ETV Bharat / sitara

'ಗಂಗಮ್ಮ ರಂಗಮ್ಮ' ಬಂದಳೋ... ಕನ್ನಡಿಗರ ಹೃದಯ ಕದ್ದಳೋ - ಕನ್ನಡಿಗರ ಹೃದಯ

ಸದ್ಯ ಬಿಡುಗಡೆಯಾಗಿರುವ ರಂಗಸ್ಥಳ ಚಿತ್ರದ ಎರಡು ಹಾಡುಗಳ ಡಬ್ಬಿಂಗ್ ಕೆಲಸ ಅಚ್ಚುಕಟ್ಟಾಗಿ ನಡೆದಿದೆ ಎಂಬುದನ್ನು ಸಾಬೀತುಪಡಿಸಿವೆ. ಈ ಎರಡು ಗೀತೆಗಳು ಕನ್ನಡಿಗರ ಹೃದಯ ಮುಟ್ಟುವಲ್ಲಿ ಸಫಲಗೊಂಡಿವೆ.

ರಂಗಸ್ಥಳ
author img

By

Published : May 17, 2019, 7:22 PM IST

'ಎಂಥಾ ಮುದ್ದಾಗಿಯೇ' ಎಂದು ಹಾಡುತ್ತ ಕನ್ನಡಿಗರ ಮನಸೊರೆಗೊಂಡ 'ರಂಗಸ್ಥಳ' ಸಿನಿಮಾದ ಮತ್ತೊಂದು ಗೀತೆ ಬಿಡುಗಡೆಯಾಗಿದೆ.

'ಗಂಗಮ್ಮ ರಂಗಮ್ಮ...ಏನ್​​​ ಹುಡುಗಾನೋ ಪಕ್ಕದಲ್ಲಿಯೇ ಇದ್ದರೂ ಮುದ್ದು ಮಾಡನು' ಸಾಲುಗಳು ಸಾಹಿತ್ಯ ಅದ್ಭುತವಾಗಿದೆ. ನೂರಕ್ಕೆ ನೂರರಷ್ಟು ಕನ್ನಡದ ಪದಗಳಿಂದಲೇ ಸೊಗಸಾಗಿ ಈ ಹಾಡು ಕಟ್ಟಿಕೊಟ್ಟಿದ್ದಾರೆ ಅಜಾದ್​ ವರದರಾಜ್​. ಅಪ್ಪಟ ಕನ್ನಡ ಪದಪುಂಜಗಳಿಂದ ಮೇಳೈಸಿರುವ ಹಾಡಿಗೆ ಎಂ​​​.ಎಂ​. ಮಾನಸಿ ಕಂಠದಾನ ಮಾಡಿ ಹಾಡಿಗೆ ಮತ್ತಷ್ಟು ಗಟ್ಟಿತನ ನೀಡಿದ್ದಾರೆ. ​

  • " class="align-text-top noRightClick twitterSection" data="">

ತೆಲುಗಿನ ರಂಗಸ್ಥಳಂ ಚಿತ್ರ ಕನ್ನಡಕ್ಕೆ ರಂಗಸ್ಥಳವಾಗಿ ಡಬ್ಬಿಂಗ್ ಆಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಈ ಚಿತ್ರದ ಎರಡು ಹಾಡುಗಳ ಡಬ್ಬಿಂಗ್ ಕೆಲಸ ಅಚ್ಚುಕಟ್ಟಾಗಿ ನಡೆದಿದೆ ಎಂಬುದನ್ನು ಸಾಬೀತುಪಡಿಸಿವೆ. ಈ ಎರಡು ಗೀತೆಗಳು ಕನ್ನಡಿಗರ ಹೃದಯ ಮುಟ್ಟುವಲ್ಲಿ ಸಫಲಗೊಂಡಿವೆ.

ಸುಕುಮಾರ್ ನಿರ್ದೇಶನದ ರಂಗಸ್ಥಳಂ ಚಿತ್ರದಲ್ಲಿ ಟಾಲಿವುಡ್​ ನಟ ರಾಮ್ ಚರಣ್​ ಹಾಗೂ ನಟಿ ಸಮಂತಾ ಅಕ್ಕಿನೇನಿ ನಟಿಸಿದ್ದಾರೆ. ಕಳೆದ ವರ್ಷ ತೆರೆ ಕಂಡಿದ್ದ ಈ ಚಿತ್ರ ಅಮೋಘ ಪ್ರದರ್ಶನ ಕಂಡಿದೆ. ಇದೀಗ ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.