ETV Bharat / sitara

ರಶ್ಮಿಕಾ ಡ್ಯಾನ್ಸ್​​ ನೋಡಿ 'ಸ್ವೀಟ್​'​ ಎಂದ ಹೃತಿಕ್​ ರೋಷನ್!​​ - ತೆಲುಗು ನಟ ನಿತಿನ್​ ಅಭಿನಯದ ಭೀಷ್ಮ

ರಶ್ಮಿಕಾ ಮತ್ತು ನಿತಿನ್​ ಹೃತಿಕ್​ ರೋಶನ್​ ಅಭಿನಯದ 'ವಾರ್'​ ಸಿನಿಮಾದ ಗುಂಗುರೂ ಹಾಡಿಗೆ ಸಖತ್​ ಸ್ಟೆಪ್​​​ ಹಾಕಿದ್ದಾರೆ. ಈ ವಿಡಿಯೋವನ್ನು ರಶ್ಮಿಕಾ ಮಂದಣ್ಣ ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋ ನೋಡಿರುವ ಹೃತಿಕ್​​, ಟ್ವಿಟ್ಟರ್​​ನಲ್ಲಿ  ಸ್ವೀಟ್​​..  ಲವ್​ ಯು ಸೋ ಮಚ್​​ ನಿತಿನ್​​ ಮತ್ತು ರಶ್ಮಿಕಾ ಎಂದಿದ್ದಾರೆ.

rashmika tweet to hritik roshna
ರಶ್ಮಿಕಾ ಡ್ಯಾನ್ಸ್​​ ನೋಡಿ 'ಸ್ವೀಟ್​'​ ಎಂದ ಹೃತಿಕ್​ ರೋಷನ್!​​
author img

By

Published : Dec 30, 2019, 7:41 PM IST

ಕನ್ನಡದ ಕ್ರಶ್​​ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ ತೆಲುಗು ನೆಲದಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಒಂದಾದ ಮೇಲೆ ಮತ್ತೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ಕಿರಿಕ್​​ ಹುಡುಗಿ 'ಸರಿಲೇರು ನೀಕೆವ್ವರು' ಸಿನಿಮಾ ನಂತ್ರ ಇದೀಗ ತೆಲುಗು ಸ್ಟಾರ್​​ ನಿತಿನ್​ ಅಭಿನಯದ 'ಭೀಷ್ಮ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇನ್ನು ಭೀಷ್ಮ ಶೂಟಿಂಗ್​ನಲ್ಲಿರುವ ರಶ್ಮಿಕಾ ಮತ್ತು ನಿತಿನ್​​ ಮಸ್ತ್​ ಮಜಾ ಮಾಡುತ್ತಿದ್ದಾರೆ. ಇದೇ ವೇಳೆ ಬಿಡುವ ಮಾಡಿಕೊಂಡು ಹೃತಿಕ್​ ರೋಶನ್​ ಅಭಿನಯದ 'ವಾರ್'​ ಸಿನಿಮಾದ ಗುಂಗುರೂ ಹಾಡಿಗೆ ಸಖತ್​ ಸ್ಟೆಪ್​​​ ಹಾಕಿದ್ದಾರೆ. ಈ ವಿಡಿಯೋವನ್ನು ರಶ್ಮಿಕಾ ಮಂದಣ್ಣ ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿರುವ ಹೃತಿಕ್​​, ಟ್ವಿಟ್ಟರ್​​ನಲ್ಲಿ ಸ್ವೀಟ್​​.. ಲವ್​ ಯು ಸೋ ಮಚ್​​ ನಿತಿನ್​​ ಮತ್ತು ರಶ್ಮಿಕಾ. ನಿಮ್ಮ ಭೀಷ್ಮ ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಇನ್ನು ಹೃತಿಕ್​​ ರೋಶನ್​​ ಮಾಡಿರುವ ಟ್ವೀಟ್​​ಗೆ ಮತ್ತೆ ಟ್ವೀಟ್​​ ಮಾಡಿರುವ ರಶ್ಮಿಕಾ, ನಿಮ್ಮ ಹಾರೈಕೆಗೆ ಧನ್ಯವಾದಗಳು. ಅವಕಾಶ ಸಿಕ್ಕರೆ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ.

Intro:Body:

film news

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.