ETV Bharat / sitara

ಲಾಕ್​​​ಡೌನ್​​ ವೇಳೆ ಸಲ್ಮಾನ್​ ಬತ್ತಳಿಕೆಯಿಂದ ಹೊರಬಿತ್ತು ತೆರೆ ಬಿನಾ ಹಾಡು..

ಈ ಮಧ್ಯೆ ಲಾಕ್​​ಡೌನ್​​ನ ಸಂಕಷ್ಟದಲ್ಲಿರುವ ಸ್ಥಳೀಯ ಹಳ್ಳಿಗರಿಗೆ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುವ 25 ಸಾವಿರ ದಿನಗೂಲಿ ಕಾರ್ಮಿಕರಿಗೆ ಸಲ್ಮಾನ್​ ಖಾನ್‌ ಆಹಾರ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ.

Salman shoots song with Jacqueline at his Panvel farmhouse
ಲಾಕ್​​​ಡೌನ್​​ ವೇಳೆ ಸಲ್ಮಾನ್​ ಬತ್ತಳಿಕೆಯಿಂದ ಹೊರಬಿತ್ತು ತೆರೆ ಬಿನ ಹಾಡು
author img

By

Published : May 9, 2020, 6:35 PM IST

ಸಲ್ಮಾನ್​ ಖಾನ್​ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಪನ್ವೆಲ್​​ ತೋಟದ ಮನೆಯಲ್ಲಿ ತೆರೆ ಬಿನಾ ಎಂಬ ಹಾಡಿನ ಚಿತ್ರೀಕರಣ ಮಾಡಿ ಸದ್ದು ಮಾಡುತ್ತಿದ್ದಾರೆ.

ಈ ಚಿತ್ರೀಕಣ ವೇಳೆ ತಮ್ಮ ಜೊತೆ ಕಿಕ್​ ಸಿನಿಮಾ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಸಲ್ಮಾನ್​ ಖಾನ್​​ ಪ್ಯಾರ್​​ ಕೊರೊನಾ ಎಂಬ ಹಾಡನ್ನು ಹಾಡಿ ತಮ್ಮ ಗಾಯನ ಕೌಶಲವನ್ನು ತೋರಿಸಿದ್ರು. ಇದೀಗ ತಮ್ಮ ಮನದಾಳದ ಒಂದು ಹಾಡಿನ ಚಿತ್ರೀಕರಣನ್ನು ಮಾಡುತ್ತ ಲಾಕ್​​ಡೌನ್​​ ಸಮಯವನ್ನು ಕಳೆಯುತ್ತಿದ್ದಾರೆ.

ಈ ಹಾಡಿನ ಬಗ್ಗೆ ಮಾತನಾಡಿರುವ ದಬ್ಬಂಗ್ ಹೀರೊ ಸಲ್ಮಾನ್​ ಖಾನ್​, ಇದನ್ನ ಯಾವುದೇ ಸಿನಿಮಾಕ್ಕಾಗಿ ಸಿದ್ಧಪಡಿಸಿಲ್ಲ ಎಂದು ಹೇಳಿದ್ದಾರೆ. ತೆರೆ ಬಿನಾ ಹಾಡಿನ ಚಿತ್ರೀಕರಣಕ್ಕೆ ನಾಲ್ಕು ದಿನ ತೆಗೆದುಕೊಳ್ಳಲಾಗಿದೆ. ಈ ಹಾಡು ಅತೀ ಕಡಿಮೆ ಬಂಡವಾಳದಲ್ಲಿ ನಮ್ಮದೇ ಬ್ಯಾನರ್​ನಲ್ಲಿ ಸಿದ್ದವಾಗಿದೆ.

ಈ ಮಧ್ಯೆ ಲಾಕ್​​ಡೌನ್​​ನ ಸಂಕಷ್ಟದಲ್ಲಿರುವ ಸ್ಥಳೀಯ ಹಳ್ಳಿಗರಿಗೆ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುವ 25 ಸಾವಿರ ದಿನ ಕೂಲಿಯವರಿಗೆ ಸಲ್ಮಾನ್​ ಖಾನ್‌ ಆಹಾರ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.