ETV Bharat / sitara

ಅನಂತ್​ನಾಗ್ ಜೊತೆ ಪವರ್ ಸ್ಟಾರ್ ಪುನೀತ್​​​ ಯುಗಾದಿ ಸಂಭ್ರಮ

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಹಾಗೂ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​​ ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಅನಂತ್ ನಾಗ್,ಪುನೀತ್​ ರಾಜಕುಮಾರ್​​
author img

By

Published : Apr 6, 2019, 4:02 PM IST

ಸಹಜವಾಗಿ ಅನಂತ್ ಹಬ್ಬಗಳಿಗೆ ವಿಶ್ ಮಾಡೋದು ಅಪರೂಪ. ಆದರೆ, ಈ ಯುಗಾದಿ ಇವರಿಗೆ ಸ್ಪೆಷಲ್. ಯಾಕಂದ್ರೆ ಅವರು ಆ್ಯಕ್ಟ್ ಮಾಡಿರೋ 'ಕವಲುದಾರಿ' ಸಿನಿಮಾ ಇದೇ ತಿಂಗಳು 12ರಂದು ಪ್ರೇಕ್ಷಕರ ಮುಂದೆ ಬರ್ತಿದೆ. ಈ ಖುಷಿಯಲ್ಲಿರುವ ಅನಂತ್ ಯುಗಾದಿ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಅನಂತ್ ನಾಗ್,ಪುನೀತ್​ ರಾಜಕುಮಾರ್​​

ಇನ್ನು ಕವಲುದಾರಿ ಪವರ್ ಸ್ಟಾರ್​ ಪುನೀತ್ ರಾಜ್‍ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್​ಕೆ ಪ್ರೊಡಕ್ಷನ್ ಬ್ಯಾನರ್ ನಿರ್ಮಾಣದ ಚಿತ್ರ. ಈಗಾಗಲೇ ಆಫೀಶಿಯಲ್ ಟ್ರೇಲರ್ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಹೊಸ ವರ್ಷದ ಖುಷಿಯಲ್ಲಿರೋ ಅಪ್ಪು ಕೂಡ ಯುಗಾದಿ ಹಬ್ಬಕ್ಕೆ ತಮ್ಮೆಲ್ಲಾ ಕೋಟ್ಯಂತರ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಇದೇ ತಿಂಗಳು 12ರಂದು ಕವಲುದಾರಿ ಚಿತ್ರ ರಿಲೀಸ್ ಆಗುತ್ತಿದೆ. ಥಿಯೇಟರ್​​​ಗೆ ಹೋಗಿ ಸಿನಿಮಾ ನೋಡಿ ಅಂತಾ ಹೇಳಿದ್ದಾರೆ.

ಅನಂತ್ ನಾಗ್ ಜೊತೆ ಪವರ್ ಸ್ಟಾರ್ ಯುಗಾದಿ!!

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ನಮ್ಮ‌ ಹಿಂದುಗಳ ಹೊಸ ವರ್ಷವನ್ನ ಬಹಳ ಸಂಭ್ರಮದಿಂದ ಭರಮಾಡಿಕೊಂಡಿದ್ದಾರೆ..ಸಹಜವಾಗಿ ಅನಂತ್ ನಾಗ್ ಹಬ್ಬಕ್ಕೆ ವಿಶ್ ಮಾಡೋದು ವಿರಳ..ಆದ್ರೆ ಈ ಯುಗಾದಿ ಅನಂತ್ ನಾಗ್  ಸ್ಪೆಷಲ್.. ಯಾಕಂದ್ರೆ ಈ ಎವರ್ ಗ್ರೀನ್ ಹೀರೋ ಆಕ್ಟ್ ಮಾಡಿರೋ ಕವಲುದಾರಿ ಸಿನಿಮಾ ಇದೇ ತಿಂಗಳು ಕವ ಪ್ರೇಕ್ಷಕರ ಮುಂದೆ ಬರ್ತಾ ಇದೆ..ಹೀಗಾಗಿ ಅನಂತ್ ನಾಗ್ ಯುಗಾದಿ ಹಬ್ಬದ ವಿಶೇಷತೆ ಹೇಳುವ ಮೂಲ್ಕ ವಿಶ್ ಮಾಡಿದ್ದಾರೆ..ಇನ್ನು ಪುನೀತ್ ರಾಜ್‍ಕುಮಾರ್ ,ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಿರ್ಮಾಣ ಆಗಿರೋ ಕವಲುದಾರಿ ಚಿತ್ರದ ಆಫೀಶಿಯಲ್ ಟ್ರೇಲರ್ ಬಿಡುಗಡೆ ಆಗಿ ಯೂ ಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ..ಈ ಹೊಸ ವರ್ಷದ ಖುಷಿಯಲ್ಲಿರೋ ಪುನೀತ್ ರಾಜ್‍ಕುಮಾರ್ ಕೂಡ ಯುಗಾದಿ ಹಬ್ಬಕ್ಕೆ ತಮ್ಮೆಲ್ಲಾ ಕೋಟ್ಯಾಂತರ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ...ಹಾಗೇ ಇದೇ ತಿಂಗಳು 12ರಂದು ಕವಲುದಾರಿ ಚಿತ್ರ ರಿಲೀಸ್ ಆಗುತ್ತಿದೆ ಥಿಯೇಟರ್ ಗೆ ಹೋಗಿ ನೋಡಿ ಅಂತಾ ಪವರ್ ಸ್ಟಾರ್ ಹೇಳಿದ್ದಾರೆ..

ಸಿನಿಮಾ ಗ್ರೂಪ್ ಗೆ ವಿಷ್ಯೂಲ್ಸ್ ಕಳುಹಿಸಲಾಗಿದೆ

--
Sent from Fast notepad

Sent from my Samsung Galaxy smartphone.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.