ETV Bharat / sitara

2 ವರ್ಷ ಆದ್ಮಲೇ ಬರ್ತಾ ಇದ್ದಾರೆ ಬಾಸ್: ಹೀಗೆ ಹೇಳ್ತಿದ್ದಾರೆ ಆ್ಯಕ್ಷನ್ ಪ್ರಿನ್ಸ್! - Pogaru cinema

ಪೊಗರು ಚಿತ್ರದ ಕರಾಬು ಹಾಡು ಶ್ರೀರಾಮನವಮಿ ಹಬ್ಬದ ನಿಮಿತ್ತ ಚಿತ್ರತಂಡ ಲಾಂಚ್ ಮಾಡಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
author img

By

Published : Apr 2, 2020, 11:23 PM IST

ಪೊಗರು ಎರಡು ವರ್ಷದಿಂದ ಸ್ಯಾಂಡಲ್ ವುಡ್​​ನಲ್ಲಿ ಹೆಚ್ಚು ಸುದ್ದಿ ಆಗುತ್ತಿರುವ ಸಿನಿಮಾ. ಭರ್ಜರಿ ನಂತರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಸ್ ಲುಕ್​​ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ, ಕರಾಬು ಹಾಡು ಫೈನಲಿ ರಿಲೀಸ್ ಆಗಿದೆ.

ಮಾರ್ಚ್ 27ಕ್ಕೆ ರಿಲೀಸ್ ಆಗಬೇಕಿದ್ದ ಕರಾಬು ಹಾಡು, ಕೊರೊನಾ ಎಫೆಕ್ಟ್​​ನಿಂದಾಗಿ ರಿಲೀಸ್ ಆಗಿರಲಿಲ್ಲ. ಗುರುವಾರ ಶ್ರೀರಾಮನವಮಿ ಹಬ್ಬದ ನಿಮಿತ್ತ ಪೊಗರು ಚಿತ್ರತಂಡ ಈ ಕರಾಬು ಹಾಡನ್ನ ಲಾಂಚ್ ಮಾಡಿದೆ. ಎರಡು ವರ್ಷ ಆದ್ಮಲೇ ಅಣ್ಣಾ ಬರ್ತಾರೆ ಎಲ್ಲಾರು ಸೈಡಿಗೆ ಹೋಗ್ರೋ ಎನ್ನುವ ಮೂಲಕ ಹಾಡು ಶುರುವಾಗುತ್ತದೆ.

  • " class="align-text-top noRightClick twitterSection" data="">

ಕರಾಬು ಹಾಡು, ಪಕ್ಕಾ ಲೋಕಲ್‌ ಪ್ಲೇವರ್​​ನಿಂದ ಕೂಡಿದೆ. ಧ್ರುವ ಸರ್ಜಾ ರಗಡ್ ಲುಕ್​ನಲ್ಲಿ ಬೊಂಬಾಟ್ ಡ್ಯಾನ್ಸ್ ಮಾಡಿದ್ದು, ಕಾಲೇಜು ಹುಡ್ಗಿಯಾಗಿ ರಶ್ಮಿಕಾ ಮಂದಣ್ಣ ಇಂಪ್ರೆಸ್ ಮಾಡ್ತಾರೆ. ಚಂದನ್ ಶೆಟ್ಟಿ ಈ ಕರಾಬು ಸಾಹಿತ್ಯ ಬರೆದು, ಮ್ಯೂಸಿಕ್ ಮಾಡಿ ಸ್ವತಃ ಹಾಡಿದ್ದಾರೆ.

ನಂದ ಕಿಶೋರ್ ಆಕ್ಷನ್ ಕಟ್ ಹೇಳಿರುವ ಪೊಗರು ಈ ತಿಂಗಳ ಎಂಡ್​​ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಬೇಕಿತ್ತು. ಆದ್ರೆ ಕೊರೊನಾ ಭೀತಿ ಹೆಚ್ಚಾಗಿರೋ ಹಿನ್ನೆಲೆ ಪೊಗರು ಚಿತ್ರ ರಿಲೀಸ್ ದಿನ‌ ಮತ್ತಷ್ಟು ಮುಂದಕ್ಕೆ ಹೋಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.