ETV Bharat / sitara

ಮಗಳು ಧನ್ಯಾ ಸಿನಿಮಾ ಪರಿಚಯಕ್ಕೆ ರಾಮ್ ಕುಮಾರ್ ಗೈರಾಗಿದ್ದೇಕೆ ? - ನಟ ರಾಮಕುಮಾರ್

ಮರು ವಿನ್ಯಾಸ ಮಾಡಿದ ‘ಪುಷ್ಪಕ ವಿಮಾನ’ ಚಿತ್ರವನ್ನೂ ರಾಮಕುಮಾರ್ ಇದೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ಯೋಚನೆಯಲಿದ್ದಾರೆ.

ಧನ್ಯಾ
author img

By

Published : Aug 6, 2019, 12:26 PM IST

ದೊಡ್ಮನೆಯ ಹುಡುಗಿ ಧನ್ಯಾ ರಾಮಕುಮಾರ್ ಮಾಧ್ಯಮದ ಮುಂದೆ ‘ನಿನ್ನ ಸನಿಹಕೆ' ಸಿನಿಮಾ ಮೂಲಕ ಪರಿಚಯ ಆಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಈ ಚಿತ್ರದ ಮೊದಲ ಲುಕ್ ರಿಲೀಸ್ ಆಯಿತು. ವಿಶೇಷತೆಯಿಂದ ಕೂಡಿದ್ದ ಈ ಕಾರ್ಯಕ್ರಮದಲ್ಲಿ ಧನ್ಯಾ ಅವರ ಅಪ್ಪ ಹೆಸರಾಂತ ನಟ ರಾಮಕುಮಾರ್ ಮತ್ತು ಸಹೋದರ ಧೀರನ್ ರಾಮಕುಮಾರ್ ಹಾಜರು ಇರಲಿಲ್ಲ. ಮಗಳ ಚೊಚ್ಚಲ ಚಿತ್ರದ ಪೋಸ್ಟರ್​ ಅನಾವರಣದಿಂದ ಅವರು ಯಾಕೆ ದೂರು ಉಳಿದಿದ್ದರು ಎಂಬುದಕ್ಕೆ ಸದ್ಯ ಉತ್ತರ ಸಿಕ್ಕಿದೆ.

ರಾಮಕುಮಾರ್ ಅವರ ತಂದೆ ಶೃಂಗಾರ್ ನಾಗರಾಜ್ ನಿರ್ಮಾಣ ಮಾಡಿದ ‘ಪುಷ್ಪಕ ವಿಮಾನ’ ಚಿತ್ರವನ್ನು ಡಿಜಿಟಲ್ ಪ್ರಿಂಟ್​​ಗೆ ಕನ್ವರ್ಟ್ ಮಾಡಿ, ಅದಕ್ಕೆ ಆಧುನಿಕ ಸೌಂಡ್, ಕಲರ್ ತುಂಬಿಸಿ ನವಂಬರ್ ತಿಂಗಳಿನಲ್ಲಿ ಮರುಬಿಡುಗಡೆ ಕೆಲಸದಲ್ಲಿ ರಾಮಕುಮಾರ್ ತೊಡಗಿಕೊಂಡಿದ್ದಾರಂತೆ. ಅಪ್ಪನ ಜತೆ ಧೀರನ್ ಕೂಡ ಈ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲವಂತೆ.

RAMKUMAR
‘ಪುಷ್ಪಕ ವಿಮಾನ’ ಚಿತ್ರ

ನಿರ್ಮಾಪಕ ಶ್ರಿಂಗಾರ್ ನಾಗರಾಜ್ ಅವರಿಗೆ ಕಮಲ್ ಹಾಸನ್, ಅಮಲಾ ಅಭಿನಯದ ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಅಂದಿನ ಕಾಲದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

ಕಾರ್ಯಕ್ರಮದಲ್ಲಿ ಮಾತಾಡಿದ ಧನ್ಯಾ ಅವರ ತಾಯಿ ಪೂರ್ಣಿಮಾ ರಾಮಕುಮಾರ್ (ಡಾ ರಾಜಕುಮಾರ್ ಪುತ್ರಿ), 'ನಂಗೆ ನಮ್ಮ ಮನೆಯ ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟ. ಗಂಡು ಮಕ್ಕಳಾಗಲಿ ಅಥವಾ ಹೆಣ್ಣೇ ಆಗಲಿ ಚಿತ್ರ ರಂಗದಲ್ಲಿ ಕಷ್ಟ ಪಟ್ಟು ಕೆಲಸ ಮಾಡಬೇಕು ಎಂದರು.

