ETV Bharat / sitara

ಪತ್ನಿ, ಮಕ್ಕಳೊಂದಿಗೆ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿರುವ ರಿಯಲ್​ ಸ್ಟಾರ್​

author img

By

Published : Apr 30, 2019, 11:28 AM IST

ಲೋಕಸಭೆ ಚುನಾವಣೆ ಗುಂಗಿನಲ್ಲಿದ್ದ ಉಪೇಂದ್ರ ಇದೀಗ ರಿಲ್ಯಾಕ್ಸ್ ಮೂಡ್​​​ನಲ್ಲಿದ್ದು ಪತ್ನಿ ಹಾಗೂ ಮಕ್ಕಳೊಂದಿಗೆ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

ಉಪೇಂದ್ರ ಕುಟುಂಬ

ಬೇಸಿಗೆ ರಜೆ ಬಂತೆಂದರೆ ಸಾಕು ಪೋಷಕರು ಮಕ್ಕಳನ್ನು ಸಮ್ಮರ್ ಕ್ಯಾಂಪ್ ಅಥವಾ ಹೊರಗೆ ಟ್ರಿಪ್ ಕರೆದೊಯ್ಯುವುದು ಸಾಮಾನ್ಯ. ಅದರಲ್ಲೂ ಸೆಲಬ್ರಿಟಿಗಳೆಂದರೆ ಕೇಳಬೇಕೆ, ಅವರು ಫ್ಯಾಮಿಲಿಯೊಂದಿಗೆ ವಿದೇಶಕ್ಕೆ ಹಾರುತ್ತಾರೆ.

upendra
ಪ್ರಿಯಾಂಕ, ಉಪೇಂದ್ರ
priyanka
ಪ್ರಿಯಾಂಕ

ಕಳೆದ ತಿಂಗಳು ಪುನೀತ್ ರಾಜ್​​ಕುಮಾರ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಳೆದ ತಿಂಗಳು ದಕ್ಷಿಣ ಅಮೆರಿಕ ಟ್ರಿಪ್ ಹೋಗಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿಸಿಕೊಂಡು ಫುಲ್ ರಿಲ್ಯಾಕ್ಸ್ ಮೂಡ್​​ನಲ್ಲಿರುವ ಉಪ್ಪಿ ಪತ್ನಿ ಪ್ರಿಯಾಂಕ ಹಾಗೂ ಮಕ್ಕಳಾದ ಆಯುಶ್ ಹಾಗೂ ಐಶ್ವರ್ಯ ಜೊತೆ ನ್ಯೂಯಾರ್ಕ್​ಗೆ ಹಾರಿದ್ದಾರೆ.

upendra
ಪ್ರಿಯಾಂಕ, ಐಶ್ವರ್ಯ
upendra
ಉಪೇಂದ್ರ ಮಕ್ಕಳು

ಪ್ರತಿವರ್ಷ ಕೂಡಾ ಉಪ್ಪಿ ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಫಾರಿನ್ ಟೂರ್ ಹೋಗುತ್ತಾರೆ. ಅದರಂತೆ ಈ ಬಾರಿ ಕೂಡಾ ವಿದೇಶಕ್ಕೆ ಹೋಗಿದ್ದು ನ್ಯೂಯಾರ್ಕ್​ ಸುಂದರ ತಾಣಗಳಲ್ಲಿ ಕ್ಲಿಕ್ ಮಾಡಿರುವ ಫೋಟೋಗಳನ್ನು ಪ್ರಿಯಾಂಕ ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

upendra
ಮಕ್ಕಳೊಂದಿಗೆ ಪ್ರಿಯಾಂಕ
upendra
ಆಯುಶ್, ಐಶ್ವರ್ಯ

Intro:ಸಮ್ಮರ್ ಹಾಲಿಡೇ ಟ್ರಿಪ್ ನಲ್ಲಿ ಉಪ್ಪಿ ಫ್ಯಾಮಿಲಿ!!

ರಿಯಲ್ ಸ್ಟಾರ್ ಉಪೇಂದ್ರ ಲೋಕಸಭೆ ಚುನಾವಣೆ ಮುಗಿಸಿಕೊಂಡು, ಈಗ ಪುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದ ಉಪೇಂದ್ರ ಈಗ ಫ್ಯಾಮಿಲಿಗೆ ಫುಲ್ ಟೈಮ್ ನೀಡಿದ್ದಾರೆ..ಸಮ್ಮರ್ ಹಾಲಿ ಡೇ ಅಂತಾ ಉಪೇಂದ್ರ, ಹಾಗು ಪತ್ನಿ ಪ್ರಿಯಾಂಕಾ ಮತ್ತು ಮಕ್ಕಳ ಜೊತೆ ನ್ಯೂಯಾರ್ಕ್ ಹೋಗಿದ್ದಾರೆ..ಮಕ್ಕಳು ಹಾಗು ಪತ್ನಿ ಜೊತೆ ರಿಯಲ್ ಸ್ಟಾರ್ ಈ ಸಮ್ಮರ್ ಹಾಲಿ ಡೇಯನ್ನ ಎಂಜಾಯ್ ಮಾಡ್ತಾ ಇದ್ದಾರೆ... ..Body:ಪ್ರತಿ ವರ್ಷವೂ ಕೂಡ ಉಪೇಂದ್ರ ಮಕ್ಕಳ ಸಮ್ಮರ್ ಹಾಲಿಡೇ ಬಂದಾಗ ಫಾರಿನ್ ಟೂರ್ ಮಾಡ್ತಾರೆ..ಈ ಬಾರಿ ಕೂಡ ಉಪೇಂದ್ರ ತಮ್ಮ ಫ್ಯಾಮಿಲಿಯನ್ನ ಜೊತೆ ನ್ಯೂಯಾರ್ಕ್ ನಲ್ಲಿ ಇದ್ದಾರೆ..ಈ ಫೋಟೋಗಳನ್ನು ಪ್ರಿಯಾಂಕ ಉಪೇಂದ್ರ ತಮ್ಮ‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆConclusion:ರವಿಕುಮಾರ್ ಎಂಕೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.