ETV Bharat / sitara

ಹಿಂದಿ ಬರುತ್ತಾ ಎಂದು ಕೇಳಿದ್ದಕ್ಕೆ ತೆಲುಗು ನಟಿ ಸಮಂತಾ ರೆಸ್ಪಾನ್ಸ್ ಹೀಗಿತ್ತು ನೋಡಿ.... - ಸಮಂತಾ ಹಿಂದಿಯಲ್ಲಿ ಮಾತನಾಡಿರುವ ವಿಡಿಯೋ

ಮಾಧ್ಯಮದವರೊಬ್ಬರು ನಟಿ ಸಮಂತಾ ಬಳಿ ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ್ದು, ಸಮಂತಾ ಸ್ವಲ್ಪ ಸ್ವಲ್ಪ ಬರುತ್ತೆ ಎಂದು ಸಖತ್​ ಕ್ಯೂಟ್​ ಆಗಿ ಪ್ರತಿಕ್ರಿಯಿಸಿದರು.

samantha ruth prabhu
ತೆಲುಗು ನಟಿ ಸಮಂತಾ
author img

By

Published : Mar 11, 2022, 8:59 AM IST

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪಾ' ಚಿತ್ರದಲ್ಲಿನ ಊ ಅಂಟಾವಾ ಐಟಂ ಸಾಂಗ್​​ನ ಯಶಸ್ಸಿನ ಅಲೆಯಲ್ಲಿರುವ ನಟಿ ಸಮಂತಾ ಮುಂಬೈ ಏರ್ಪೋರ್ಟ್​​ನಲ್ಲಿ ಕಾಣಿಸಿಕೊಂಡರು. ಜೊತೆಗೆ ಪಾಪರಾಜಿಗಳ ಕ್ಯಾಮರಾಗೆ ಫೋಸ್ ಕೊಟ್ಟರು.

ಇದನ್ನೂ ಓದಿ: ಬ್ಯಾಚುಲರ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ ​ಕಿರುತೆರೆ ನಟಿ ಶಮಾ ಸಿಕಂದರ್

ಸಮಂತಾ ಬ್ಲೂ ಜೀನ್ಸ್, ವೈಟ್​ ಟಾಪ್ ಜೊತೆಗೆ ವೈಟ್​ ಜಾಕೆಟ್​ನಲ್ಲಿ ಸಖತ್ತಾಗಿ ಕಾಣಿಸಿಕೊಂಡರು. ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದರ ಜೊತೆಗೆ ಮಾಧ್ಯವದರೊಂದಿಗೂ ಮಾತನಾಡಿದರು. ಅವರಲ್ಲಿ ಓರ್ವರು ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ್ದು, ಸಮಂತಾ ಸ್ವಲ್ಪ ಸ್ವಲ್ಪ ಬರುತ್ತೆ ಎಂದು ಕ್ಯೂಟ್​ ಆಗಿ ಪ್ರತಿಕ್ರಿಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.