ETV Bharat / sitara

ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್' ಬಿಡುಗಡೆಗೆ ದಿನಾಂಕ ಫಿಕ್ಸ್​​​​​​​​​​​​​​​​​​​

ರಮೇಶ್ ಅರವಿಂದ್ ಅವರ 101 ನೇ ಸಿನಿಮಾ ‘ಶಿವಾಜಿ ಸುರತ್ಕಲ್'ಫೆಬ್ರವರಿ 21 ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ.

Shivaji Surathkal
'ಶಿವಾಜಿ ಸುರತ್ಕಲ್'
author img

By

Published : Jan 17, 2020, 6:19 PM IST

ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಅವರ 101 ನೇ ಸಿನಿಮಾ ‘ಶಿವಾಜಿ ಸುರತ್ಕಲ್' ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. 'ಕೇಸ್ ಆಫ್ ರತ್ನಗಿರಿ ರಹಸ್ಯ' ಎಂಬ ಟ್ಯಾಗ್​​ಲೈನ್ ಹೊಂದಿರುವ ಸಿನಿಮಾ ಮಹಾಶಿವರಾತ್ರಿ ಹಬ್ಬಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ.

Shivaji Surathkal
'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ರಮೇಶ್ ಅರವಿಂದ್

ಮುಂದಿನ ವಾರದಿಂದ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಲಿದೆ. 30 ವರ್ಷದ ಸಿನಿ ಪಯಣದಲ್ಲಿ ನಾನು ಈ ರೀತಿಯ ಪಾತ್ರ ನಿರ್ವಹಿಸಿಲ್ಲ ಎನ್ನುತ್ತಾರೆ ರಮೇಶ್ ಅರವಿಂದ್. ಈ ಚಿತ್ರದ ನಿರ್ದೇಶಕ ಆಕಾಶ್ ಶ್ರೀವಾತ್ಸವ್ ಅವರ ಬುದ್ಧಿವಂತಿಕೆಯನ್ನು ರಮೇಶ್ ಕೊಂಡಾಡಿದ್ದಾರೆ. ಚಿತ್ರಕ್ಕೆ ವಿಜಯಪ್ರಕಾಶ್, ಸಂಜಿತ್ ಹೆಗ್ಡೆ, ಹಾಗೂ ಜೂಡಾ ಸ್ಯಾಂಡಿ ಹಾಡುಗಳನ್ನು ಹಾಡಿದ್ದಾರೆ. ಜಯಂತ್ ಕಾಯ್ಕಿಣಿ, ಕೆ. ಕಲ್ಯಾಣ್, ಆಕಾಶ್ ಚಿತ್ರದ ಹಾಡುಗಳನ್ನು ಬರೆದಿದ್ದರೆ, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗುರುಪ್ರಸಾದ್​​​ ಎಂ.ಜಿ. ಕ್ಯಾಮರಾ ಕೈಚಳಕ ತೋರಿದ್ದಾರೆ. ಅಂಜನಾದ್ರಿ ಕ್ರಿಯೇಷನ್ಸ್ ಬ್ಯಾನರ್ ಅಡಿ ರೇಖಾ ಕೆ.ಎನ್.​​​ ಹಾಗೂ ಅನೂಪ್ ಗೌಡ ಹಣ ಹೂಡಿದ್ದಾರೆ. ಅಭಿಜಿತ್ ರೈ ಹಾಗೂ ಆಕಾಶ್ ಶ್ರೀವಾತ್ಸವ್ ಚಿತ್ರಕಥೆ ರಚಿಸಿರುವ ಸಿನಿಮಾಗೆ ಮಡಿಕೇರಿ, ಮೈಸೂರು, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಕೆಆರ್​ಜಿ ಸ್ಟುಡಿಯೋ ಕರ್ನಾಟಕದಾದ್ಯಂತ ಚಿತ್ರವನ್ನು ಹಂಚಿಕೆ ಮಾಡುತ್ತಿದೆ. ಫೆಬ್ರವರಿ 21 ರಂದು ಬಿಡುಗಡೆಯಾಗುತ್ತಿರುವ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಕಾದುನೋಡಬೇಕು.

