ETV Bharat / sitara

ಡಿ ಬಾಸ್​ ಬಗ್ಗೆ 'ಸುಂಟರಗಾಳಿ' ಬೆಡಗಿ ರಕ್ಷಿತಾ ಏನಂದ್ರು? - ದರ್ಶನ್​

ಬಹಳ ದಿನಗಳ ನಂತ್ರ ರಕ್ಷಿತಾ ಮತ್ತು ದರ್ಶನ್​ ಭೇಟಿಯಾಗಿದ್ದು, ರಕ್ಷಿತಾ ದರ್ಶನ್​ ಜೊತೆಗಿನ  ಫೋಟೋವನ್ನು ತಮ್ಮ ಇನ್​​​ಸ್ಟಾಗ್ರಾಮ್​ ಪುಟದಲ್ಲಿ ಹಾಕಿ ಎ ಫ್ರೆಂಡ್​ ಫರ್​ ಲೈವ್​ ಅಂತಾ ಬರೆದಿದ್ದಾರೆ. ಈ ಇಬ್ಬರು ಸುಂಟರಗಾಳಿ, ಕಲಾಸಿಪಾಳ್ಯ, ಮಂಡ್ಯ, ಅಯ್ಯ ಸಿನಿಮಾಗಳಲ್ಲಿ ನಟಿಸಿದ್ದು ಆಗಿನ ಕಾಲಕ್ಕೆ ಬಿಗ್​ ಹಿಟ್​ ನೀಡಿವೆ.

ದರ್ಶನ್​​​ಗೆ ಎ ಫ್ರೆಂಡ್​​ ಫರ್​​ ಎ ಲೈಫ್​ ಎಂದ "ಸುಂಟರಗಾಳಿ" ಬೆಡಗಿ
author img

By

Published : Sep 28, 2019, 7:51 PM IST

ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ದರ್ಶನ್​ ಮತ್ತು ರಕ್ಷಿತಾ ಅಂದ್ರೆ ಅವರನ್ನ ಸುಂಟರಗಾಳಿ ಜೋಡಿ ಅಂತಾನೆ ಕರೆಯುತ್ತಾರೆ. ಇವರಿಬ್ಬರು ಜೊತೆಯಾಗಿ ನಟಿಸಿರುವ ಸುಂಟರಗಾಳಿ, ಕಲಾಸಿಪಾಳ್ಯ, ಮಂಡ್ಯ, ಅಯ್ಯ ಸಿನಿಮಾಗಳು ಆಗಿನ ಕಾಲಕ್ಕೆ ಬಿಗ್​ ಹಿಟ್​ ನೀಡಿವೆ.

ಈ ಜೋಡಿ ಕೂಡ ಆ ಕಾಲಕ್ಕೆ ಸಿನಿ ಪ್ರೀಯರಿಗೆ ಒಳ್ಳೆಯ ಮನರಂಜನೆ ನೀಡಿ ಬೆಸ್ಟ್​​ ಜೋಡಿ ಅನ್ನುವಂತೆ ಇತ್ತು. ಇದು ಸಿನಿಮಾ ಬಗೆಗಿನ ಮಾತಾದರೆ, ಸಿನಿಮಾದಿಂದ ಹೊರಗಡೆ ಬಂದು ಮಾತನಾಡಿದರೆ, ರಕ್ಷಿತಾ ಮತ್ತು ದರ್ಶನ್​​ ಗುಡ್​ ಫ್ರೆಂಡ್​.

ಹೌದು ಬಹಳ ದಿನಗಳ ನಂತ್ರ ರಕ್ಷಿತಾ ಮತ್ತು ದರ್ಶನ್​ ಭೇಟಿಯಾಗಿದ್ದು, ರಕ್ಷಿತಾ ದರ್ಶನ್​ ಜೊತೆಗಿನ ಫೋಟೋವನ್ನು ತಮ್ಮ ಇನ್​​​ಸ್ಟಾಗ್ರಾಮ್​ ಪುಟದಲ್ಲಿ ಹಾಕಿ ಎ ಫ್ರೆಂಡ್​ ಫಾರ್​ ಲೈಫ್​​ ಅಂತಾ ಬರೆದಿದ್ದಾರೆ.

ನಾವು ಎಷ್ಟೇ ಗೆಳೆಯರಾಗಿದ್ದರೂ ಕೂಡ ಅವರನ್ನು ಏಕ ವಚನದಲ್ಲಿ ಹೋಗೆ, ಹೋಗೊ ಎಂದು ಕರೆಯುವುದು ಕೆಲವರನ್ನು ಮಾತ್ರ. ರಕ್ಷಿತಾ ಮತ್ತು ದರ್ಶನ್​ ಕೂಡ ಇದೇ ರೀತಿಯ ಸ್ನೇಹವನ್ನು ಹೊಂದಿದ್ದರು. ಈ ಬಗ್ಗೆ ಹಲವಾರು ಬಾರಿ ದರ್ಶನ್​ ಹೇಳಿದ್ದಾರೆ.

Intro:Body:

for giish 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.