ETV Bharat / sitara

2019ರ ಬೆಸ್ಟ್​ ಡೈರೆಕ್ಟರ್​ ಯಾರು? ನಿಮ್ಮ ಆಯ್ಕೆ ಯಾವುದು? - ರಿಷಭ್ ಶೆಟ್ಟಿ

ಕನ್ನಡದ ಐದು ಬ್ಲಾಕ್​​ಬಸ್ಟರ್ ಸಿನಿಮಾಗಳು ಹಾಗೂ ಐವರು ನಿರ್ದೇಶಕರ ಹೆಸರುಗಳು 2019ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿವೆ.

ಡೈರೆಕ್ಟರ್
author img

By

Published : Jul 20, 2019, 5:48 PM IST

'ರ‍್ಯಾಂಬೋ 2' ನಿರ್ದೇಶಕ ಅನಿಲ್ ಕುಮಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ, ಶಿವಣ್ಣನ ಟಗರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸುಕ್ಕಾ ಸೂರಿ, ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ 'ಕೆಜಿಎಫ್​' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್​ ಹಾಗೂ 'ಆ ಕರಾಳ ರಾತ್ರಿ' ಕಲಾತ್ಮಕ ಚಿತ್ರದ ನಿರ್ದೇಶಕ ದಳಾಯ್ ಪದ್ಮನಾಭನ್ ಹೆಸರುಗಳು ಸೈಮಾ ಅವಾರ್ಡ್​ಗೆ ನಾಮ ನಿರ್ದೇಶನಗೊಂಡಿವೆ. ಈ ನಿರ್ದೇಶಕರುಗಳ ಪೈಕಿ ಒಬ್ಬರಿಗೆ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಒಲಿಯಲಿದೆ.

SIIMA 2019
ಚಿತ್ರಕೃಪೆ: ಟ್ವಿಟರ್​

ಅದೇ ರೀತಿ ಟಗರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ, ಕೆಜಿಎಫ್​, ಅಯೋಗ್ಯ ಹಾಗೂ 'ರ‍್ಯಾಂಬೋ 2' ಚಿತ್ರಗಳು ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ.

SIIMA 2019
ಚಿತ್ರಕೃಪೆ: ಟ್ವಿಟರ್​

ಇನ್ನು 2019ರ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ) ಪ್ರಧಾನ ಕಾರ್ಯಕ್ರಮ ಕತಾರ್​​​ನ ದುಹಾನಲ್ಲಿ ಆಯೋಜಿಸಲಾಗಿದೆ. ಆಗಸ್ಟ್​ 15 ಹಾಗೂ 16 ರಂದು ನಡೆಯಲಿರುವ ಈ ಗ್ರ್ಯಾಂಡ್​ ಇವೆಂಟ್​​ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಹಲವು ವಿಭಾಗಗಳ ಪ್ರಶಸ್ತಿಗೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ನೀವು ಕೂಡ ಈ ಲಿಂಕ್ (siima.in/nomination.php ) ಬಳಸಿ ವೋಟ್ ಮಾಡಬಹುದು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.