ETV Bharat / sitara

ಬಹುನಿರೀಕ್ಷಿತ 'ಯುವರತ್ನ' ಟ್ರೇಲರ್​ ರಿಲೀಸ್​​: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ! - ಯುವರತ್ನ ಟ್ರೇಲರ್​

ಸ್ಯಾಂಡಲ್​ವುಡ್​ನ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಟ್ರೇಲರ್ ರಿಲೀಸ್​ ಆಗಿದ್ದು, ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ.

Yuvarathnaa movie trailer out
Yuvarathnaa movie trailer out
author img

By

Published : Mar 20, 2021, 5:06 PM IST

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟ್ರೇಲರ್​​ ರಿಲೀಸ್​ ಆಗಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.

  • " class="align-text-top noRightClick twitterSection" data="">

ಹೊಂಬಾಳೆ ಫಿಲಂ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಸಂತೋಷ್​ ಆನಂದ್​ರಾಮ್​ ಚಿತ್ರದ ನಿರ್ದೇಶನ ಮಾಡಿದ್ದಾರೆ. ಪಂಚಿಂಗ್​ ಡೈಲಾಗ್​, ಆ್ಯಕ್ಷನ್​ ಮೂಲಕ ಈಗಾಗಲೇ ಯುವರತ್ನ ಟ್ರೇಲರ್​ ಸದ್ದು ಮಾಡುತ್ತಿದ್ದು, ಕಾಲೇಜ್​ ವಿದ್ಯಾರ್ಥಿಯಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ.

ಶಿಕ್ಷಣ ರಂಗದ ಸುತ್ತಲೂ ಚಿತ್ರದ ಕಥೆ ಹೆಣೆಯಲಾಗಿದ್ದು, ನಟ ಧನಂಜಯ್​, ತಮಿಳು ನಟಿ ಶಯೇಷಾ, ಪ್ರಕಾಶ್​ ರಾಜ್​, ವಸಿಷ್ಠ ಸಿಂಹ, ದಿಗಂತ್​, ಸೋನು ಗೌಡ ಚಿತ್ರದಲ್ಲಿದ್ದಾರೆ. ಸಿನಿಮಾ ಏಪ್ರಿಲ್​.1ರಂದು ಕನ್ನಡ ಹಾಗೂ ತೆಲಗುನಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.