ETV Bharat / sitara

ತಲೈವಾ ಮನೆಯಲ್ಲಿ ಅದ್ಧೂರಿಯಾಗಿ ಜರುಗಿತು ಪೊಂಗಲ್​ ಆಚರಣೆ! - ಪೊಂಗಲ್​ ಆಚರಿಸಿದ ರಜನಿ ಕುಟುಂಬ

ನಿನ್ನೆ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದಂತೆ ತಮಿಳುನಾಡಿನಲ್ಲಿ ಪೊಂಗಲ್​ ಹಬ್ಬ ಆಚರಿಸಲಾಗಿದೆ. ಈ ಹಬ್ಬದಲ್ಲಿ ರಜನಿ ಫ್ಯಾಮಿಲಿ ಎಂಜಾಯ್​ ಮಾಡಿದ್ದು, ಫೋಟೋಗಳನ್ನು ತಲೈವಾ ಮಗಳು ಸೌಂದರ್ಯ ರಜನಿಕಾಂತ್​​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

pongal celebration in rajanikanth family
ತಲೈವಾ ಮನೆಯಲ್ಲಿ ಅದ್ಧೂರಿಯಾಗಿ ಜರುಗಿತು ಪೊಂಗಲ್​ ಆಚರಣೆ!
author img

By

Published : Jan 16, 2020, 8:42 AM IST

ತಮಿಳು ಸೂಪರ್​ಸ್ಟಾರ್​ ರಜಿನಿಕಾಂತ್​ ಮನೆಯಲ್ಲಿ ಪೊಂಗಲ್​ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ಮನೆ ಮಂದಿಯಲ್ಲಾ ಟ್ರಡಿಷನಲ್​​​ ಡ್ರೆಸ್​​ ತೊಟ್ಟು ಹಬ್ಬದಲ್ಲಿ ಮಿಂದೆದ್ದಿದ್ದಾರೆ.

ಹೌದು ನಿನ್ನೆ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದಂತೆ ತಮಿಳುನಾಡಿನಲ್ಲಿ ಪೊಂಗಲ್​ ಹಬ್ಬವನ್ನು ಆಚರಿಸಲಾಗಿದೆ. ಈ ಹಬ್ಬದಲ್ಲಿ ರಜನಿ ಫ್ಯಾಮಿಲಿ ಎಂಜಾಯ್​ ಮಾಡಿದ್ದು, ಫೋಟೋಗಳನ್ನು ತಲೈವಾ ಮಗಳು ಸೌಂದರ್ಯ ರಜನಿಕಾಂತ್​​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

pongal celebration in rajanikanth family
ತಲೈವಾ ಮನೆಯಲ್ಲಿ ಅದ್ಧೂರಿಯಾಗಿ ಜರುಗಿತು ಪೊಂಗಲ್​ ಆಚರಣೆ!

ಹಬ್ಬದಲ್ಲಿ ರಜನಿಕಾಂತ್​, ಲತಾ ರಜಿನಿಕಾಂತ್​​, ರಜನಿ ಪುತ್ರಿ ಸೌಂದರ್ಯ ಹಾಗೂ ಅಳಿಯ ವಿಶಾಗನ್​ವನಂಗಮುಡಿ ಭಾಗಿಯಾಗಿದ್ರು. ಈ ವೇಳೆ, ಸೌಂದರ್ಯ ಮತ್ತು ಲತಾ ರಜನಿಕಾಂತ್​ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ತಲೈವಾ ವೈಟ್​ ಅಂಟ್​​ ವೈಟ್ ಬಟ್ಟೆಯಲ್ಲಿ​ ಕಾಣಿಸಿಕೊಂಡ್ರು.

ಇನ್ನು ಹಬ್ಬದ ಕ್ಷಣಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿರುವ ಸೌಂದರ್ಯ, ಹ್ಯಾಪಿ ಪೊಂಗಲ್​ ಅಂತ ಬರೆದುಕೊಂಡಿದ್ದಾರೆ. ಸೌಂದರ್ಯ ಮತ್ತೊಂದು ಫೋಟೋವನ್ನು ಶೇರ್​ ಮಾಡಿದ್ದು, ಅದ್ರಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ, ಕುಟುಂಬ ಸಮೇತರಾಗಿ ಆಚರಿಸಲಾಗುತ್ತಿದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.