ETV Bharat / sitara

ಲುಂಗಿ ಡ್ಯಾನ್ಸ್​ಗೆ ಹೆಜ್ಜೆ ಹಾಕಿದ ಶಾರುಖ್​ ಖಾನ್​, ಹೇಗಿತ್ತು ಗೊತ್ತಾ...? - ಲುಂಗಿ ಡ್ಯಾನ್ಸ್​ಗೆ ಹೆಜ್ಜೆ ಹಾಕಿದ ಶಾರುಖ್​ ಖಾನ್

ಶಾರುಖ್​ ಖಾನ್​ ಸದ್ಯ ಪಾರ್ಟಿ ಮೂಡ್​ನಲ್ಲಿದ್ದು ವೆಸ್ಟ್​​ ಇಂಡೀಸ್​​ ಕ್ರಿಕೆಟಿಗ ಬ್ರಾವೋ ಜೊತೆ ಲುಂಗಿ ಡ್ಯಾನ್ಸ್​​ ಮಾಡಿದ್ದಾರೆ. ಈ ಡ್ಯಾನ್ಸ್​​ ಸದ್ಯ ಸೋಷಿಯಲ್​ ಮಿಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.  ಇತ್ತೀಚೆಗೆ ಕೆರೀಬಿಯನ್​​​ ಪ್ರೀಮಿಯರ್​ ಲೀಗ್​ ನಡೆದಿದ್ದು  ಈ ಲೀಗ್​ನಲ್ಲಿ ಶಾರುಖ್​​ ಖಾನ್​ ಬೆಂಬಲಿಸುವ ಟ್ರಿಂಬಗೊ ನೈಟ್​​ ರೈಡರ್ಸ್​​ ತಂಡ ಗೆದ್ದಿದೆ. ಈ ಖುಷಿಗೆ ಶಾರುಖ್​ ತಮ್ಮ ತಂಡದ ಜೊತೆ ಫುಲ್​ ಡ್ಯಾನ್ಸ್​ ಮಾಡಿದ್ದಾರೆ.

ಲುಂಗಿ ಡ್ಯಾನ್ಸ್​ಗೆ ಹೆಜ್ಜೆ ಹಾಕಿದ ಶಾರುಖ್​ ಖಾನ್
author img

By

Published : Sep 9, 2019, 8:26 PM IST

ಬಾಲಿವುಡ್​​ನ ಮೋಸ್ಟ್​​ ಪಾಪ್ಯುಲರ್​ ನಟರ ಪೈಕಿ ಶಾರುಖ್​​ ಖಾನ್​ ಕೂಡ ಒಬ್ರು. ಅಲ್ಲದೆ ಬಿ-ಟೌನ್​​ನಲ್ಲಿ ಇವರೂ ಕೂಡ ಸಖತ್​​ ಹಿಟ್​ ಹೀರೋ. ಇವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರ ಹೆಸರು ಮಾಡಿಲ್ಲ ಕ್ರಿಕೆಟ್​​ನಲ್ಲಿಯೂ ಹೆಸರು ಮಾಡಿದ್ದಾರೆ. ಆದ್ರೆ ಇವರು ಕ್ರಿಕೆಟ್​ ಆಟವಾಡಿ ಹೆಸರು ಮಾಡಿಲ್ಲ ಬದಲಾಗಿ, ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಮಾಲೀಕರೂ​ ಆಗಿದ್ದಾರೆ.

  • Disco mein jab yeh gaana bajega, on the floor aana padega 😍
    King Khan and DJ Bravo on the floor dancing to the Lungi Dance, and the energy doesn't seem to constrain at anything ❤️ At the TKR Cruise party. pic.twitter.com/fj9Qu4B8cV

    — SRK Universe Fan Club (@SRKUniverse) September 9, 2019 " class="align-text-top noRightClick twitterSection" data=" ">

ಶಾರುಖ್​ ಖಾನ್​ ಸದ್ಯ ಪಾರ್ಟಿ ಮೂಡ್​ನಲ್ಲಿದ್ದು ವೆಸ್ಟ್​​ ಇಂಡೀಸ್​​ ಕ್ರಿಕೆಟಿಗ ಬ್ರಾವೋ ಜೊತೆ ಲುಂಗಿ ಡ್ಯಾನ್ಸ್​​ ಮಾಡಿದ್ದಾರೆ. ಈ ಡ್ಯಾನ್ಸ್​​ ಸದ್ಯ ಸೋಷಿಯಲ್​ ಮಿಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.

  • The champions DJ Bravo and King Khan dancing to Lungi Dance at the Carribean cruise party 😍 after the 3 big wins of TKR. pic.twitter.com/bz9cUtU2qo

ಇತ್ತೀಚೆಗೆ ಕೆರೆಬಿಯನ್​​​ ಪ್ರೀಮಿಯರ್​ ಲೀಗ್​ ನಡೆದಿದ್ದು ಈ ಲೀಗ್​ನಲ್ಲಿ ಶಾರುಖ್​​ ಖಾನ್​ ಬೆಂಬಲಿಸುವ ಟ್ರಿಂಬಗೊ ನೈಟ್​​ ರೈಡರ್ಸ್​​ ತಂಡ ಗೆದ್ದಿದೆ. ಈ ಖುಷಿಗೆ ಶಾರುಖ್​ ತಮ್ಮ ತಂಡದ ಜೊತೆ ಫುಲ್​ ಡ್ಯಾನ್ಸ್​ ಮಾಡಿದ್ದಾರೆ.

Intro:Body:

bindu

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.