Shivaji Surathkal
'ಶಿವಾಜಿ ಸುರತ್ಕಲ್' ರಮೇಶ್ ಅಭಿನಯದ 101ನೇ ಸಿನಿಮಾ

ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಶಿವರಾತ್ರಿ ಹಬ್ಬಕ್ಕೆ

ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಅವರ 101 ನೇ ಸಿನಿಮಾ ಶಿವಾಜಿ ಸುರತ್ಕಲ್...ಕೇಸ್ ಆಫ್ ರತ್ನಗಿರಿ ರಹಸ್ಯ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ಸಿದ್ದವಾಗಿದೆ. ಫೆಬ್ರವರಿ 21 ರಂದು ಈ ಚಿತ್ರ ತೆರೆ ಕಾಣಲಿದೆ. ಸಧ್ಯಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರಕ್ಕೆ ಬೇಕಾದ ಪ್ರಚಾರ ಕಾರ್ಯ ಮುಂದಿನ ವಾರದಿಂದಲೇ ಶುರು ಆಗುತ್ತಿದೆ.

ಮೂವತ್ತು ವರ್ಷದ ಸಿನಿ ಪಯಣದಲ್ಲಿ ಈ ರೀತಿಯ ಪಾತ್ರ ನಿರ್ವಹಿಸಿಯೇ ಇಲ್ಲ ಎನ್ನುವ ರಮೇಶ್ ಅರವಿಂದ್ ಈ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸವ್ ಅವರ ಬುದ್ದಿವಂತಿಕೆಯನ್ನು ಕೊಂಡಾಡಿದ್ದಾರೆ. ಈ ಚಿತ್ರಕ್ಕೆ ವಿಜಯಪ್ರಕಾಶ್, ಸಂಜಿತ್ ಹೆಗ್ಡೆ, ಹಾಗೂ ಸಂಗೀತ ನೀಡಿರುವ ಜೂಡಾ ಸ್ಯಂಡಿ ಹಾಡುಗಳನ್ನು ಹೇಳಿದ್ದಾರೆ. ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್, ಆಕಾಶ್ ಗೀತೆಗಳನ್ನು ಬರೆದಿದ್ದಾರೆ.

ಶಿವಾಜಿ ಸುರತ್ಕಲ್ ‘’ಕೇಸ್ ಆಫ್ ರತ್ನಗಿರಿ ರಹಸ್ಯ ಥ್ರಿಲ್ಲರ್ ಕಥಾ ವಸ್ತು ಸಿನಿಮಾದಲ್ಲಿ ರಾಧಿಕ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಗುರುಪ್ರಸಾದ್ ಎಂ ಜಿ ಕ್ಯಾಮರಾ ಕೈಚಳಕ ತೋರಿದ್ದಾರೆ.

ಅಂಜನಾದ್ರಿ ಕ್ರಿಯೇಷನ್ ಅಡಿಯಲ್ಲಿ ರೇಖ ಕೆ ಎನ್ ಹಾಗೂ ಅನೂಪ್ ಗೌಡ ಹಣ ಹೂಡಿದ್ದಾರೆ. ಅಭಿಜಿತ್ ರೈ ಹಾಗೂ ಆಕಾಶ್ ಶ್ರೀವತ್ಸವ್ ಚಿತ್ರಕಥೆ ರಚಿಸಿರುವ ಶಿವಾಜಿ ಸುರತ್ಕಲ್ ಸಿನಿಮಾ ಮಡಿಕೇರಿ, ಮೈಸೂರು, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ.

ಈ ಚಿತ್ರವನ್ನು ಕರ್ನಾಟಕದಾದ್ಯಂತ ಕೆ ಆರ್ ಜಿ ಸ್ಟುಡಿಯೋ ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.