ETV Bharat / sitara

ಅಭಿಮಾನಿಗಳಿಗೆ ಪರಿಸರ ಪಾಠ ಮಾಡಿದ ಶ್ರೀಮುರುಳಿ : ಏನ್​​ ಹೇಳಿದ್ರು ಗೊತ್ತಾ...?

ಇತ್ತೀಚೆಗಷ್ಟೆ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾಗಿರುವ ಶ್ರೀಮುರುಳಿ, ಭರಾಟೆ ಚಿತ್ರದ ಸಾಂಗ್ ರಿಲೀಸ್ ವೇಳೆ ಮಾತನಾಡಿ, ವನ್ಯಜೀವಿಗಳ ರಕ್ಷಿಸಿದಾಗ ಮಾತ್ರ ನಾವು ಬದುಕಲು ಅರ್ಹರು ಎಂದು ಹೇಳಿದರು.

ಅಭಿಮಾನಿಗಳಿಗೆ ಪರಸರ ಪಾಠ ಮಾಡಿದ ಶ್ರೀಮುರುಳಿ
author img

By

Published : Sep 25, 2019, 7:56 PM IST

Updated : Sep 25, 2019, 8:10 PM IST

ನಾವು ನಮ್ಮ ವನ್ಯಜೀವಿಗಳನ್ನು ಚೆನ್ನಾಗಿ ನೋಡಿ ಕೊಂಡಾಗ ಮಾತ್ರ ಮನುಷ್ಯರಾಗಿ ನಾವು ಭೂಮಿ ಮೇಲೆ ಬದುಕಲು ನಾವು ಅರ್ಹರು ಎಂದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹೇಳಿದ್ದಾರೆ. ಇತ್ತೀಚೆಗಷ್ಟೆ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾಗಿರುವ ಶ್ರೀಮುರುಳಿ, ಭರಾಟೆ ಚಿತ್ರದ ಸಾಂಗ್ ರಿಲೀಸ್ ವೇಳೆ ಮಾತನಾಡಿ, ವನ್ಯಜೀವಿಗಳ ರಕ್ಷಿಸಿದಾಗ ಮಾತ್ರ ನಾವು ಬದುಕಲು ಅರ್ಹರು ಎಂದು ಹೇಳಿದರು.

ಅಭಿಮಾನಿಗಳಿಗೆ ಪರಸರ ಪಾಠ ಮಾಡಿದ ಶ್ರೀಮುರುಳಿ

ನಾವು ಮಾತ್ರ ಬದುಕಿದ್ರೆ ಸಾಲದು ನಮ್ಮ ಮುಂದಿನ ಪೀಳಿಗೆಗೂ ವನ್ಯಜೀವಿಗಳನ್ನು ನೋಡುವ ಅವಕಾಶ ಸಿಗಬೇಕು. ಎಲ್ಲಿ ಹುಲಿಗಳು ಹೆಚ್ಚಾಗಿ ಇರುತ್ತವೆಯೋ ಅಲ್ಲಿ ಕಾಡು ಸಮೃದ್ಧಿಯಾಗಿರುತ್ತದೆ. ಕಾಡು ಚೆನ್ನಾಗಿದ್ರೆ ವನ್ಯಜೀವಿಗಳು ಚೆನ್ನಾಗಿರುತ್ತವೆ. ನೀರು ಚೆನ್ನಾಗಿದ್ರೆ ಅಲ್ಲಿ ಎಲ್ಲಾವೂ ಸಮೃದ್ದಿಯಾಗಿರುತ್ತೆ ಎಂದು ಶ್ರೀ ಮುರುಳಿ ಹೇಳಿದರು.

