ನಿನ್ನೆ ವಿಧಿವಶರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ ಮಿಸ್ ವರ್ಲ್ಡ್, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಪ್ರಣಬ್ ಮುಖರ್ಜಿ ಜೊತೆಗಿನ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ದಲ್ಲಿ ಪ್ರಿಯಾಂಕಾ ಚೋಪ್ರಾ 2016ರಲ್ಲಿ ಪ್ರಣಬ್ ಮುಖರ್ಜಿಯವರಿಂದ ಪ್ರಿಯಾಂಕ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ.
-
A visionary, leader and the former President of India Hon Shri Pranab Mukherjee Sir. Your contributions towards the growth of our nation will forever be remembered. 🙏🏽 Heartfelt condolences to the family. pic.twitter.com/8XWgxKbAWY
— PRIYANKA (@priyankachopra) August 31, 2020 " class="align-text-top noRightClick twitterSection" data="
">A visionary, leader and the former President of India Hon Shri Pranab Mukherjee Sir. Your contributions towards the growth of our nation will forever be remembered. 🙏🏽 Heartfelt condolences to the family. pic.twitter.com/8XWgxKbAWY
— PRIYANKA (@priyankachopra) August 31, 2020A visionary, leader and the former President of India Hon Shri Pranab Mukherjee Sir. Your contributions towards the growth of our nation will forever be remembered. 🙏🏽 Heartfelt condolences to the family. pic.twitter.com/8XWgxKbAWY
— PRIYANKA (@priyankachopra) August 31, 2020
ಇನ್ನು ಪ್ರಣಬ್ ಕಾರ್ಯದ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ನಮ್ಮ ದೇಶದ ಅಭಿವೃದ್ಧಿಗೆ ನೀವು ಶ್ರಮಿಸಿರುವುದನ್ನು ನಾವೆಂದೂ ಮರೆಯುವಂತಿಲ್ಲ. ನಿಮ್ಮ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನಿಮ್ಮ ಕುಡುಂಬಕ್ಕೆ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.