- — Anirudh Ravichander (@anirudhofficial) February 10, 2019 " class="align-text-top noRightClick twitterSection" data="
— Anirudh Ravichander (@anirudhofficial) February 10, 2019
">— Anirudh Ravichander (@anirudhofficial) February 10, 2019
ನಿನ್ನೆ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಇತರರೊಂದಿಗೆ ರಜನಿಕಾಂತ್ ಕೂಡಾ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದರು. ಸೌಂದರ್ಯ ಈ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮಿಳುನಾಡು ಸಿಎಂ ಎಡಪ್ಪಡಿ ಕೆ. ಪಳನಿಸ್ವಾಮಿ , ಚಿತ್ರನಟ ಕಮಲಹಾಸನ್, ಸಂಗೀತ ನಿರ್ದೇಶಕ ಅನಿರುಧ್ ಸೇರಿದಂತೆ ಇನ್ನಿತರ ರಾಜಕೀಯ ಗಣ್ಯರು ಹಾಗೂ ಸಿನಿಮಾ ನಟ, ನಟಿಯರು ಸೌಂದರ್ಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು-ವರರಿಗೆ ಶುಭ ಹಾರೈಸಿದರು.
#EdappadiPalaniswami on #soundaryarajnikanth marriage function....
— Prakash GoldPearl (@prakash_anbudan) February 11, 2019 " class="align-text-top noRightClick twitterSection" data="
@CMOTamilNadu @rajinikanth @RIAZtheboss #SoundaryaRajinikanth #SoundaryaWedsVishagan #Soundarya pic.twitter.com/sLG6aVFAus
">#EdappadiPalaniswami on #soundaryarajnikanth marriage function....
— Prakash GoldPearl (@prakash_anbudan) February 11, 2019
@CMOTamilNadu @rajinikanth @RIAZtheboss #SoundaryaRajinikanth #SoundaryaWedsVishagan #Soundarya pic.twitter.com/sLG6aVFAus#EdappadiPalaniswami on #soundaryarajnikanth marriage function....
— Prakash GoldPearl (@prakash_anbudan) February 11, 2019
@CMOTamilNadu @rajinikanth @RIAZtheboss #SoundaryaRajinikanth #SoundaryaWedsVishagan #Soundarya pic.twitter.com/sLG6aVFAus
ಸೌಂದರ್ಯ 2017 ರಲ್ಲಿ ತಮ್ಮ ಮೊದಲ ಪತಿ ಅಶ್ವಿನ್ಗೆ ವಿಚ್ಛೇದನ ನೀಡಿದ್ದರು. ಸೌಂದರ್ಯಗೆ 5 ವರ್ಷದ ಒಬ್ಬ ಮಗನಿದ್ದಾನೆ. ಎರಡನೇ ಪತಿ ವಿಶಾಗನ್ ಕೂಡಾ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ. 'ವಂಜಗರ್ ಉಲಗಮ್' ಸಿನಿಮಾ ಮೂಲಕ ಕಾಲಿವುಡ್ನಲ್ಲಿ ವಿಶಾಗನ್ ಸಿನಿಕೆರಿಯರ್ ಆರಂಭಿಸಿದ್ದರು. ಇದರೊಂದಿಗೆ ವಿಶಾಗನ್ ವೈದ್ಯಕೀಯ ಕಂಪನಿಯ ಮಾಲೀಕತ್ವವನ್ನು ಕೂಡಾ ಹೊಂದಿದ್ದಾರೆ. ಕಳೆದ ವರ್ಷವೇ ಸೌಂದರ್ಯ ಹಾಗೂ ವಿಶಾಗನ್ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ವಿಶಾಗನ್ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.
Rajinikanth's daughter @soundaryaarajni ties the knot with Vishagan...https://t.co/7MaRF0b8SU#Rajinikanth #SoundaryaRajinikanth pic.twitter.com/qAARIIl9Ek
— Prakash Upadhyaya (@prakash_kl_ibt) February 11, 2019 " class="align-text-top noRightClick twitterSection" data="
">Rajinikanth's daughter @soundaryaarajni ties the knot with Vishagan...https://t.co/7MaRF0b8SU#Rajinikanth #SoundaryaRajinikanth pic.twitter.com/qAARIIl9Ek
— Prakash Upadhyaya (@prakash_kl_ibt) February 11, 2019Rajinikanth's daughter @soundaryaarajni ties the knot with Vishagan...https://t.co/7MaRF0b8SU#Rajinikanth #SoundaryaRajinikanth pic.twitter.com/qAARIIl9Ek
— Prakash Upadhyaya (@prakash_kl_ibt) February 11, 2019
ಸೌಂದರ್ಯ ತನ್ನ ತಂದೆ ರಜನಿಕಾಂತ್ ಸಿನಿಮಾಗಳಿಗೆ ಫ್ಯಾಶನ್ ಡಿಸೈನಿಂಗ್ ಕೂಡಾ ಮಾಡುತ್ತಿದ್ದಾರೆ. ರಜನಿಕಾಂತ್ ಹಾಗೂ ದೀಪಿಕಾ ಅಭಿನಯದ 'ಕೊಚಾಡಿಯನ್' ಸಿನಿಮಾ ಮೂಲಕ ಸೌಂದರ್ಯ ನಿರ್ದೇಶನಕ್ಕೂ ಇಳಿದಿದ್ದರು. ನಂತರ VIP 2 ಸಿನಿಮಾವನ್ನು ಅವರು ನಿರ್ದೇಶಿಸಿದ್ದರು.