ETV Bharat / sitara

ರಜನಿಕಾಂತ್​​ ಪ್ರಕಾರ ಒಂದು ಸಿನಿಮಾ ಹಿಟ್​​ ಆಗಬೇಕಂದ್ರೆ ಈ ಅಂಶ ಇರಬೇಕಂತೆ - ರಜನಿಕಾಂತ್​​ ಪ್ರಕಾರ ಒಂದು ಸಿನಿಮಾ ಹಿಟ್​​ ಆಗಬೇಕಂದ್ರೆ ಈ ಅಂಶ ಇರಬೇಕಂತೆ

ತ್ತೀಚೆಗೆ ರಮೇಶ್​​ ಅರವಿಂದ್ ಜೊತೆ ರಜನಿಕಾಂತ್​​​​ ಮಾತನಾಡುತ್ತಾ, “ನೋಡಿ ರಮೇಶ್ ಒಂದು ಸಿನಿಮಾ ಹೇಗಿರಬೇಕು ಅಂದರೆ 20 ಸನ್ನಿವೇಶಗಳಲ್ಲಿ ಕ್ಲಾಪ್ ಬೀಳಬೇಕು, 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ನಗಬೇಕು ಮತ್ತು 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ಅಳಬೇಕು. ಇಂತಹ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಹಿಟ್​​ ಆಗುತ್ತವೆ" ಎಂದಿದ್ದಾರೆ.

ramesh-aravind-chat-with-rajanikanth
ರಜನಿಕಾಂತ್​​ ಮತ್ತು ರಮೇಶ್​​ ಅರವಿಂದ್​​​
author img

By

Published : Dec 16, 2019, 9:21 AM IST

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕನ್ನಡದ ನಟ, ನಿರ್ದೇಶಕ ರಮೇಶ್ ಅರವಿಂದ್ ಜೊತೆಯಾಗಿ ಕುಳಿತು ಮಾತನಾಡಿದರೆ ಅಲ್ಲಿ ಹೆಚ್ಚು ಚರ್ಚೆಯಾಗುವ ವಿಷಯ ಸಿನಿಮಾ.

ಇತ್ತೀಚೆಗೆ ರಮೇಶ್​​ ಅರವಿಂದ್ ಜೊತೆ ರಜನಿಕಾಂತ್​​​ ಮಾತನಾಡುತ್ತಾ, “ನೋಡಿ ರಮೇಶ್ ಒಂದು ಸಿನಿಮಾ ಹೇಗಿರಬೇಕು ಅಂದರೆ 20 ಸನ್ನಿವೇಶಗಳಲ್ಲಿ ಕ್ಲಾಪ್ ಬೀಳಬೇಕು, 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ನಗಬೇಕು ಮತ್ತು 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ಅಳಬೇಕು. ಇಂತಹ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಹಿಟ್​​ ಆಗುತ್ತವೆ" ಎಂದಿದ್ದಾರೆ.

ಈ ಮಾತನ್ನು ಕೇಳಿಸಿಕೊಂಡ ರಮೇಶ್ ಅರವಿಂದ್ ಆಮೇಲೆ ತಮ್ಮ ಜೀವನದಲ್ಲಿ ಒಂದು ಲೆಕ್ಕಾಚಾರ ಅಳವಡಿಸಿಕೊಂಡರು. ಅದೇ ಸಿನಿಮಾದಿಂದ ಸಿನಿಮಾಕ್ಕೆ ಶೇ. 20 ಪರ್ಸೆಂಟ್ ಬದಲಾವಣೆ ತರಬೇಕು ಎಂದು ನಿರ್ಧರಿಸಿದ್ದಾರೆ. ರಮೇಶ್ ಅರವಿಂದ್ ತಮ್ಮ ವೃತ್ತಿ ಜೀವನದಲ್ಲಿ ಲವರ್ ಬಾಯ್ ಆಗಿ, ತ್ಯಾಗಮಾಯಿ ಪಾತ್ರಗಳಲ್ಲಿ, ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಬಿಡುಗಡೆಗೆ ಸಿದ್ಧವಾಗಿರುವ ‘100’ ಸಿನಿಮಾದಲ್ಲಿ ಪೊಲೀಸ್​ ಪಾತ್ರದಲ್ಲಿಯೂ ಮಿಂಚಿದ್ದಾರೆ.

ಇದೀಗ ರಮೇಶ್​​ ಅರವಿಂದ್​​​ ಭೈರಾದೇವಿ, ಶಿವಾಜಿ ಸೂರತ್ಕಲ್, ಬಟ್ಟರ್ ಫ್ಲೈ, ಪ್ಯಾರಿಸ್ ಪ್ಯಾರಿಸ್ ಸಿನಿಮಾಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ. ಇದರ ಜೊತೆಗೆ 2020ರ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮ ಕೂಡಾ ಶುರುವಾಗಲಿದೆ.

ರಮೇಶ್ ಅರವಿಂದ್-ರಜನಿಕಾಂತ್ ಸಿನಿಮಾ ಮಾತು ಹೇಗಿರತ್ತೆ ಗೊತ್ತ?

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ರಮೇಶ್ ಅರವಿಂದ್ ಕನ್ನಡದ ಜನಪ್ರಿಯ ನಟ-ನಿರ್ದೇಶಕ ಜೊತೆಯಾಗಿ ಕುಳಿತು ಮಾತನಾಡಿದರೆ ಸಿನಿಮಾ ಹೇಗೆ ಮಾಡುವುದು ಎನ್ನುವುದರ ಬಗ್ಗೆಯೇ ಹೆಚ್ಚು ಮಾತು.

