ETV Bharat / sitara

ಮಲಯಾಳಂ ರಿಮೇಕ್​​ ಚಿತ್ರದಲ್ಲಿ ಪವನ್​ ಕಲ್ಯಾಣ್​​​ & ರಾಣಾ

author img

By

Published : Dec 20, 2020, 10:55 PM IST

ರಾಣಾ ದಗ್ಗುಬಾಟಿ ಹಾಗೂ ಪವನ್​​​ ಕಲ್ಯಾಣ್​​​​ ಜೊತೆಯಾಗಿ ನಟಿಸುವುದು ಪಕ್ಕಾ ಆಗಿದೆ. ಇದೀಗ ಸಾಗರ್. ಕೆ ಚಂದ್ರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಚಿತ್ರಕ್ಕೆ ಸದ್ಯ 'ಪ್ರೊಡಕ್ಷನ್​ ನಂಬರ್​​ 12' ಎಂದು ಹೆಸರಿಡಲಾಗಿದೆ.

ಮಲಯಾಳಂ ರಿಮೇಕ್​​ ಚಿತ್ರದಲ್ಲಿ ಪವನ್​ ಕಲ್ಯಾಣ್​​​ & ರಾಣಾ
ಮಲಯಾಳಂ ರಿಮೇಕ್​​ ಚಿತ್ರದಲ್ಲಿ ಪವನ್​ ಕಲ್ಯಾಣ್​​​ & ರಾಣಾ

ಮಲಯಾಳಂ ರಿಮೇಕ್​ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಹಾಗೂ ಪವನ್​​​ ಕಲ್ಯಾಣ್​​​​ ಜೊತೆಯಾಗಿ ನಟಿಸುವುದು ಕನ್ಫರ್ಮ್‌ ಆಗಿದೆ. ಇದೀಗ ಸಾಗರ್.​ ಕೆ ಚಂದ್ರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಚಿತ್ರಕ್ಕೆ ಸದ್ಯ 'ಪ್ರೊಡಕ್ಷನ್​ ನಂಬರ್​​ 12' ಎಂದು ಕರೆಯಲಾಗಿದೆ.

ಓದಿ: 'ರಾಬರ್ಟ್' ಚಿತ್ರ​​​ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್, ಆರೋಪಿಗಳು ವಶಕ್ಕೆ

ಈ ಸಿನಿಮಾ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ'ನ ರಿಮೇಕ್​ ಆಗಲಿದೆ. ಈ ಹಿಂದೆ ರಾಣಾ ಮತ್ತು ಪವನ್​ ಕಲ್ಯಾಣ್​ ಜೊತೆಯಾಗಿ ನಟಿಸುತ್ತಾರೆ ಎಂಬ ವದಂತಿಗಳು ಹರಿದಾಡಿದ್ದು, ಈಗ ನಿಜವಾಗಿದೆ.

ಚಿತ್ರದ ಮುಹೂರ್ತ ಕಾರ್ಯಕ್ರಮ ನಾಳೆ ನಡೆಯಲಿದೆ. ಸೂರ್ಯದೇವರ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಅಲ್ಲದೆ ಎಸ್​​.ತಮನ್​​ ಸಂಗೀತ ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.