ETV Bharat / sitara

'ಮಾಸ್ಟರ್ ಪೀಸ್' ಚೆಲುವೆಯ ಹೊಸ ಫೋಟೊ ಶೂಟ್ ವೈರಲ್​ ​​​​​​​​​ - undefined

ನಟಿ ಶಾನ್ವಿ ಶ್ರೀವಾತ್ಸವ್ ವಿಭಿನ್ನ ಕಾಸ್ಟ್ಯೂಮ್​​​​​ ಧರಿಸಿ ಪ್ರಕೃತಿಯ ಸುಂದರ ವಾತಾವರಣ ಹಾಗೂ ಬೀಚ್ ಪಕ್ಕದಲ್ಲಿ ಹೊಸ ಫೋಟೊ ಶೂಟ್ ಮಾಡಿಸಿದ್ದಾರೆ. ಈ ಫೋಟೊಗಳು ವೈರಲ್ ಆಗಿವೆ.

ಶಾನ್ವಿ ಶ್ರೀವಾತ್ಸವ್
author img

By

Published : May 14, 2019, 3:10 PM IST

ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ಜೊತೆ ಡ್ಯೂಯೆಟ್ ಹಾಡಿದ್ದ ಶಾನ್ವಿ ಶ್ರೀವಾತ್ಸವ್ ಎಲ್ಲರಿಗೂ ಗೊತ್ತು. ತನ್ನ ಗ್ಲಾಮರ್ ಹಾಗೂ ಆ್ಯಕ್ಟಿಂಗ್​​​​ನಿಂದ ಹುಡುಗರ ಮನಕದ್ದಿರುವ ಈ ನಟಿ ಸದ್ಯಕ್ಕೆ ಮೂರು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.

Shanvi
ಶಾನ್ವಿ ಶ್ರೀವಾತ್ಸವ್
Shanvi
ಶಾನ್ವಿ ಶ್ರೀವಾತ್ಸವ್
Shanvi
ಶಾನ್ವಿ ಶ್ರೀವಾತ್ಸವ್

ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಅವನೇ ಶ್ರೀಮನ್ನಾರಾಯಣ', ಗಣೇಶ್ ಜೊತೆಗೆ 'ಗೀತಾ' ಹಾಗೂ ಉಪೇಂದ್ರ ಅಭಿನಯದ 'ರವಿಚಂದ್ರ' ಸಿನಿಮಾದಲ್ಲಿ ಶಾನ್ವಿ ನಟಿಸಿದ್ದಾರೆ. ಈ ಮೂರೂ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಇನ್ನು ಶಾನ್ವಿ ಇತ್ತೀಚೆಗೆ ಕಲರ್​​​ಫುಲ್ ಫೋಟೊಶೂಟ್ ಸಹ ಮಾಡಿಸಿದ್ದಾರೆ. ವಿಭಿನ್ನ ಕಾಸ್ಟ್ಯೂಮ್​​​​​ ಧರಿಸಿ ಪ್ರಕೃತಿ ಸಂದರ್ಯದ ಮಧ್ಯೆ ಮತ್ತು ಬೀಚ್ ಪಕ್ಕದಲ್ಲಿ ಶಾನ್ವಿ ಈ ಫೋಟೊ ಶೂಟ್ ಮಾಡಿಸಿದ್ದಾರೆ. ಸದ್ಯಕ್ಕೆ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Intro:ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನಲ್ಲಿ ಮಾಸ್ಟರ್ ಪೀಸ್ ಚೆಲುವೆ!!

ಶಾನ್ವಿ ಶ್ರೀವಾತ್ಸವ್... ಸ್ಯಾಂಡಲ್ ವುಡ್ ನಲ್ಲಿ ತನ್ನ ಗ್ಲ್ಯಾಮರ್ ಹಾಗು ಆಕ್ಟಿಂಗ್ ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ನಟಿ..ಚಂದ್ರಲೇಖಾ‌‌ ಸಿನೆಮಾದಲ್ಲಿ ಬೆಚ್ಚಿ ಬೀಳಿಸಿದ ಶಾನ್ವಿ ಶ್ರೀವಾತ್ಸವ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾಸ್ಟರ್ ಪೀಸ್ ಚಿತ್ರದಿಂದ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡಿರು ಶಾನ್ವಿ ಶ್ರೀವಾತ್ಸವ್ ಕಲರ್ ಫುಲ್ ಫೋಟೋ ಶೂಟ್ ಮಾಡಿಸಿದ್ದಾರೆ..ನಾಲ್ಕೈದು ಮಾಡ್ರನ್ ಕಾಸ್ಟೂಮ್ ನಲ್ಲಿ ನೇಚರ್ ಹಾಗು ಬೀಚ್ ಪಕ್ಕದಲ್ಲಿ ಶಾನ್ವಿ ಶ್ರೀವಾತ್ಸವ್ ಬೋಲ್ಡ್ ಆಗಿ ಕಾಣ್ತಾರೆ.. ..Body:ಇದೀಗ ಅವನೇ ಶ್ರೀಮನ್ ನಾರಾಯಣ, ಗೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶಾನ್ವಿ ಶ್ರೀವಾತ್ಸವ್, ಸಿನಿಮಾ ಅಲ್ಲದೇ ಟ್ರಾವಲಿಂಗ್, ಪೋಟೋ ಶೂಟ್ ಅಂತಾ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ..ಸದ್ಯ ಶಾನ್ವಿ ಶ್ರೀವಾತ್ಸವ್ ಈ ಹಾಟ್ ಫೋಟೋಗಳು ನೋಡುಗರ ಎದೆಗೆ ಕಿಚ್ಚು ಹಚ್ಚುತ್ತಿದ್ದಾರೆConclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.