ಭಾರತದ ಗಾನ ಕೋಗಿಲೆ ಎಂದೇ ಹೆಸರುವಾಸಿಯಾಗಿರುವ ಲತಾ ಮಂಗೇಶ್ಕರ್ ಇಂದು(ಸೆ.28) 91 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಲತಾಜಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
-
Happiest 90th Birthday Dearest @mangeshkarlata didi and heartiest congratulations on being bestowed the 'Daughter of the Nation' title!!
— Shankar Mahadevan (@Shankar_Live) September 28, 2019 " class="align-text-top noRightClick twitterSection" data="
We pray for your good health and peace!! Love you didi!!#HappyBirthdayLataDidi#LataMangeshkar pic.twitter.com/R7Io20PFTn
">Happiest 90th Birthday Dearest @mangeshkarlata didi and heartiest congratulations on being bestowed the 'Daughter of the Nation' title!!
— Shankar Mahadevan (@Shankar_Live) September 28, 2019
We pray for your good health and peace!! Love you didi!!#HappyBirthdayLataDidi#LataMangeshkar pic.twitter.com/R7Io20PFTnHappiest 90th Birthday Dearest @mangeshkarlata didi and heartiest congratulations on being bestowed the 'Daughter of the Nation' title!!
— Shankar Mahadevan (@Shankar_Live) September 28, 2019
We pray for your good health and peace!! Love you didi!!#HappyBirthdayLataDidi#LataMangeshkar pic.twitter.com/R7Io20PFTn
ಲತಾಜಿ ಹುಟ್ಟುಹಬ್ಬಕ್ಕೆ ಗಾಯಕ ಶಂಕರ್ ಮಹದೇವನ್ ವಿಶ್ ಮಾಡಿದ್ದು, 90 ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳು ಲತಾದೀದಿ, ನೀವು ದೇಶದ ಮಗಳು (ಡಾಟರ್ ಆಫ ದಿ ನೇಷನ್) ಎಂದಿದ್ದಾರೆ. ನಿಮಗೆ ಒಳ್ಳೆ ಆರೋಗ್ಯ ಮತ್ತು ನೆಮ್ಮದಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಶಂಕರ್ ಮಹದೇವನ್ ಶುಭಾಷಯ ತಿಳಿಸಿದ್ದಾರೆ.