ETV Bharat / sitara

ರಾಜಕೀಯಕ್ಕೆ ಬರುವಂತೆ ಮನೆಯಲ್ಲಿಯೇ ಒತ್ತಾಯವಿದ್ರೂ ಸ್ವೀಟಿ ನಿರಾಕರಿಸಿದ್ದೇಕೆ? - ರಾಧಿಕಾ ಕುಮಾರಸ್ವಾಮಿ ಸುದ್ದಿ

ಬಿಜೆಪಿ ಹಾಗೂ ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯುವರಾಜ್​​ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ₹1.25 ಕೋಟಿ ಹಣ ವರ್ಗಾವಣೆಯಾಗಿತ್ತು ಏಂಬ ಆರೋಪದ ಹಿನ್ನೆಲೆಯಲ್ಲಿಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

'ನನ್ನ ಮನೆಯಲ್ಲಿ ರಾಜಕೀಯಕ್ಕೆ ಬಾ ಎಂಬ ಒತ್ತಾಯ ಇದೆ'

author img

By

Published : Jan 6, 2021, 4:02 PM IST

Updated : Jan 6, 2021, 4:45 PM IST

ನಮ್ಮ ಮನೆಯಲ್ಲಿ ರಾಜಕೀಯಕ್ಕೆ ಬಾ ಎಂಬ ಒತ್ತಾಯ ಮಾಡಿರುವುದಾಗಿ ನಟಿ ರಾಧಿಕಾ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಪ್ರವೇಶ ಮಾಡಬೇಕು ಎಂದು ನನ್ನ ಕುಟುಂಬ ಪ್ರಸ್ತಾಪ ಮಾಡಿತ್ತು.

ಸ್ವಲ್ಪ ಸಮಯ ಸಿನಿಮಾ ಮಾಡಿ, ಆಮೇಲೆ ರಾಜಕೀಯ ಪ್ರವೇಶದ ಬಗ್ಗೆ ನೋಡೋಣ ಅಂದುಕೊಂಡಿದ್ದೆ. ನನಗೆ ರಾಜಕೀಯಕ್ಕೆ ಬರಲೇಬೇಕು ಅನ್ನೋ ಉದ್ದೇಶವೇನಿಲ್ಲ ಎಂದರು.

ಬಿಜೆಪಿ ಹಾಗೂ ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯುವರಾಜ್​​ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ₹1.25 ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಧಿಕಾ ಇಂದು ಸುದ್ದಿಗೋಷ್ಠಿ ನಡೆಸಿದ್ದರು.

ಇದನ್ನೂ ಓದಿ : ಸ್ವಾಮಿ 15 ಲಕ್ಷ ಮಾತ್ರ ನನ್ನ ಖಾತೆಗೆ ಹಾಕಿದ್ದು: ನಟಿ ರಾಧಿಕಾ ಕುಮಾರಸ್ವಾಮಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ, ನನಗೆ ಸ್ವಾಮಿಯಿಂದ ₹15 ಲಕ್ಷ ಬಂದಿದೆ. ಹಾಗೂ ಸ್ವಾಮಿ ಬಾವನಿಂದ ₹60 ಲಕ್ಷ ಹಣ ವರ್ಗಾವಣೆ ಆಗಿದೆ. ಒಟ್ಟಿನಲ್ಲಿ ನನ್ನ ಖಾತೆಗೆ ₹75 ಲಕ್ಷ ಹಣ ಬಂದಿದೆ ಎಂದು ಸ್ಪಷ್ಟಪಡಿಸಿದರು.

Last Updated : Jan 6, 2021, 4:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.