ETV Bharat / sitara

ಕೊನೆಗೂ ಫಿಕ್ಸ್​ ಆಯ್ತು RRR ಸಿನಿಮಾ ರಿಲೀಸ್​ ಡೇಟ್​.. - rrr movie will release on january 7

ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’(RRR) ಚಿತ್ರ 2022ರ ಜನವರಿ 7 ರಂದು ತೆರೆ ಮೇಲೆ ಬರಲಿದೆ.

RRR
RRR
author img

By

Published : Oct 2, 2021, 6:04 PM IST

Updated : Oct 3, 2021, 10:09 AM IST

ಹೈದರಾಬಾದ್​: ಮುಂದೂಡುತ್ತಲೇ ಬಂದಿದ್ದ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’(RRR) ಚಿತ್ರ ಬಿಡುಗಡೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದ್ದು, ಹೊಸ ವರ್ಷಕ್ಕೆ ಜನರ ಮನ ರಂಜಿಸಲಿದೆ.

ತೆಲುಗಿನ ಸೂಪರ್​ ಸ್ಟಾರ್​ಗಳಾದ ಜೂನಿಯರ್​ ಎನ್‌ಟಿಆರ್, ರಾಮ್ ಚರಣ್ ಹಾಗೂ ಬಾಲಿವುಡ್​ ನಟಿ ಆಲಿಯಾ ಭಟ್​, ಅಜಯ್​ ದೇವಗನ್​ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾಗಾಗಿ ಅಭಿಮಾನಿಗಳು ಕಾರದಿಂದ ಕಾಯುತ್ತಿದ್ದಾರೆ. ಮೊದಲು ಅಕ್ಟೋಬರ್​ 21ರಂದು ಚಿತ್ರ ರಿಲೀಸ್ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೋವಿಡ್​ ಕಾರಣದಿಂದಾಗಿ ಮುಂದೂಡಿಕೆಯಾಗಿತ್ತು.

ಇದೀಗ 2022ರ ಜನವರಿ 7 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಇಬ್ಬರೂ ಟ್ವೀಟ್​ ಮಾಡಿ ತಿಳಿಸಿದ್ದಾರೆ.

Last Updated : Oct 3, 2021, 10:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.