ETV Bharat / sitara

ಹುಟ್ದಬ್ಬಕ್ಕೆ ಜೋಗಿ ಪ್ರೇಮ್​ ಸಿಗಲ್ವಂತೆ, ಯಾರೂ ಮನೆ ಹತ್ರ ಹೋಗ್ಬಾರ್ದಂತೆ..

author img

By

Published : Oct 20, 2019, 6:59 PM IST

ಈ ಬಾರಿ ನಿರ್ದೇಶಕ ಪ್ರೇಮ್​​​ ತಮ್ಮ ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ. ಏಕಲವ್ಯ ಸಿನಿಮಾ ಶೂಟಿಂಗ್​ಗಾಗಿ ಪ್ರೇಮ್​ ಹಾಗೂ ಚಿತ್ರತಂಡ ಮೈಸೂರಿಗೆ ತೆರಳಿದೆ. ಈ ಕಾರಣಕ್ಕೆ ಮನೆಯಲ್ಲಿ ನಾನು ಇರುವುದಿಲ್ಲ ಎಂದು ಅಭಿಮಾನಿಗಳಿಗೆ ಟ್ವಿಟರ್​ ಮೂಲಕ ಕ್ಷಮೆ ಕೇಳಿದ್ದಾರೆ.

ಜೋಗಿ ಪ್ರೇಮ್​

ಬರುವ ಅಕ್ಟೋಬರ್​ 22ಕ್ಕೆ ನಿರ್ದೇಶಕ ಜೋಗಿ ಪ್ರೇಮ್​ ಹುಟ್ಟುಹಬ್ಬ. ಈಗಾಗಲೇ ಪ್ರೇಮ್​ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನ ಹುಟ್ಟುಹಬ್ಬದ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಆದರೆ, ಈ ಅಭಿಮಾನಿಗಳಿಗೆ ಪ್ರೇಮ್​​ ನಿರಾಸೆ ಮೂಡಿಸಿದ್ದಾರೆ.

ಈ ಬಾರಿ ತಮ್ಮ ಹುಟ್ಟುಹಬ್ಬದಂದು ನಿರ್ದೇಶಕ ಪ್ರೇಮ್​ ಅಭಿಮಾನಿಗಳಿಗೆ ಸಿಗುವುದಿಲ್ಲ. ಏಕಲವ್ಯ ಸಿನಿಮಾ ಶೂಟಿಂಗ್​ಗಾಗಿ ಪ್ರೇಮ್​ ಹಾಗೂ ಚಿತ್ರತಂಡ ಮೈಸೂರಿಗೆ ತೆರಳುತ್ತಿದೆ. ಈ ಕಾರಣಕ್ಕೆ ಮನೆಯಲ್ಲಿ ನಾನು ಇರುವುದಿಲ್ಲ ಎಂದು ಅಭಿಮಾನಿಗಳಿಗೆ ಟ್ವಿಟರ್​ ಮೂಲಕ ಕ್ಷಮೆ ಕೇಳಿದ್ದಾರೆ.

  • ಎಲ್ರಿಗೂ ನಮಸ್ಕಾರ..
    With all your blessings n supports #Ekloveya shooting ಮೈಸೂರಲ್ಲಿ ನಡೀತಿದೆ..
    Miss you love u all October #22nd very sorrryy 🙏❤️🤗#ekloveya teeser comeing soon 🙏 pic.twitter.com/GIt7vOuzMx

    — PREM❣️S (@directorprems) October 19, 2019 " class="align-text-top noRightClick twitterSection" data=" ">

ಅಭಿಮಾನಿಗಳಿಗೆ ಕೈ ಜೋಡಿಸಿದ ವಿಲನ್​ ಡೈರೆಕ್ಟರ್ :​​ ಎಲ್ಲರಿಗೂ ನಮಸ್ತೆ, ಪ್ರತಿ ವರ್ಷ ಅಕ್ಟೋಬರ್​ 22 ಬಂತಂದ್ರೆ ಎಲ್ಲಾರು ಬಂದು ನಂಗೆ ವಿಶ್​ ಮಾಡ್ತಾ ಇದ್ರಿ. ನಿಮ್ಗೆಲ್ಲ ತುಂವಾ ಥ್ಯಾಂಕ್ಸ್​​. ಆದರೆ, ಈ ವರ್ಷ ಏಕಲವ್ಯ ಶೂಟಿಂಗ್​ ಮೈಸೂರಿನಲ್ಲಿ ನಡಿತಿರೋದ್ರಿಂದ, ನಾನು ಮನೆಯಲ್ಲಿರೋದಿಲ್ಲ. ಅದೇ ಕಾರಣಕ್ಕೆ ದಯವಿಟ್ಟು ಯಾರೂ ಮನೆ ಹತ್ರ ಬರೋಕೋಗ್ಬೇಡಿ. ಬೇಸರ ಪಟ್ಕೋಬೇಡಿ ಅಂತಾ ಕೇಳ್ಕೊತಿದೀನಿ ಎಂದು ಪ್ರೇಮ್​ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Intro:Body:

ent

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.