ETV Bharat / sitara

ಶ್ರೀಮುರಳಿಯನ್ನು ಹಿಂದಿಕ್ಕಿದ ಧ್ರುವ ಸರ್ಜಾ ಟೀಸರ್ನಲ್ಲೂ ಪೊಗರು - madagaja news

ಶ್ರೀಮುರಳಿ ಮತ್ತು ಧ್ರುವ ಸರ್ಜಾ ಅವರ ಚಿತ್ರಗಳು ಈ ಹಿಂದೆ ತೆಲುಗು ಭಾಷೆಗಳಿಗೆ ಡಬ್​ ಆಗಿದ್ದರೂ, ಇದೇ ಮೊದಲ ಬಾರಿಗೆ ಕನ್ನಡದ ಚಿತ್ರಗಳು ಬಿಡಗುಡೆಯಾಗುವುದಕ್ಕಿಂತ ಮುಂಚೆಯೇ ಡಬ್​ ಆಗಿ, ಕನ್ನಡದ ಜೊತೆಗೆ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಹಾಗಾಗಿ, ಈ ಎರಡೂ ಚಿತ್ರಗಳು, ಇಬ್ಬರು ಸ್ಟಾರ್​ಗಳ ಪಾಲಿಗೆ ಬಹಳ ಮಹತ್ವದ್ದಾಗಿವೆ..

ಶ್ರೀಮುರಳಿಯನ್ನು ಹಿಂದಿಕ್ಕಿದ ಧ್ರುವ ಸರ್ಜಾ
ಶ್ರೀಮುರಳಿಯನ್ನು ಹಿಂದಿಕ್ಕಿದ ಧ್ರುವ ಸರ್ಜಾ
author img

By

Published : Jan 2, 2021, 3:15 PM IST

ಕನ್ನಡದ ಟೀಸರ್​ ಮತ್ತು ಟ್ರೇಲರ್​ಗಳು ಬೇರೆ ಭಾಷೆಗಳಲ್ಲಿ ದೊಡ್ಡ ಹವಾ ಎಬ್ಬಿಸುತ್ತಿವೆ. ಶುಕ್ರವಾರವಷ್ಟೇ ಶ್ರೀಮುರಳಿ ಅಭಿನಯದ 'ಮದಗಜ' ಮತ್ತು ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ತೆಲುಗು ಟೀಸರ್​ಗಳು ಬಿಡುಗಡೆಯಾಗಿವೆ. ಈ ಪೈಕಿ ಧ್ರುವ ಸರ್ಜಾ, ಶ್ರೀಮುರಳಿ ಅವರನ್ನು ಹಿಂದಿಕ್ಕಿ ಸಖತ್​ ಹವಾ ಎಬ್ಬಿಸಿದ್ದಾರೆ.

'ಮದಗಜ' ಚಿತ್ರದ ಟೀಸರ್​ ಮೊದಲು ಬಿಡುಗಡೆಯಾಯಿತು. ಶುಕ್ರವಾರ ಬೆಳಗ್ಗೆ 10:10ಕ್ಕೆ ಯೂಟ್ಯೂಬ್​ನ ಆನಂದ್​ ಆಡಿಯೋದ ಚಾನಲ್​ನಲ್ಲಿ ಬಿಡುಗಡೆಯಾಯಿತು. ಇನ್ನು, 'ಪೊಗರು' ಚಿತ್ರದ ತೆಲುಗು ಟೀಸರ್​ ಅದಾಗಿ ಎರಡು ಗಂಟೆಗಳ ನಂತರ ಬಿಡುಗಡೆಯಾಯಿತು.

ಇದೀಗ ಒಂದು ದಿನದ ನಂತರ 'ಪೊಗರು' ಚಿತ್ರದ ಟೀಸರ್​ ನಾಲ್ಕು ಲಕ್ಷಕ್ಕೂ ಹೆಚ್ಚು ಹಿಟ್ಸ್​ ಪಡೆದ್ರೆ, 'ಮದಗಜ' ಚಿತ್ರದ ಟೀಸರ್​ ಒಂದು ಪ್ಲಸ್​ ಲಕ್ಷ ಹಿಟ್ಸ್​ ಪಡೆದಿದೆ. ಈ ಮೂಲಕ ಧ್ರುವ ಸರ್ಜಾ ಈ ರೇಸ್​ನಲ್ಲಿ ಮುಂದಿದ್ದಾರೆ.

ಇದನ್ನೂ ಓದಿ : ‘ಒನ್​ ಕಟ್​, ಟೂ ಕಟ್​’ ಚಿತ್ರದ ಮೂಲಕ ಮತ್ತೆ ಒಂದಾದ ಪುನೀತ್​ - ಡಾನಿಷ್​ ಸೇಠ್​

ಶ್ರೀಮುರಳಿ ಮತ್ತು ಧ್ರುವ ಸರ್ಜಾ ಅವರ ಚಿತ್ರಗಳು ಈ ಹಿಂದೆ ತೆಲುಗು ಭಾಷೆಗಳಿಗೆ ಡಬ್​ ಆಗಿದ್ದರೂ, ಇದೇ ಮೊದಲ ಬಾರಿಗೆ ಕನ್ನಡದ ಚಿತ್ರಗಳು ಬಿಡಗುಡೆಯಾಗುವುದಕ್ಕಿಂತ ಮುಂಚೆಯೇ ಡಬ್​ ಆಗಿ, ಕನ್ನಡದ ಜೊತೆಗೆ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಹಾಗಾಗಿ, ಈ ಎರಡೂ ಚಿತ್ರಗಳು, ಇಬ್ಬರು ಸ್ಟಾರ್​ಗಳ ಪಾಲಿಗೆ ಬಹಳ ಮಹತ್ವದ್ದಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.