Intro: ನಾವು ನಮ್ಮ ವನ್ಯಜೀವಿಗಳನ್ನು ಚೆನ್ನಾಗಿ ನೋಡಿ ಕೊಂಡಾಗ ಮಾತ್ರ ಮನುಷ್ಯರಾಗಿ ನಾವು ಭೂಮಿ ಮೇಲೆ ಬದುಕಲು ನಮಗೆ ಅವಕಾಶ ಇದೆ ಎಂದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹೇಳಿದ್ದಾರೆ.ಇತ್ತೀಚೆಗಷ್ಟೆ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾಗಿರುವ ಶ್ರೀಮುರುಳಿ
ಭರಾಟೆ ಚಿತ್ರದ ಸಾಂಗ್ ರಿಲೀಸ್ ವೇಳೆ ಮಾತನಾಡಿ ವನ್ಯಜೀವಿಗಳ ರಕ್ಷಿಸಿದಾಗ ಮಾತ್ರ ನಾವು ಬದುಕಲು ಅರ್ಹರು ಎಂದು ಹೇಳಿದರು. ಒಬ್ಬ ಮನುಷ್ಯನಾಗಿ ನಾನು ಈಗ ಒಂದು ಉತ್ತಮ ಜವಬ್ದಾರಿ ವಹಿಸಿಕೊಂಡಿದ್ದೇನೆ.

Body:ಇವತ್ತು ನಾವು ಎಂತ ಪರಿಸ್ಥಿತಿಯಲ್ಲಿ ಇದ್ದೇವೆ ಎಂದ್ರೆ ನಾವು ನಮ್ಮ ಕಾಡು ನಮ್ಮ,ವನ್ಯಜೀವಿಗಳನ್ನ ನೋಡಿಕೊಳ್ಳ ಬೇಕು ,ನಾವು ಬದುಕ ಬೇಕು ಎಂಬ ಪರಿಸ್ಥಿತಿಗೆ ಬಂದಿದ್ದೀವಿ. ಅದಷ್ಟು ಇಂತ ಪರಿಸ್ಥಿತಿ ಕಡಿಮೆ‌ಆಗಬೇಕು, ಯಾವಾಗ ನಾವು ವನ್ಯಜೀವಿಗಳ ಸಂರಕ್ಷಿಸುತ್ತೇವೋ ಆಗ ಮಾತ್ರ ನಾವು ಈ ಭೂಮಿ ಮೇಲೆ ಬದುಕಲು ಅರ್ಹರು, ನಾವು ಮಾತ್ರ ಬದುಕಿದ್ರೆ ಸಾಲದು ನಮ್ಮ ಮುಂದಿನ ಪೀಳಿಗೆಗು ವನ್ಯಜೀವಿಗಳ ನೋಡುವ ಅವಕಾಶ ಸಿಗಬೇಕು. ಎಲ್ಲಿ ಹುಲಿಗಳು ಹೆಚ್ಚಾಗಿ ಇರುತ್ತವೆಯೋ ಅಲ್ಲಿ ಕಾಡು ಸಮೃದ್ಧಿಯಾಗಿರುತ್ತದೆ. ಕಾಡು ಚೆನ್ನಾಗಿದ್ರೆ ವನ್ಯಜೀವಿಗಳು ಚೆನ್ನಾಗಿರುತ್ತವೆ. ಪ್ರಾಣಿಗಳು ಚೆನ್ನಾಗಿದ್ರೆ ,ನೀರು ಚೆನ್ನಾಗಿರುತ್ತೆ.ಎಲ್ಲಿ ನೀರು ಚೆನ್ನಾಗಿರುತ್ತೇ ಅಲ್ಲಿ ನೆಲ ಜಲ ಎಲ್ಲಾ ಸಮೃದ್ದಿಯಾಗಿರುತ್ತೆ.ಅದರಿಂದ್ದ ದಯವಿಟ್ಟು ಎಲ್ಲಾರು ವನ್ಯಜೀವಿಗಳ ಸಂರಕ್ಷಿಸಿ,ನಾನು ಕೂಡ ನನ್ನ ಕೈಲಾದ ಮಟ್ಟಿಗೆ ಎಲ್ಲಾರಿಗೂ ಈ ವಿಷ್ಯವನ್ನು ತಿಳಿಸುತ್ತೇನೆ ನೀವು ಕೂಡ ವನ್ಯಜೀವಿಗಳ ಸಂರಕ್ಷಣೆಗೆ ಮುದಾಗಿ ಎಂದು ಶ್ರೀಮುರುಳಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.

ಸತೀಶ ಎಂಬಿ

Conclusion:
Last Updated : Sep 25, 2019, 8:10 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.