ETV Bharat / sitara

ಡಬ್ಬಿಂಗ್​​​ ಆರಂಭಿಸಿದ 'ಪಾಪ್​​​​​​​​​​​ಕಾರ್ನ್ ಮಂಕಿ ಟೈಗರ್' ಚಿತ್ರತಂಡ

author img

By

Published : Oct 30, 2019, 7:00 PM IST

'ಪಾಪ್​​​​ಕಾರ್ನ್ ಮಂಕಿ ಟೈಗರ್ ' ಚಿತ್ರದ ಡಬ್ಬಿಂಗ್ ಕೆಲಸ ಆರಂಭವಾಗಿದೆ. 'ಟಗರು' ಸಿನಿಮಾ ಹಿಟ್​ ಆದ ನಂತರ ಧನಂಜಯ್​ ಹಾಗೂ ಸೂರಿ ಈ ಸಿನಿಮಾದಿಂದ ಮತ್ತೊಮ್ಮೆ ಒಂದಾಗಿದ್ದಾರೆ.

ಧನಂಜಯ್​

ಡಾಲಿ ಹೆಸರಿನ ಮೂಲಕ ಸ್ಯಾಂಡಲ್​​​ವುಡ್​​​ನಲ್ಲಿ ಸ್ಟಾರ್​​​​​​ಗಿರಿಯನ್ನು ಹೆಚ್ಚಿಸಿಕೊಂಡ ನಟ ಧನಂಜಯ್. ಟಗರು ಸಿನಿಮಾದಲ್ಲಿ ಡಾಲಿ ಕ್ಯಾರೆಕ್ಟರ್ ಧನಂಜಯ್​​​​​ಗೆ ಅದೃಷ್ಟದ ಹೆಸರು ಆಗಿ ಬದಲಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಭಿಮಾನಿಗಳು ಕೂಡಾ ಇಂದಿಗೂ ಪ್ರೀತಿಯಿಂದ ಧನಂಜಯ್​ಗೆ ಡಾಲಿ ಹೆಸರಿನಿಂದಲೇ ಕರೆಯುತ್ತಿದ್ದಾರೆ.

Popcorn monkey tiger team started dubbing,ಡಬ್ಬಿಂಗ್ ಆರಂಭಿಸಿದ ಪಾಪ್​​​​​​​​​​​ಕಾರ್ನ್ ಮಂಕಿಟೈಗರ್ ಚಿತ್ರತಂಡ
'ಪಾಪ್​​​​​​​​​​​ಕಾರ್ನ್ ಮಂಕಿ ಟೈಗರ್' ಚಿತ್ರತಂಡ

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ್, ಸದ್ಯಕ್ಕೆ 'ಪಾಪ್​ಕಾರ್ನ್ ಮಂಕಿ‌ ಟೈಗರ್' ಡಬ್ಬಿಂಗ್​​​​​​​ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿರ್ದೇಶಕ ದುನಿಯಾ ಸೂರಿ, ನಿವೇದಿತಾ, ಅಮೃತಾ ಅಯ್ಯಂಗಾರ್ ಹಾಗೂ ನಿರ್ಮಾಪಕ ಸುಧೀರ್, ಪಾಪ್​​​​ಕಾರ್ನ್ ಮಂಕಿ ಟೈಗರ್ ಚಿತ್ರದ ಡಬ್ಬಿಂಗ್ ಕೆಲಸವನ್ನು ಆರಂಭಿಸಿದ್ದಾರೆ. 'ಟಗರು' ಸಿನಿಮಾ ನಂತರ ನಿರ್ದೇಶಕ ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶನ‌ ಮಾಡುತ್ತಿದ್ದಾರೆ. 'ಟಗರು' ಸಿನಿಮಾ ಹಿಟ್​ ಆದ ನಂತರ ಧನಂಜಯ್​ ಹಾಗೂ ಸೂರಿ ಮತ್ತೊಮ್ಮೆ ಒಂದಾಗಿದ್ದಾರೆ. ಧನಂಜಯ್​, ಅಮೃತಾ ಅಯ್ಯಂಗಾರ್​, ಸಪ್ತಮಿ, ಮೋನಿಶಾ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಪಾಪ್​​​​​​​​​​​​ಕಾರ್ನ್ ಮಂಕಿ ಟೈಗರ್, ಡಿಸೆಂಬರ್​​ನಲ್ಲಿ ತೆರೆಗೆ ಬರಲಿದೆ.

Intro:ಡಬ್ಬಿಂಗ್ ಶುರು ಮಾಡಿದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡ!!

ಡಾಲಿ.. ಈ ಹೆಸರು ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಿರಿಯನ್ನ ಹೆಚ್ಚಿಕೊಂಡ ನಟ ಧನಂಜಯ್..ಟಗರು ಸಿನಿಮಾದಲ್ಲಿ ಡಾಲಿ ಕ್ಯಾರೆಕ್ಟರ್ ಧನಂಜಯ್ ಗೆ ಅದೃಷ್ಟದ ಹೆಸರು ಆಗಿ ಬದಲಾಗಿರೋದು ವಿಶೇಷ‌.ಅಭಿಮಾನಿಗಳು ಕೂಡ ಪ್ರೀತಿಯಿಂದ ಧನಂಜಯ್​ಗೆ ಡಾಲಿ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಸದ್ಯ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇರೋ ಧನಂಜಯ್ ನಟನೆಯ, ಪಾಪ್​ಕಾರ್ನ್ ಮಂಕಿ‌ ಟೈಗರ್ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಇಂದು ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ, ನಿರ್ದೇಶಕ ದುನಿಯಾ ಸೂರಿ, ನಿವೇದಿತಾ, ಅಮೃತಾ ಅಯ್ಯಂಗಾರ್, ಹಾಗು ನಿರ್ಮಾಪಕ ಸುಧೀರ್ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಡಬ್ಬಿಂಗ್ ಕೆಲಸವನ್ನ ಶುರು ಮಾಡಿದ್ದಾರೆ.. ಟಗರು ಸಿನಿಮಾ ನಂತ್ರ ನಿರ್ದೇಶಕ ದುನಿಯಾ ಸೂರಿ ನಿರ್ದೇಶನ‌ ಮಾಡ್ತಾ ಇದ್ದಾರೆ...ಟಗರು ಸಿನಿಮಾ ಹಿಟ್​ ಆದ ನಂತರ ಧನಂಜಯ್​ ಹಾಗೂ ಸೂರಿ ಮತ್ತೊಮ್ಮೆ ಒಂದಾಗಿದ್ದಾರೆ. ಧನಂಜಯ್​, ಅಮೃತಾ ಅಯ್ಯಂಗಾರ್​, ಸಪ್ತಮಿ, ಮೋನಿಶಾ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. Body:ಈ ಮೊದಲು ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಸುಧೀರ್​ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದು, ಈಗ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ...ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.