ರಮೇಶ್ ಅರವಿಂದ್ ಅವರಿಗೆ ರಜನಿಕಾಂತ್ ಅವರು ಎನ್ ಹೇಳ್ತಾರೆ ಅಂತ ಕೇಳಿಸಿಕೊಳ್ಳಲು ತವಕ. ಒಮ್ಮೆ ರಜನಿಕಾಂತ್ ಜೊತೆ ಮಾತನಾಡುತ್ತಾ ಇರುವಾಗ “ನೋಡಿ ರಮೇಶ್ ಒಂದು ಸಿನಿಮಾ ಹೇಗಿರಬೇಕು ಅಂದರೆ 20 ಸನ್ನಿವೇಶಗಳಲ್ಲಿ ಕ್ಲಾಪ್ ಬೀಳಬೇಕು, 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ನಗಬೇಕು ಮತ್ತು 20 ಸನ್ನಿವೇಶಗಳಲ್ಲಿ ಪ್ರೇಕ್ಷಕರ ಆಳಬೇಕು”. ಇದು ಒಂದು ಬಾಕ್ಸ್ ಆಫೀಸು ಸಿನಿಮಾ ಎಂದು ರಜನಿಕಾಂತ್ ಅವರ ಲೆಕ್ಕಾಚಾರ ಮಂಡಿಸಿದರು. ಆಗ ರಮೇಶ್ ಅವರಿಗೆ ಅನ್ನಿಸಿದ್ದು ಒಂದು ಸಿನಿಮಾದ ಬಹುತೇಕ ಹೀಗಿದ್ದರೆ ಅದು ಯಶಸ್ಸು ಗ್ಯಾರಂಟಿ ಎಂದು. ರಜನಿಕಾಂತ್ ಲೆಕ್ಕಾಚಾರದಲ್ಲಿ 60 ದೃಶ್ಯಗಳ ಸಿನಿಮಾದಲ್ಲಿ ಶೇಖಡ 20 ಪರ್ಸೆಂಟ್ ಭರ್ಜರಿ ಆಗಿದ್ದರೆ ಸಿನಿಮಾ ಸೂಪರ್ ಹಿಟ್ ಆಗುವುದು ಖಂಡಿತ.

ಈ ಮಾತನ್ನು ಕೇಳಿಸಿಕೊಂಡ ರಮೇಶ್ ಅರವಿಂದ್ ಆಮೇಲೆ ತಮ್ಮ ಜೀವನದಲ್ಲಿ ಒಂದು ಲೆಕ್ಕಾಚಾರ ಅಳವಡಿಸಿಕೊಂಡರು. ಅದೇ ಸಿನಿಮಾ ಇಂದ ಸಿನಿಮಾಗೆ ಶೇಖಡ 20 ಪರ್ಸೆಂಟ್ ಅಷ್ಟಾದರೂ ಬದಲಾವಣೆ ಇರಬೇಕು ಅಂತ. ರಮೇಶ್ ಅರವಿಂದ್ ಸಹ ವೃತ್ತಿ ಜೀವನದಲ್ಲಿ ಲವರ್ ಬಾಯ್ ಆಗಿ, ತ್ಯಾಗಮಾಯಿ ಪಾತ್ರಗಳನ್ನು ಮಾಡಿ, ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ ಒಪ್ಪಿಕೊಂಡರು, ಕಾಮಿಡಿ ಸಿನಿಮಾಗಳಲ್ಲಿ ಮಿಂಚಿ ಈಗ ಪೊಲೀಸ್ ಪಾತ್ರದಲ್ಲೂ ಸಹ ‘100’ ಸಿನಿಮಾ ಇಂದ ಮಿಂಚಲಿದ್ದಾರೆ. ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡ್ತೀನಿ ಅಂತ ಲೆಕ್ಕವೇ ಹಾಕಿರಲಿಲ್ಲ. ‘100’ ಸಿನಿಮಾ ಚಿತ್ರೀಕರಣ ಆಗುವಷ್ಟು ದಿವಸ ಮನೆಯಲ್ಲಿ ಪೊಲೀಸ್ ವಸ್ತ್ರ ಎಂದು ಹೇಳಿಕೊಳ್ಳುತ್ತಾರೆ ರಮೇಶ್.

ಸಧ್ಯಕ್ಕೆ 100 ಬಿಡುಗಡೆ 2020 ಜನವರಿ ತಿಂಗಳಿನಲ್ಲಿ, ಆಮೇಲೆ ಭೈರಾದೇವಿ, ಶಿವಾಜಿ ಸುರತ್ಕಲ್, ಇವರ ನಿರ್ದೇಶನದ ಬಟ್ಟರ್ ಫ್ಲೈ ಹಾಗೂ ಪ್ಯಾರಿಸ್ ಪ್ಯಾರಿಸ್ (ತಮಿಳು) ಬಿಡುಗಡೆಗೆ ನಿಂತಿದೆ. ಮತ್ತೆ ವೀಕ್ ಎಂಡ್ ವಿತ್ ರಮೇಶ್ ಪ್ರಾರಂಭ 2020 ಮಧ್ಯ ಭಾಗದಲ್ಲಿ ಆಗಲಿದೆ. ಕಳೆದ ಎರಡು ವರ್ಷಗಳಲ್ಲಿ ಮಾಡಿದ ಸಿನಿಮಗಲೆಲ್ಲವು 2020 ತೆರೆ ಕಾಣಲಿದೆ ಎಂಬುದು ರಮೇಶ್ ಅರವಿಂದ್ ಲೆಕ್ಕಾಚಾರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.