ಕೆಲ ದಿನಗಳ ಹಿಂದೆ ಪುನೀತ್ ರಾಜ್ಕುಮಾರ್ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದರು. ಕಾಲಿನಲ್ಲೇ ನಡೆದು ಬೆಟ್ಟ ಏರಿದ್ದ ಪುನೀತ್ ದೇವರ ದರ್ಶನ ಪಡೆದಿದ್ದರು. ಈ ವಿಡಿಯೋವನ್ನು ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್ಕೆ ಯೂಟ್ಯೂಬ್ನಲ್ಲಿ ಹಾಕಿದ್ದಾರೆ.
ಶೂಟಿಂಗ್ಗಾಗಿ ಹೋಗಿದ್ದ ಪುನೀತ್ ಜಿಲ್ಲಾ ಪೊಲೀಸರು ನಡೆಸುತ್ತಿದ್ದ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ರು. ಇನ್ನು, ತನ್ನ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು.
-
Jai Hanuman https://t.co/mw1pP1z4t5 #Anjaneyadri #NammaKarnataka #Travelogue
— Puneeth Rajkumar (@PuneethRajkumar) November 15, 2020 " class="align-text-top noRightClick twitterSection" data="
">Jai Hanuman https://t.co/mw1pP1z4t5 #Anjaneyadri #NammaKarnataka #Travelogue
— Puneeth Rajkumar (@PuneethRajkumar) November 15, 2020Jai Hanuman https://t.co/mw1pP1z4t5 #Anjaneyadri #NammaKarnataka #Travelogue
— Puneeth Rajkumar (@PuneethRajkumar) November 15, 2020