ಮಗಳ ಧನ್ಯಾ ಸಿನಿಮಾ ಪರಿಚಯಕ್ಕೆ ರಾಮ್ ಕುಮಾರ್ ಗೈರು

ದೊಡ್ಡ ಮನೆಯಿಂದ ನಿನ್ನೆ ತಾನೆ ಧನ್ಯಾ ರಾಮಕುಮಾರ್ ಮಾಧ್ಯಮದ ಮುಂದೆ ನಿನ್ನ ಸನಿಹಕೆ ಎಂಬ ಸಿನಿಮಾ ಇಂದ ಪರಿಚಯ ಆಗಿದ್ದು ತಿಳಿದಿದೆ.

ಆದರೆ ಧನ್ಯಾ ಅವರ ಅಪ್ಪ ಹೆಸರಾಂತ ನಟ ರಾಮಕುಮಾರ್ ಮತ್ತು ಸಹೋದರ ಧಿರೆನ್ ರಾಮಕುಮಾರ್ ಹಾಜರಿ ಇರಲಿಲ್ಲ. ಅದಕ್ಕೆ ಸರಿಯಾಗಿ ಧನ್ಯ ಅವರ ತಾಯಿ ಪೂರ್ಣಿಮ ರಾಮಕುಮಾರ್ (ಡಾ ರಾಜಕುಮಾರ್ ಪುತ್ರಿ) ನಂಗೆ ಹೆಣ್ಣು ಮಕ್ಕಳು ನಮ್ಮ ಮನೆಯಲ್ಲಿ ಚಿತ್ರರಂಗಕ್ಕೆ ಬರುವುದು ಇಷ್ಟ. ಗಂಡು ಮಕ್ಕಳಾಗಲಿ ಅಥವಾ ಹೆಣ್ಣೇ ಆಗಲಿ ಈ ಚಿತ್ರ ರಂಗದಲ್ಲಿ ಕಷ್ಟ ಪಟ್ಟು ಕೆಲಸ ಮಾಡಬೇಕು ಎಂದರು.

ಆದರೆ ರಾಮಕುಮಾರ್ ಹಾಗೂ ಅವರ ಮಗ ಧೀರನ್ ಬರುವುದೇ ಇರುವುದಕ್ಕೆ ಒಂದು ಬಲವಾದ ಕಾರಣ ದೊರೆಯಿತು. ರಾಮಕುಮಾರ್ ಅವರ ತಂದೆ ಶೃಂಗಾರ್ ನಾಗರಾಜ್ ನಿರ್ಮಾಣ ಮಾಡಿದ ಪುಷ್ಪಕ ವಿಮಾನ ಡಿಜಿಟಲ್ ಪ್ರಿಂಟ್ ಕನ್ವರ್ಟ್ ಮಾಡಿ ಅದಕ್ಕೆ ಆಧುನಿಕ ಸೌಂಡ್, ಕಲರ್ ತುಂಬಿಸಿ ನವಂಬರ್ ತಿಂಗಳಿನಲ್ಲಿ ಮರುಬಿಡುಗಡೆ ಕೆಲಸದಲ್ಲಿ ರಾಮಕುಮಾರ್ ಅವರು ತೊಡಗಿಕೊಂಡಿದ್ದಾರೆ ಹಾಗಾಗಿ ಬರಲು ಸಾಧ್ಯವಾಗಿಲ್ಲ ಎಂದು.

ಕಮಲ್ ಹಾಸನ್, ಅಮಲ ಅಬಿನಯದ ಮೂಕಿ ಸಿನಿಮಾ ಅಂದಿನ ಕಾಲದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟಿತ್ತು ನಿರ್ಮಾಪಕ ಶ್ರಿಂಗಾರ್ ನಾಗರಾಜ್ ಅವರಿಗೆ.

ಮರು ವಿನ್ಯಾಸ ಮಾಡಿದ ಪುಷ್ಪಕ ವಿಮಾನ ಚಿತ್ರವನ್ನೂ ರಾಮಕುಮಾರ್ ಇದೆ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಅಂತ ಯೋಚನೆಯಲಿದ್ದಾರೆ ರಾಮಕುಮಾರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.