ಶಿವರಾಜ್ ಕುಮಾರ್ ಅಭಿನಯದ 'ದ್ರೋಣ'ನನ್ನು ತೆರೆ ಮೇಲೆ ಬರಲು ಸಿದ್ಧವಾಗಿದೆ. ಇದರ ನಡುವೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳ ತಲೆಯಲ್ಲಿ ಶಿವಣ್ಣ ಹುಳು ಬಿಟ್ಟಿದ್ದಾರೆ.
ಹೌದು ಶಿವಣ್ಣ ತಲೆಗೆ ಬಿಳಿ ಮತ್ತು ನೇವಿ ಬ್ಲೂ ಬಣ್ಣದ ಕ್ಯಾಪ್ ಧರಿಸಿರುವ 2 ಫೋಟೋಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಇದು ನನ್ನ ಮುಂದಿನ ಸಿನಿಮಾಕ್ಕೆ ಸುಳಿವು ಎಂದಿದ್ದಾರೆ.
-
Clue for the next movie ? .... well Happy Sunday ಹಾಯಾಗಿರಿ ಖುಷಿಯಾಗಿರಿ pic.twitter.com/rUIX3RPFBz
— DrShivaRajkumar (@NimmaShivanna) March 1, 2020 " class="align-text-top noRightClick twitterSection" data="
">Clue for the next movie ? .... well Happy Sunday ಹಾಯಾಗಿರಿ ಖುಷಿಯಾಗಿರಿ pic.twitter.com/rUIX3RPFBz
— DrShivaRajkumar (@NimmaShivanna) March 1, 2020Clue for the next movie ? .... well Happy Sunday ಹಾಯಾಗಿರಿ ಖುಷಿಯಾಗಿರಿ pic.twitter.com/rUIX3RPFBz
— DrShivaRajkumar (@NimmaShivanna) March 1, 2020
ಫೋಟೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಳಿ ಬಣ್ಣದ ಹ್ಯಾಟ್ ತೊಟ್ಟು ಹಳದಿ ಟಿ ಶರ್ಟ್ ಧರಿಸಿದ್ದಾರೆ. ಇದನ್ನು ನೋಡಿದ್ರೆ ತಮ್ಮ ಮುಂದಿನ ಸಿನಿಮಾದಲ್ಲಿ ನೇವಿ ಅಧಿಕಾರಿ ಪಾತ್ರಕ್ಕೆ ಶಿವಣ್ಣ ಬಣ್ಣ ಹಚ್ಚಲಿದ್ದಾರೆ ಎಂದು ಗೆಸ್ ಮಾಡಬಹುದು.