ETV Bharat / sitara

ರಾಜ್ಯದ 30 ಥಿಯೇಟರ್​ಗಳಲ್ಲಿ ಎಸ್ಎಸ್ ರಾಜಮೌಳಿಯ RRR ಸಿನಿಮಾದ ಟ್ರೈಲರ್ ಅನಾವರಣ! - ಜೂನಿಯರ್​ ಎನ್​ಟಿಆರ್​

ಯೂಟ್ಯೂಬ್​ಗೂ ಮೊದಲೇ ಸಿನಿಮಾದ ಟ್ರೇಲರ್ ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ. ಚಿತ್ರಾಭಿಮಾನಿಗಳು ಈ ಸಂತಸದಲ್ಲಿ ಭಾಗಿಯಾಗಿ RRR ಸಿನಿಮಾದ ಟ್ರೇಲರ್​ ಅನ್ನು ಕಣ್ತುಂಬಿಕೊಳ್ಳಬಹುದು. ಎಸ್​ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ RRR ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ..

RRR Trailer release in theater
ಆರ್​ಆರ್​ಆರ್​ ಟ್ರೈಲರ್ ಬಿಡುಗಡೆ
author img

By

Published : Dec 8, 2021, 4:53 PM IST

ಬಹು ನಿರೀಕ್ಷಿತ ಚಿತ್ರ RRR ಈಗಾಗಲೇ ಟೀಸರ್.. ಮೇಕಿಂಗ್ ಹಾಗೂ ಸಾಂಗ್ಸ್‌ನಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಇದೀಗ ಸಿನಿಮಾದ ಟ್ರೇಲರ್​ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ.

ಸೌತ್ ಸಿನಿಮಾ ಇಂಡಸ್ಟ್ರಿಯ ಮೋಸ್ಟ್ ಕ್ರಿಯೇಟಿವ್ ಡೈರೆಕ್ಟರ್‌ ಎಸ್​ಎಸ್ ರಾಜಮೌಳಿ ಅವರು ಬಾಹುಬಲಿ ಸಿನಿಮಾ ಬಳಿಕ ನಿರ್ದೇಶಿಸುತ್ತಿರುವ RRR ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ಮೆಗಾ ಪವರ್​ಸ್ಟಾರ್ ರಾಮ್​ ಚರಣ್ ಅಭಿನಯಿಸಿದ್ದಾರೆ.

ಡಿಸೆಂಬರ್ 9 ಅಂದ್ರೆ ನಾಳೆ ತ್ರಿಬಲ್ ಆರ್​ ಸಿನಿಮಾದ ಟ್ರೇಲರ್ ಅನಾವರಣಗೊಳ್ತಿದೆ. ವಿಶೇಷ ಅಂದ್ರೆ ಆರ್​ಆರ್​ಆರ್ ಸಿನಿಮಾದ ಟ್ರೇಲರ್ ಯೂಟ್ಯೂಬ್​ಗೂ ಮೊದಲೇ ಥಿಯೇಟರ್ ಅಂಗಳದಲ್ಲಿ ಸೌಂಡ್ ಮಾಡಲಿದೆ.

ಕರ್ನಾಟಕದ 30 ಥಿಯೇಟರ್​ಗಳಲ್ಲಿ ಆರ್​ಆರ್​ಆರ್​ ಸಿನಿಮಾದ ಕನ್ನಡ ಟ್ರೇಲರ್ ಬಿಡುಗಡೆಯಾಗಲಿದೆ. ಕೋಟಿ ಕೋಟಿ ಹಣ ಕೊಟ್ಟು ಆರ್​ಆರ್​ಆರ್ ​ಸಿನಿಮಾದ ವಿತರಣೆ ಹಕ್ಕು ಪಡೆದಿರುವ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN ರಾಜ್ಯದ 30 ಥಿಯೇಟರ್​ಗಳಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಬಿಡುಗಡೆ ಮಾಡುತ್ತಿದೆ.

RRR Trailer release in theater
ಆರ್​ಆರ್​ಆರ್​ ಟ್ರೈಲರ್ ಬಿಡುಗಡೆ

ಯೂಟ್ಯೂಬ್​ಗೂ ಮೊದಲೇ ಸಿನಿಮಾದ ಟ್ರೇಲರ್ ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ. ಚಿತ್ರಾಭಿಮಾನಿಗಳು ಈ ಸಂತಸದಲ್ಲಿ ಭಾಗಿಯಾಗಿ RRR ಸಿನಿಮಾದ ಟ್ರೇಲರ್​ ಅನ್ನು ಕಣ್ತುಂಬಿಕೊಳ್ಳಬಹುದು.

ಎಸ್​ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ RRR ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಕನ್ನಡ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತ್ರಿಬಲ್ ಆರ್ ಸಿನಿಮಾವನ್ನು ರಾಜ್ಯಾದ್ಯಂತ ಪ್ರೇಕ್ಷಕರಿಗೆ ಅರ್ಪಿಸಲಿದೆ. ಜನವರಿ 7ರಂದು ಪಂಚ ಭಾಷೆಯಲ್ಲಿ RRR ಸಿನಿಮಾ ಬೆಳ್ಳಿಪರದೆಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ:ರಾಜಮೌಳಿ 'RRR' ಕನ್ನಡ ಸಿನಿಮಾ ವಿತರಣೆ ಹಕ್ಕು ಕೆವಿಎನ್ ತೆಕ್ಕೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.