ETV Bharat / sitara

ಪ್ರಭಾಸ್​​​ ಲುಕ್​​ ನೋಡಿ 'ಅಪ್ಪು' ಕಮೆಂಟ್​​ : 'ಡಾರ್ಲಿಂಗ್'​ ಕೊಟ್ಟ ಉತ್ತರ ಏನ್​​ ಗೊತ್ತಾ? - puneeth raj kumar comment on prabhas poster

ಪುನೀತ್​​ ರಾಜ್​ಕುಮಾರ್​​ ಇಂದು ರಿಲೀಸ್​​ ಆಗಿರುವ ಪ್ರಭಾಸ್​​ ಅವರ ಸಲಾರ್​​ ಲುಕ್​​ ಅನ್ನು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಶೇರ್​​ ಮಾಡಿ ಕಮೆಂಟ್​​ ಮಾಡಿದ್ದಾರೆ.

puneeth raj kumar comment on prabhas poster
ಪ್ರಭಾಸ್​​​ ಲುಕ್​​ ನೋಡಿ 'ಅಪ್ಪು' ಕಮೆಂಟ್​​ : 'ಡಾರ್ಲಿಂಗ್'​ ಕೊಟ್ಟ ಉತ್ತರ ಏನ್​​ ಗೊತ್ತಾ?
author img

By

Published : Dec 2, 2020, 5:25 PM IST

Updated : Dec 2, 2020, 6:05 PM IST

ಉಗ್ರಂ ಹಾಗೂ ಕೆಜಿಎಫ್ ಸಿನಿಮಾ ಮೂಲಕ ಟ್ಯಾಲೆಂಟೆಡ್ ನಿರ್ದೇಶಕ ಅಂತಾ ಪ್ರೂವ್ ಆಗಿರುವ ಪ್ರಶಾಂತ್ ನೀಲ್ ಇದೀಗ 'ಸಲಾರ್'​​ ಸಿನಿಮಾ ಮಾಡುತ್ತಿದ್ದು, ಸಿನಿ ರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಇದು ಪ್ಯಾನ್​​ ಇಂಡಿಯಾ ಸಿನಿಮಾವಾಗಿದ್ದು, ಪ್ರಭಾಸ್​​ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಇದೀಗ ಸಖತ್​​ ಸುದ್ದಿಯಾಗಿದೆ. ಸಲಾರ್​ ಚಿತ್ರದ ಟೈಟಲ್​​ ಮತ್ತು ಪ್ರಭಾಸ್​​ ಫಸ್ಟ್​​ ಲುಕ್​​ ರಿವೀಲ್​​ ಆಗಿದ್ದು, ಇದಕ್ಕೆ ಪುನೀತ್​​ ರಾಜ್​ಕುಮಾರ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

puneeth raj kumar comment on prabhas poster
ಸಲಾರ್​​​ ಪೋಸ್ಟರ್​​

ಇಂದು ರಿಲೀಸ್​​ ಆಗಿರುವ ಪ್ರಭಾಸ್​​ ಅವರ ಲುಕ್​​ ಅನ್ನು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಶೇರ್​​ ಮಾಡಿರುವ ಪುನೀತ್​ ರಾಜ್​ಕುಮಾರ್​​, ನಮ್ಮ ಕನ್ನಡ ನಾಡಿಗೆ, ನಮ್ಮ ಮನೆಗೆ ಸುಸ್ವಾಗತ ಪ್ರಭಾಸ್​​ ಎಂದು ಬರೆದಿದ್ದಾರೆ. ಈ ಪೋಸ್ಟ್​​​ಗೆ ಪ್ರತಿಕ್ರಿಯಸಿರುವ ಪ್ಯಾನ್​ ಇಂಡಿಯಾ ನಟ ಪ್ರಭಾಸ್​ ಧನ್ಯವಾಗಳು ಎಂದಿದ್ದಾರೆ.

ಪುನೀತ್​​ ರಾಜ್​ಕುಮಾರ್​​ ಪೋಸ್ಟ್​​

ಪ್ರಭಾಸ್​​ ಪ್ರತಿಕ್ರಿಯೆ

ಇನ್ನು ಇಂದು ಲೋಕಾರ್ಪಣೆಯಾಗಿರುವ ಪ್ರಭಾಸ್​​​ ಪೋಸ್ಟರ್​​ನಲ್ಲಿ 'ಅವನೊಬ್ಬ ಕ್ರೂರ' (the most violenmted man) ಎಂದು ಬರೆಯಲಾಗಿದೆ. ಪ್ರಭಾಸ್​ ಈ ಲುಕ್​​ ಮತ್ತು ಪ್ರಶಾಂತ್​ ನೀಲ್​ ನಿರ್ದೇಶನಕ್ಕೆ ಭಾರತೀಯ ಚಿತ್ರರಂಗ ಹುಬ್ಬೇರಿಸಿದೆ.

ಯುವರತ್ನನಿಗೆ ಪ್ರಭಾಸ್​​ ವಿಶ್​​

ಇಂದು ಪುನೀತ್​​ ಅಭಿನಯದ ಯುವರತ್ನ ಚಿತ್ರದ ಪವರ್​ ಆಫ್​ ಯೂತ್​​ ಚಿತ್ರದ ಸಾಂಗ್​ ರಿಲೀಸ್​ ಆಗಿದ್ದು, ಇದಕ್ಕೆ ಪ್ರಭಾಸ್​​​ ವಿಶ್​​ ಮಾಡಿದ್ದಾರೆ.

ಪ್ರಭಾಸ್​​ ಪೋಸ್ಟ್​​

Last Updated : Dec 2, 2020, 6:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.