವ' ಚಿತ್ರದ ಟೀಸರ್ ಲಾಂಚ್ ಆಗಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಟೀಸರ್ ನೋಡಿದ ಫ್ಯಾನ್ಸ್‌ ಚಿತ್ರಕ್ಕೆ ಬಹುಪಾರಕ್ ಹೇಳ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟೀಸರ್​ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್​​​ನಲ್ಲಿ ಟಗರು ಶಿವನ ಅಂಡರ್​ವಾಟರ್ ಲಾಂಗ್ ಫೈಟ್ ಫ್ಯಾನ್ಸ್‌ಗೆ ರೋಮಾಂಚನ ಉಂಟುಮಾಡಿದ್ದು, 'ಆಯುಷ್ಮಾನ್ ಭವ' ಬಿಡುಗಡೆಗೆ ಇನ್ನೂ ಎರಡು ವಾರವಿರುವಾಗಲೇ ಶಿವಸೈನ್ಯಕ್ಕೆ ಚಿತ್ರದ ಜ್ವರ ಶುರುವಾಗಿದೆ.

ಶಿವ ಸೈನ್ಯಕ್ಕೆ ಶುರುವಾಯ್ತು "ಆಯುಷ್ಮಾನ್ ಭವ" ಫೀವರ್!

ಯಶವಂತಪುರದ ಒರಾಯನ್​​ಮಾಲ್​​​​ನಲ್ಲಿರುವ ಪಿವಿಆರ್ ಸಿನಿಮಾಸ್ ಬಳಿ ಚಿತ್ರದ ಸ್ಟಾಂಡ್​​​​ಗೆ ಹೂವಿನ‌ ಹಾರ ಹಾಕಿರುವ ಅಭಿಮಾನಿಗಳು ಶಿವಣ್ಣನಿಗೆ ಜೈಕಾರ ಮೊಳಗಿಸಿ ಸಂಭ್ರಮಿಸಿದ್ದಾರೆ.

ಶಿವಲಿಂಗ ಚಿತ್ರದ ಬಳಿಕ ಸೆಂಚುರಿ ಸ್ಟಾರ್ ಜೊತೆ ನಿರ್ದೇಶಕ ಪಿ ವಾಸು ಜೊತೆಗೂಡಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಯಂಗ್ ಆ್ಯಂಡ್ ಡೈನಾಮಿಕ್‌ ಹೀರೋ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಲ್ಲದೇ ಆಯುಷ್ಮಾನ್ ಭವ ಮೂಲಕ ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಸೆಂಚುರಿ ಬಾರಿಸಿದ್ದು ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಪಕ್ಕಾ ಸೌಂಡ್ ಮಾಡುತ್ತೆ ಅಂತಿದ್ದಾರೆ ಗಾಂಧಿನಗರ ಮಂದಿ.

ಈ ಚಿತ್ರವನ್ನು ದ್ವಾರಕೀಶ್​ ಚಿತ್ರಾಲಯದಲ್ಲಿ ನಿರ್ಮಿಸಲಾಗಿದ್ದು ಕನ್ನಡ ರಾಜ್ಯೋತ್ಸವದಂದು ತೆರೆಗೆ ಬರಲಿದೆ.

Intro:ಶಿವ ಸೈನ್ಯಕ್ಕೆ ಶುರುವಾಯ್ತು."ಆಯುಷ್ಮಾನ್ ಭವ" ಫೀವರ್ ..!!!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವಪಿ ವಾಸು ನಿರ್ದೇಶನದ "ಆಯುಷ್ಮಾನ್ ಭವ" ಚಿತ್ರದ ಟೀಸರ್ ಲಾಂಚ್ ಆಗಿದ್ದು ಚಿತ್ರದ ಮೇಲಿನ‌‌ ಕುತೂಹಲವನ್ನು ಕೆರಳಿಸಿದೆ.ಅಲ್ಲದೆ ಟೀಸರ್ ನೋಡಿದ ಅಭಿಮಾನಿಗಳು ". ಆಯುಷ್ಮಾನ್ ಭವ" ಬಹುಪಾರಕ್ ಹೇಳ್ತಿದ್ದು.
ಸೋಷಿಯಲ್ ಮೀಡಿಯಾದಲ್ಲಿ "ಆಯುಷ್ಮಾನ್ ಭವ" ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.ಟೀಸರ್ ನಲ್ಲಿ ಟಗರು ಶಿವನ ಅಂಡರ್​ವಾಟರ್ ಲಾಂಗ್ ಫೈಟ್ ಶಿವಣ್ಣನ ಫ್ಯಾನ್ಸ್ ಗಳಲ್ಲಿ ರೋಮಚನವನ್ನುಂಟು ಮಾಡಿದ್ದು. ಆಯುಷ್ಮಾನ್ ಭವ ಚಿತ್ರದ ಬಿಡುಗಡೆಗೆ ಇನ್ನು ಎರಡು ವಾರವಿರುವಾಗಲೆ ಶಿವ ಸೈನ್ಯಕ್ಕೆ ಚಿತ್ರದ ಫೀವರ್ ಶುರುವಾಗಿದೆ. ಒರಾಯನ್ ಮಾಲ್ ನಲ್ಲಿ ರುವ ಪಿವಿಅರ್ ಸಿನಿಮಾಸ್ ಬಳಿ "ಆಯುಷ್ಮಾನ್ ಭವ " ಚಿತ್ರದ "ಸ್ಡಾಂಡಿ ಗೆ ಹೂವಿನ‌ ಹಾರ ಹಾಕಿ , ಶಿವರಾಜ್ ಕುಮಾರ್ ಜೈಕಾರ ಹಾಕಿ ಶಿವಣ್ಣನ‌ ನೂರಾರು
ಅಭಿಮಾನಿಗಳು ಸಂಭ್ರಮಿಸಿದ್ದಾರೆ. Body:ಶಿವಲಿಂಗ ಚಿತ್ರದ ಬಳಿಕ ಸೆಂಚುರಿ ಸ್ಟಾರ್ ಜೊತೆ ನಿರ್ದೇಶಕ ಪಿ ವಾಸು ಮತ್ತೆ ಜೊತೆಗೂಡಿದ್ದು.ಡಿಂಪಲ್ ಕ್ವೀನ್ ರಚಿತ ರಾಮ್ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.ಅಲ್ಲದೆ ಆಯುಷ್ಮಾನ್ ಭವ ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಸೆಂಚುರಿ ಬಾರಿಸಿದ್ದು ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಪಕ್ಕಾ ಸೌಂಡ್ ಮಾಡುತ್ತೆ ಅಂತಿದ್ದಾರೆ ಗಾಂಧಿನಗರ ಪಂಡಿತರು. ಇನ್ನೂ ಈ ಚಿತ್ರವನ್ನು ದ್ವಾರಕೀಸ್ ಚಿತ್ರಾಲಯದಲ್ಲಿ ಕರ್ನಾಟಕದ ಕುಳ್ಳ ದ್ವಾರಕೀಶ್ ನಿರ್ಮಾಣ ಮಾಡಿದ್ದು ಕನ್ನಡಿಗರ ಹಬ್ಬ ಕನ್ನಡ.
ರಾಜ್ಯೋತ್ಸವದಂದು ಆಯುಷ್ಮಾನ್ ಭವ ಚಿತ್ರ ರಿಲೀಸ್ ಆಗಲಿದೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.