ETV Bharat / sitara

ಶುರುವಾಯಿತು 'ಬಕೆಟ್' ಚಾಲೆಂಜ್; ಇದರ ಉದ್ದೇಶ ಕೇಳಿದ್ರೆ ನೀವು ಭೇಷ್ ಅಂತೀರಾ

ಸೋಷಿಯಲ್ ಮೀಡಿಯಾದಲ್ಲಿಗ ಸಾಲುಸಾಲು ಸವಾಲುಗಳು. 'ಫಿಟ್ನೆಸ್',​ 'ಒಪನ್ ಬಾಟಲ್ ಕ್ಯಾಪ್'​​, 'ಸಾರಿ ಸವಾಲು'ಗಳ ನಂತರ ಸದ್ಯ 'ಒಂದು ಬಕೆಟ್ ಚಾಲೆಂಜ್' ಶುರುವಾಗಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 20, 2019, 4:30 PM IST

ಟಾಲಿವುಡ್​ನ ಟಾಪ್ ನಟಿ ಸಮಂತಾ ಅಕ್ಕಿನೇನಿ ಹೀಗೊಂದು ವಿಭಿನ್ನ ಸವಾಲಿಗೆ ಮುಂದಾಗಿದ್ದಾರೆ. ಅವರ ಈ ಚಾಲೆಂಜ್​ನ ಹಿಂದೆ ಪರಿಸರ ಕಾಳಜಿಯೂ ಅಡಗಿದೆ. ಅಷ್ಟಕ್ಕೂ ಏನಿದು ಬಕೆಟ್ ಚಾಲೆಂಜ್​?

Samantha Akkineni
ಚಿತ್ರಕೃಪೆ: ಟ್ವಿಟರ್​​

ಸ್ಯಾಮ್ ಕೈತೊಳೆಯಲು, ಹಲ್ಲುಜ್ಜಲು ಹಾಗೂ ಸ್ನಾನ ಮಾಡಲು ಕೇವಲ ಒಂದೇ ಬಕೆಟ್ ನೀರು ಬಳಸಲಿದ್ದಾರೆ. ನಾಳೆ (ಭಾನುವಾರ)ಈ ಚಾಲೆಂಜ್​ನ್ನು ಅವರು ನಿರ್ವಹಿಸಲಿದ್ದಾರೆ. ಒಂದು ಬಕೆಟ್ ನೀರು ಉಪಯೋಗಿಸಿದ ಪೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಿದ್ದಾರೆ. ಅಂದು ಸುದೀರ್ಘ ಸ್ನಾನಕ್ಕೆ ಬೈ ಹೇಳಿ ಎಂದಿರುವ ಸಮಂತಾ, ಈ ಸವಾಲು ಸ್ವೀಕರಿಸುವಂತೆ ತಮ್ಮ ಅಭಿಮಾನಿಗಳಿಗೂ ಕರೆ ನೀಡಿದ್ದಾರೆ.

  • Who’s with me ? This Sunday.. One bucket challenge.. 🙌💪 (with pictures) .. no long showers , no washing vehicles , no leaving the tap on while you wash your face ..... I will post a pic of my bright blue bucket as well 😁 (no cheating) #everydropcounts pic.twitter.com/oP2Affd0OD

    — Samantha Akkineni (@Samanthaprabhu2) July 18, 2019 " class="align-text-top noRightClick twitterSection" data=" ">

ಸದ್ಯ ಮುತ್ತಿನ ನಗರಿ ಹೈದ್ರಾಬಾದಿನಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಲಭ್ಯವಿರುವ ನೀರನ್ನೆ ಮಿತವಾಗಿ ಬಳಸುವುದು ಹೇಗೆ ಎಂಬುದು ಈ ಸವಾಲಿನ ಹಿಂದಿರುವ ಉದ್ದೇಶ. ಇಂತಹ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಂಡು ಜನರಲ್ಲಿ ನೀರಿನ ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಈ ಸುಂದರಿ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.