ETV Bharat / sitara

'ದಮಯಂತಿ' ಡೈಲಾಗ್​​ಗಳನ್ನ ಟಿಕ್ ​ಟಾಕ್​ ಮಾಡಿ... ರಾಧಿಕಾ ಕುಮಾರಸ್ವಾಮಿ ಜೊತೆ ಸಿನಿಮಾ ನೋಡಿ!

author img

By

Published : Sep 23, 2019, 2:17 AM IST

ಪ್ರೇಕ್ಷಕರು ದಮಯಂತಿ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಜೊತೆ ನೋಡುವ ಅವಕಾಶವನ್ನು ಚಿತ್ರತಂಡ ಕಲ್ಪಿಸಿದೆ.

radhika-kumaraswamys-damayanthi-movie

ರಾಧಿಕಾ ಕುಮಾರಸ್ವಾಮಿ ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವುಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳೇ ಹೆಚ್ಚು. ಪ್ರಸ್ತುತ ರಾಧಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಮಯಂತಿ' ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಅದರಲ್ಲೂ ಈಗಾಗಲೇ ಬಿಡುಗಡೆಗೊಂಡಿರುವ ದಮಯಂತಿಯ ಟೀಸರ್​ ಸಖತ್​ ಸೌಂಡ್ ಮಾಡ್ತಿದೆ.

ಪ್ರೇಕ್ಷಕರು ದಮಯಂತಿ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಜೊತೆ ನೋಡುವ ಅವಕಾಶವನ್ನು ಚಿತ್ರತಂಡ ಕಲ್ಪಿಸಿದೆ.

ರಾಧಿಕಾ ಕುಮಾರಸ್ವಾಮಿ

ಅದೇನಂದರೆ, ಇತ್ತೀಚೆಗಷ್ಟೇ ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿರುವ ಡೈಲಾಗ್​ಗಳನ್ನು ಟಿಕ್​​​ಟಾಕ್ ಮಾಡಬೇಕು. ಯಾರ ಟಿಕ್​ಟಾಕ್ ವಿಡಿಯೋ ಅತಿ ಹೆಚ್ಚು ಲೈಕ್ ಪಡೆಯುತ್ತದೆಯೋ ಅವರಲ್ಲಿ ಹತ್ತು ಮಂದಿ ನನ್ನೊಂದಿಗೆ ಕೂತು ದಮಯಂತಿ ಚಿತ್ರದ ಪ್ರೀಮಿಯರ್ ಶೋ ನೋಡಬಹುದು ಎಂದು ವಿಡಿಯೋ ಮೂಲಕ ರಾಧಿಕಾ ತಿಳಿಸಿದ್ದಾರೆ.

ಕನ್ನಡ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕ ಕಾಲದಲ್ಲೇ ದೀಪಾವಳಿ ಹಬ್ಬಕ್ಕೆ ಈ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಪ್ರಸ್ತುತ ಚಿತ್ರತಂಡ ಗ್ರಾಫಿಕ್ಸ್ ವರ್ಕ್ಸ್​​​ನಲ್ಲಿ ನಿರತವಾಗಿದೆ.

Intro:ರಾಧಿಕ ಕುಮಾರಸ್ವಾಮಿ ಜೊತೆ ಕೂತು " ದಮಯಂತಿ" ಚಿತ್ರ ನೋಡ ಬೇಕೆ ಆಗಾದ್ರೆ ನೀವು ಮಾಡಬೇಕಾಗಿರೋ ಕೆಲಸ ಏನು ಗೋತ್ತಾ??

ರಾಧಿಕ ಕುಮಾರ ಸ್ವಾಮಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತಿದ್ದಾರೆ.ವಿಶೇಷ ಅಂದ್ರೆ ರಾಧಿಕ ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳಲೇ ಹೆಚ್ಚಾಗಿ ಕಾಣಿಸ್ತಿದ್ದು, ಈಗ ರಾಧಿಕ ಕುಮಾರ ಸ್ವಾಮಿ ಅಭಿನಯದ ಬಹು ನಿರೀಕ್ಷಿತ "ದಮಯಂತಿ" ಈಗ ರಿಲೀಸ್ ಗೆ ರೆಡಿಯಾಗಿದೆ.ಟೈಟಲ್ ಹಾಗೂ ಟೀಸರ್ ನಿಂದಲೇ ಸಖತ್ ಸೌಂಡ್ ಮಾಡ್ತಿರುವ "ದಮಯಂತಿ" ಚಿತ್ರ
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಸೇರಿದಂತೆ 5 ಭಾಷೆಯಲ್ಲಿ ಏಕಕಾಲದಲ್ಲೇ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇನ್ನೂ ಗ್ರಾಫಿಕ್ಸ್ ವರ್ಕ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ದೀಪಾವಳಿ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದು , ಸಿನಿಪ್ರಿಯರು ದಮಯಂತಿ ಚಿತ್ರವನ್ನು ರಾಧಿಕ ಕುಮಾರ ಸ್ವಾಮಿ ಜೊತೆ ಚಿತ್ರ ನೋಡುವ ಅವಕಾಶವನ್ನು ಚಿತ್ರತಂಡ ಕಲ್ಪಿಸಿದೆ,Body:ಅದೇನಪ್ಪ ಅಂದ್ರೆ ಮೊನ್ನೆಯಷ್ಟೆ ದಮಯಂತಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್ ನಲ್ಲಿರುವ ಡೈಲಾಗ್ ಗಳನ್ನು ಟಿಕ್ ಟಾಕ್ ಮಾಡಬೇಕು, ಇನ್ನೂ ಯಾರ ಟಿಕ್ ಟಾಕ್ ಅತೀ ಹೆಚ್ಚು ಲೈಕ್ ಪಡೆಯುತ್ತಾರೋ ಅವರಲ್ಲಿ ಹತ್ತು ಜನ ನನ್ನ ಜೊತೆ ಕೂತು ದಮಯಂತಿ ಚಿತ್ರದ ಪ್ರೀಮಿಯರ್ ಶೋ ನೋಡಬಹುದು ಎಂದು ರಾಧಿಕ‌ ಕುಮಾರ ಸ್ವಾಮಿ
ಅಭಿಮಾನಿಗಳಿಗೆ ಒಳ್ಳೆ ಆಫರ್ ಕೊಟ್ಟಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.