ETV Bharat / sitara

ಬ್ಯಾಚುಲರ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ ​ಕಿರುತೆರೆ ನಟಿ ಶಮಾ ಸಿಕಂದರ್ - ಶಮಾ ಸಿಕಂದರ್ ಜೇಮ್ಸ್ ಮಿಲ್ಲಿರಾನ್ ಮದುವೆ

ಕಿರುತೆರೆ ಬೋಲ್ಡ್ ನಟಿ ಶಮಾ ಸಿಕಂದರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಈ ಹಿನ್ನೆಲೆ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿ ಎಂಜಾಯ್​ ಮಾಡಿದ್ದು, ಈ ಕುರಿತಾದ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಬ್ಯಾಚುಲರ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ ​ಶಮಾ ಸಿಕಂದರ್

author img

By

Published : Mar 10, 2022, 7:45 AM IST

ಮುಂಬೈ: ಬಾಲಿವುಡ್​ ಕಿರುತೆರೆ ನಟಿ ಶಮಾ ಸಿಕಂದರ್ ಅವರು ತಮ್ಮ ವಿದೇಶಿ ಸ್ನೇಹಿತ ಜೇಮ್ಸ್ ಮಿಲ್ಲಿರಾನ್ ಜೊತೆ ಮಾರ್ಚ್ 14 ರಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿ ಎಂಜಾಯ್​ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ಇದರಲ್ಲಿ ಶಮಾ ಮತ್ತು ಅವಳ ಸ್ನೇಹಿತೆಯರು ಕಪ್ಪು ಬಟ್ಟೆ ಧರಿಸಿ, ರಾಂಪ್ ವಾಕ್ ಮಾಡುವುದನ್ನು ಕಾಣಬಹುದು. ಈ ಕುರಿತಾದ ವಿಡಿಯೋ ಝಲಕ್​​ ಇಲ್ಲಿದೆ ನೋಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.